ದಾಂಡೇಲಿ : ತಾಲೂಕು ಮಟ್ಟದಲ್ಲಿ ಉತ್ತಮ ಬಿ.ಎಲ್.ಓ. ಮತ್ತು ಉತ್ತಮ ಬಿ.ಎಲ್.ಓ. ಮೇಲ್ವಿಚಾರಕರಾಗಿ ಆಯ್ಕೆ ಆದ ಸಿಬ್ಬಂದಿಗಳ ಹೆಸರನ್ನು ತಾಲೂಕು ತಹಸೀಲ್ದಾರ ಹಾಗೂ ತಾಲಕು ದಂಡಾಧಿಕಾರಿ ಘೋಷಣೆ ಮಾಡಿದ್ದಾರೆ.
ಆಯ್ಕೆ ಆದವರ ಹೆಸರನ್ನು ಈ ಕೆಳಗಿನಂತಿದೆ. ಬಿ.ಎಲ್.ಓ. ಗಳಾದ ಸವಿತಾ ಶಿವಪ್ಪ ಬಾಗೇವಾಡಿ, ಮಂಜಣ್ಣ ಎಸ್., ಅಬ್ದುಲ್ ಸಮೇದ ಶೇಖ್, ರಾಜಶ್ರೀ ನಾಯ್ಕ, ಬಿ.ಎಲ್.ಓ. ಮೇಲ್ವಿಚಾರಕರಾದ ದಯಾನಂದ ಚಿಟ್ಟಿ, ರವಿ
ಕಮ್ಮಾರ್ ಅವರು ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಜನ ಸಾಮಾನ್ಯರು ಹಾಗೂ ಅಧಿಕಾರಿಗಳ ಅಭಿಪ್ರಾಯದ ಮೇರೆಗೆ ಈ ಆಯ್ಕೆ ನಡೆದಿದ್ದು ದಾಂಡೇಲಿ ತಹಸೀಲ್ದಾರರು ಗೌರವ ಪಡೆದವರನ್ನು ಅಭಿನಂದಿಸಿದ್ದಾರೆ.