ಅಳ್ಳಂಕಿಯಲ್ಲಿ ಸೂಪರ್ ಸ್ಪೆಷಾಲಿಟಿ ಅಸ್ಪತ್ರೆಗೆ ಶಂಕುಸ್ಥಾಪನೆ

ಹೊನ್ನಾವರ: ತಾಲೂಕಿನ ಅಳ್ಳಂಕಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಇಂದು ಮುಂಜಾನೆ ಶಂಕುಸ್ಥಾಪನೆ ಮಾಡಲಾಯಿತು.

ಚುನಾವಣೆ : ಟ್ರಾವೆಲ್ಸ್ ಕಂಪನಿಗಳಿಂದ ‘ಪಿಕ್ ಪೊಕೆಟ್’

ಚುನಾವಣೆಗಾಗಿ ಊರಿ ಹೋಗಿ ಮತ ಹಾಕಿ ವಾಪಸ್ ಬರಲು ಓರ್ವನ ಜೇಬಿನಿಂದ ಏನಿಲ್ಲವೆಂದರೂ ₹ 4000 ನಾಪತ್ತೆಯಾಗಿ ಬಿಡುತ್ತದೆ. ಬೆಂಗಳೂರು : ಶಿವಮೊಗ್ಗ , ಉತ್ತರ ಕನ್ನಡ ಸಹಿತ ಉತ್ತರ ಕರ್ನಾಟಕ ಎಲ್ಲ ಜಿಲ್ಲೆಗಳಲ್ಲಿ […]

ಅನಂತವಾಡಿ (ಕೋಟ-ತುಂಬೆಬೀಳು) ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರ

ರೇಲ್ವೇ ಗೇಟ್ ಬದಲು ಮೇಲ್ಸೇತುವೆ ನಿರ್ಮಿಸಲು ಗ್ರಾಮಸ್ಥರ ಆಗ್ರಹ ಹೊನ್ನಾವರ: ತಾಲೂಕಿನ ಅನಂತವಾಡಿ ಗ್ರಾಮ ಪಂಚಾಯತ ವ್ಯಾಪ್ತಿಯ ಕೋಟ, ತುಂಬೆಬೀಳು ಗ್ರಾಮಸ್ಥರು ತಮ್ಮೂರಿನ ರೇಲ್ವೇಗೇಟ್ (LC-68E) ಅವೈಜ್ಞಾನಿಕವಾಗಿದ್ದು, ಅದನ್ನು ತೆಗೆದು ಮೇಲ್ಸೇತುವೆ ನಿರ್ಮಾಣ ಮಾಡಿಕೊಡುವಂತೆ […]

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಯೋಜನೆಯ ಶಿಲಾನ್ಯಾಸಕ್ಕೆಸಾರ್ವಜನಿಕರ ಪ್ರೋತ್ಸಾಹವಿರಲಿ : ಶ್ರೀ ಮಾರುತಿ ಗುರೂಜಿ

ಮೇ 10 ರಂದು ಬಂಗಾರಮಕ್ಕಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಶಿಲಾನ್ಯಾಸ ಹೊನ್ನಾವರ: ಶ್ರೀ ಕ್ಷೇತ್ರ ಬಂಗಾರಮಕ್ಕಿ ಮತ್ತು ಸುದೀಕ್ಷಾ ಹೆಲ್ತ್ ಕೇರ್ ಪ್ರೈವೇಟ್ಲಿಮಿಟೆಡ್ ಸಹಯೋಗದಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನುಕೊಡುಗೆಯಾಗಿ ನೀಡಲಾಗುವುದು […]

ಮೇ 10. ಶ್ರೀ ಕ್ಷೇತ್ರ ಬಂಗಾರಮಕ್ಕಿಯಲ್ಲಿಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಶಂಕುಸ್ಥಾಪನೆ

ಉತ್ತರ ಕನ್ನಡದ ಬಹು ವರ್ಷಗಳ ಕನಸು ನನಸಾಗಲು ಶುಭಾರಂಭದ ಕ್ಷಣ ಹೊನ್ನಾವರ : ಉತ್ತರ ಕನ್ನಡ ಜಿಲ್ಲೆಗೊಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕೊಡಿ ಎಂಬುದು ಹಲವು ವರ್ಷಗಳ ಕೂಗು ಸ್ಥಳೀಯರದ್ದು. ಅದಕ್ಕಾಗಿ ಸರಕಾರಕ್ಕೆ ಸಾಲು […]

ಡಿಜಿಟಲ್ ಸ್ಕ್ರೀನ್ ನ ಗೀಳು; ದೇಹ ಮತ್ತು ಕಣ್ಣಿನ ಆರೋಗ್ಯ ಹಾಳು (ಪ್ರಕೃತಿ ಚಿಕಿತ್ಸೆಯ ಪರಿಹಾರ ಮಾರ್ಗ) (– ಮಂಜುನಾಥ್ ಎಂ. ಎನ್.)

ಮನೆಗೆ ಬಂದ ತಕ್ಷಣ ಚಿಕ್ಕ ಮಕ್ಕಳು ಕೇಳುವುದು, ಆಟವಾಡಲು ನಿಮ್ಮ ಮೊಬೈಲ್ ಫೋನ್ ಕೊಡಿ ಎಂದು ??????? ಇದು ಬಹಳ ಮನೆಯ ಸಾಮಾನ್ಯ ಸಮಸ್ಯೆಯಾಗಿದೆ. ಮಕ್ಕಳು ಇಂದು ಮೊಬೈಲ್‌ನಲ್ಲಿ ಎಲ್ಲ ಆಪ್ಷ್ನ್‌ಗಳನ್ನು ಬಳಸುವುದು ನಮಗಿಂತ […]

ಕೊರಳು ಸೋಲದ ಹಾಗೆ ಹಾಡಿ ಎತ್ಲಾಗೆ ಹೋದ್ರಿ ಮಾರಾಯ್ರೆ…!?

ದಕ್ಷಿಣೋತ್ತರ ಕನ್ನಡ ಜಿಲ್ಲೆಯ ಕರಾವಳಿಯ ಸಾಂಸ್ಕೃತಿಕ ಸಮೃದ್ಧಿಗೆ ಮುಕುಟಪ್ರಾಯವಾಗಿ ಶೋಭಿಸುತ್ತಿರುವುದು ಯಕ್ಷಗಾನ ಎಂಬುದು ಸರ್ವಕಾಲಕ್ಕೂ ಅನ್ವಯಿಸುವಂಥ ಸತ್ಯ. ಯಕ್ಷಗಾನದ ಹುಚ್ಚು ಅಂತಿಂಥ ಹುಚ್ಚಲ್ಲ.

ಬಂಗಾರಮಕ್ಕಿ ಕ್ಷೇತ್ರದಿಂದ ಉತ್ತರ ಕನ್ನಡ ಜಿಲ್ಲೆಗೆ ಸೂಪರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ

ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯ ಬಹು ವರ್ಷಗಳ ಕೂಗು ಜಿಲ್ಲೆಗೊಂದು ಸೂಪರ್ ಮಲ್ಟಿಸ್ಪೆಷಾಲಿಟಿಅಸ್ಪತ್ರೆ. ಈ ಕೂಗಿಗೆ ಇಂದು ತಾಲೂಕಿನ ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಶ್ರೀ ವೀರಾಂಜನೇಯಸಭಾಭವನದಲ್ಲಿ ನಡೆದ ಸಂಸ್ಕೃತಿ ಕುಂಭ ಮಲೆನಾಡ ಉತ್ಸವದಲ್ಲಿ ಶುಭ […]

ಅಂಜಲಿ ನಿಂಬಾಳ್ಕರ್‌ಗೆ ಮತ ನೀಡಿ ಉತ್ತರ ಕನ್ನಡವನ್ನು ಗೆಲ್ಲಿಸಿ: ಆರ್.ಎಚ್. ನಾಯ್ಕ

ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಚುನಾವಣೆಗೆ ಸಜ್ಜಾಗುತ್ತಿದ್ದು, ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ಅವರನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನಾಗಿಸಿದ್ದು ಸ್ವಾಗತಾರ್ಹ.

ಅನಂತಕುಮಾರ ಹೆಗಡೆಗೆ ಸ್ವತಂತ್ರವಾಗಿ ಸ್ಪರ್ಧಿಸ್ತಾರಾ?

ಶಿರಸಿ : 2024ರ ಲೋಕಸಭಾ ಚುನಾವಣಾ ಪ್ರಕ್ರಿಯೆ ಆರಂಭಗೊಂಡ ಕ್ಷಣದಿಂದ ಉತ್ತರ ಕನ್ನಡ ಜಿಲ್ಲಾ ಲೋಕಸಭಾ ಕ್ಷೇತ್ರ ಇಡೀ ರಾಷ್ಟ್ರದ ಗಮನ ಸೆಳೆದದ್ದು ಸಂಸದ ಅನಂತಕುಮಾರ ಹೆಗಡೆ ಅವರಿಂದಾಗಿ ಅಂದರೆ ಎಲ್ಲರೂ ಒಪ್ಪಲೇಬೇಕು.

ಕುಮಟಾ ತಹಸೀಲ್ದಾರ ಕಚೇರಿಯಲ್ಲಿ‘ಉಗ್ರಾಣಿ’ ನೇಮಕಾತಿಯಲ್ಲೂ ಕುರುಡು ಕಾಂಚಾಣ ಕುಣಿಯುತಲಿತ್ತು ?!

ಬಡ ಅರ್ಹ ಯುವಕರಿಗೆ ಅನ್ಯಾಯ ಕುಮಟಾ: ಸರಕಾರದ ನಿಯಮದಡಿ ವಿವಿಧ ಹಂತದ ಉದ್ಯೋಗ ನೇಮಕಾತಿಯಾಗುವಲ್ಲಿ ಭ್ರಷ್ಟಾಚಾರ ನಡೆಯುತ್ತಿರುವ ವಿಷಯ ನಿತ್ಯ ಮಾಧ್ಯಮಗಳಲ್ಲಿ ವರದಿಯಾಗುತ್ತಲೇ ಇರುತ್ತದೆ.

ಉತ್ತರ ಕನ್ನಡ : ಚಕ್ರವರ್ತಿ ಸೂಲಿಬೆಲೆ ಬಿಜೆಪಿಯ ಆಯ್ಕೆ ಆದರೆ… | ಟಿ.ದೇವಿದಾಸ್

ಉತ್ತರ ಕನ್ನಡ ಲೋಕಸಭಾ ಸಂಸದ ಕ್ಷೇತ್ರಕ್ಕೆ ಬಿಜೆಪಿಯಿಂದ ಯುವ ಬ್ರಿಗೇಡ್ ಸ್ಥಾಪಕ ಮಿಥುನ ಚಕ್ರವರ್ತಿ ಸೂಲಿಬೆಲೆ ಸ್ಪರ್ಧಿಸುತ್ತಾರೆಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲೂ, ಮಾಧ್ಯಮಗಳಲ್ಲೂ ಪ್ರಚಾರವಾಗಿದೆ.

ದಾಂಡೇಲಿಯಲ್ಲಿ ಶಿವರಾತ್ರಿ I ಬ್ರಹ್ಮಕುಮಾರಿ ವಿ.ವಿ.ಯಿಂದ ಜ್ಯೋತಿರ್ಲಿಂಗ ದರ್ಶನ

ದಾಂಡೇಲಿ : ನಗರದ ಬೃಹ್ಮ ಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಮಹಾ ಶಿವರಾತ್ರಿಯ ನಿಮಿತ್ತ ಮೂರುದಿನಗಳ ದ್ವಾದಶ ಜ್ಯೋತಿರ್ಲಿ೦ಗ ದರ್ಶನ,

ಕಾಸರಗೋಡು ಚಿನ್ನಾ ಸಹಿತ ಏಳು ಸಾಧಕರಿಗೆ ರಂಗಶ್ರೇಷ್ಠ ಪುರಸ್ಕಾರ ಪ್ರದಾನ

ಮಂಗಳೂರು: ಸಶಕ್ತ ರಂಗಕರ್ಮಿ, ರಾಜ್ಯ ಪ್ರಶಸ್ತಿ ಪುರಸ್ಕೃತ, ಚಲನ ಚಿತ್ರ ನಿರ್ದೇಶಕ, ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಕಾಸರಗೋಡು ಚಿನ್ನಾ ಅವರಿಗೆ ಡಾ. ಪಿ.ದಯನಂದ ಪೈ ಪ್ರಾಯೋಜಿತ ವಿಶ್ವ ಕೊಂಕಣಿ ಕೇಂದ್ರ ನೀಡುವ […]

ಬಾಂದೇಹಳ್ಳದಲ್ಲಿ ನಿತ್ಯ ತೇಲಿ ಬರುತ್ತಿದ್ದ ಸತ್ತ ಗಂಡುಕರುವಿನ ಕಳೇಬರ

ಆಗೆಲ್ಲ ಹೊನ್ನಾವರದ ದುರ್ಗಾಕೇರಿಯಲ್ಲಿನ ಆ ಶಾಲೆಗೆ ಜನ ಸಾಮಾನ್ಯರು ‘ನೆಮಿ ಕನ್ನಡ ಶಾಲೆ’ ಅಂತಲೇ ಕರೆಯುತ್ತಿದ್ದರು. ಎನ್.ಎಂ.ಎಸ್.ಶಾಲೆ ಅದರ ಬೋರ್ಡು. ನಾನು ಮೂರು ಮತ್ತು ನಾಲ್ಕನೇ ತರಗತಿ ಓದಿದ್ದು ಅಲ್ಲೇ.

ಆತ್ಮಶುದ್ಧಿ

ಕೊಳೆತ ಹೆಣಗಳನ್ನೆಲ್ಲತೊಳೆದು ಶುದ್ಧಿಸುವಂತೆಆತ್ಮಶುದ್ಧಿಗೆ ಇದುಕವಿತೆಯಂತೆ ಯಾರ್ಯಾರೋ ಬಿಟ್ಟುಹೋದಒಣಗಿದ ಗುಲಾಬಿ ಚೂರುಅದರೊಂದಿಗಿಷ್ಟುಒಡೆದ ಗಾಜಿನ ಬಳೆ ನೆತ್ತರು ಕರೆಗಟ್ಟಿದ ಹೆಬ್ಬೆರಳಿನ ಕಲೆಸುಳಿದಾಡುವ ನರುಗಂಪಿನ ನೆರಿಗೆಯ ನಯಕಚಗುಳಿಯಿಟ್ಟ ಒದ್ದೆಮೈ ಮಲ್ಲಿಗೆಯ ಮನಸುಬೆಳ್ಳನೆಯ ನಗುಹೆಗಲಾದ ಹಗಲುಕನಸಾದ ರಾತ್ರಿ ಲೆಕ್ಕವಿಲ್ಲದಷ್ಟು ಹೆಜ್ಜೆಗಳುಅಳಿಸಿಹೋದ ಬಂದರು ಅದೊಂದೆ […]

ಐಬಿಪಿಎಸ್ ನಿಂದ 2024-25 ನೇ ಸಾಲಿನ ವಿವಿಧ ಹುದ್ದೆಗಳಪರೀಕ್ಷಾ ವೇಳಾಪಟ್ಟಿ ಪ್ರಕಟ

ಐಬಿಪಿಎಸ್ ನಿಂದ 2024-25 ನೇ ಸಾಲಿನ ವಿವಿಧ ಹುದ್ದೆಗಳ ಪರೀಕ್ಷಾ ವೇಳಾಪಟ್ಟಿ ಪ್ರಕಟ ಈ ವಾರದಿಂದ ಪ್ರಸ್ತುತ ಅಂಕಣದಲ್ಲಿ ಬ್ಯಾಂಕಿಂಗ್ ಕುರಿತಾದ ಸಂಪೂರ್ಣ ಮಾಹಿತಿ ನೀಡುತ್ತಿದ್ದೇನೆ – ಆರ್.ಕೆ.ಬಿ. ಬ್ಯಾಂಕ್ ನಲ್ಲಿ ಅಧಿಕಾರಿ/ ಗುಮಾಸ್ತರಾಗಬೇಕೆಂದು […]

ಯಕ್ಷಗಾನಕ್ಕೆ ‘ಒಡವೆಯಿದ್ದೂ ಬಡವೆ’ ಯಾಗುವ ಈ ಪಾಡು ಯಾಕೆಬಂತು?

(…ಹಿಂದಿನ ಸಂಚಿಕೆಯಿಂದ ಮುಂದುವರೆದದ್ದು ಭಾಗ-6) ….ಪ್ರಸಂಗ ಗದಾಯುದ್ಧ. ಚಿಟ್ಟಾಣಿಯವರ ಕೌರವ. ಬೆಳಗಿನ ಜಾವ 5 ಘಂಟೆಯಾದರೂ ಚಿಟ್ಟಾಣಿಯವರ ಕೌರವನ ಪ್ರವೇಶ ಆಗಲಿಲ್ಲ.ಜನರೆಲ್ಲ ಎದ್ದು ನಿಂತು ಪ್ರತಿಭಟಿಸುವುದಕ್ಕೆ ಆರಂಭಿಸಿದರು. ಕೃಷ್ಣನ ಪಾತ್ರಧಾರಿ ಉಳಿದ ಪಾತ್ರಧಾರಿಗಳಿಗೆ  ಪ್ರಸಂಗವನ್ನು […]