ಹತ್ತಿರತ್ತಿರ ಇಪ್ಪತ್ತು ಲಕ್ಷ ಜನ ಸಂಖ್ಯೆಯ ಉತ್ತರ ಕನ್ನಡ ಜಿಲ್ಲೆಯ (Uttara Kannada District) ವಿಸ್ತೀರ್ಣ ನಾಲ್ಕು ಗೋವಾ ರಾಜ್ಯಕ್ಕೆ ಸಮನಾಗಿದೆ.ಆದರೆ ಮಲೆನಾಡು,ಅರೆಬಯಲು ಸೀಮೆ ಮತ್ತು ಕರಾವಳಿ ಪ್ರದೇಶಗಳ ಈ ಭೌಗೋಳಿಕ ವೈಶಿಷ್ಟ್ಯ-ಪ್ರಾಕೃತಿಕ ಸೊಬಗಿನ […]
ಜಾನಪದ ವಿದ್ವಾಂಸೆ ಶಾಂತಿ ನಾಯಕ ಅವರ ‘ಜೀವ ಉಳಿಸುವ ಕಳೆ ಕಂಟಿ ಗಿಡ ಮರ ಬಳ್ಳಿಗಳು’ ಕೃತಿಯ ಲೋಕಾರ್ಪಣೆ ಕಾರ್ಯಕ್ರಮ ಇತ್ತೀಚೆಗೆ ಅಂಕೋಲಾದ ಪಿ ಎಮ್ ಹೈಸ್ಕೂಲಿನ ‘ರೈತ ಭವನ’ದಲ್ಲಿ ನಡೆಯಿತು.
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯ ಹಿಂದೆ ಲೋಕಸಭಾ ಚುನಾವಣೆಯ ಗೆಲುವಿನ ರಾಜಕೀಯದ ಲೆಕ್ಕಾಚಾರ ಇದೆಯೆಂಬುದು ಪಬ್ಲಿಕ್ ಸೀಕ್ರೆಟ್ಟು. ಕೇವಲ ಹೈಕಮಾಂಡ್ ಮಟ್ಟದಲ್ಲಾದ ಈ ಮೈತ್ರಿಯಲ್ಲಿ ವಿಧಾನಸಭಾಚು ನಾವಣೆಯಲ್ಲಿನ ಸೋಲಿನ ಒಳಬೇಗುದಿ, ಭಿನ್ನ ಸೈದ್ಧಾಂತಿಕತೆ, ಹಿರಿಯ […]