ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಯೋಜನೆಯ ಶಿಲಾನ್ಯಾಸಕ್ಕೆಸಾರ್ವಜನಿಕರ ಪ್ರೋತ್ಸಾಹವಿರಲಿ : ಶ್ರೀ ಮಾರುತಿ ಗುರೂಜಿ

ಮೇ 10 ರಂದು ಬಂಗಾರಮಕ್ಕಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಶಿಲಾನ್ಯಾಸ ಹೊನ್ನಾವರ: ಶ್ರೀ ಕ್ಷೇತ್ರ ಬಂಗಾರಮಕ್ಕಿ ಮತ್ತು ಸುದೀಕ್ಷಾ ಹೆಲ್ತ್ ಕೇರ್ ಪ್ರೈವೇಟ್ಲಿಮಿಟೆಡ್ ಸಹಯೋಗದಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನುಕೊಡುಗೆಯಾಗಿ ನೀಡಲಾಗುವುದು […]

ಡಿಜಿಟಲ್ ಸ್ಕ್ರೀನ್ ನ ಗೀಳು; ದೇಹ ಮತ್ತು ಕಣ್ಣಿನ ಆರೋಗ್ಯ ಹಾಳು (ಪ್ರಕೃತಿ ಚಿಕಿತ್ಸೆಯ ಪರಿಹಾರ ಮಾರ್ಗ) (– ಮಂಜುನಾಥ್ ಎಂ. ಎನ್.)

ಮನೆಗೆ ಬಂದ ತಕ್ಷಣ ಚಿಕ್ಕ ಮಕ್ಕಳು ಕೇಳುವುದು, ಆಟವಾಡಲು ನಿಮ್ಮ ಮೊಬೈಲ್ ಫೋನ್ ಕೊಡಿ ಎಂದು ??????? ಇದು ಬಹಳ ಮನೆಯ ಸಾಮಾನ್ಯ ಸಮಸ್ಯೆಯಾಗಿದೆ. ಮಕ್ಕಳು ಇಂದು ಮೊಬೈಲ್‌ನಲ್ಲಿ ಎಲ್ಲ ಆಪ್ಷ್ನ್‌ಗಳನ್ನು ಬಳಸುವುದು ನಮಗಿಂತ […]

ಬಂಗಾರಮಕ್ಕಿ ಕ್ಷೇತ್ರದಿಂದ ಉತ್ತರ ಕನ್ನಡ ಜಿಲ್ಲೆಗೆ ಸೂಪರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ

ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯ ಬಹು ವರ್ಷಗಳ ಕೂಗು ಜಿಲ್ಲೆಗೊಂದು ಸೂಪರ್ ಮಲ್ಟಿಸ್ಪೆಷಾಲಿಟಿಅಸ್ಪತ್ರೆ. ಈ ಕೂಗಿಗೆ ಇಂದು ತಾಲೂಕಿನ ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಶ್ರೀ ವೀರಾಂಜನೇಯಸಭಾಭವನದಲ್ಲಿ ನಡೆದ ಸಂಸ್ಕೃತಿ ಕುಂಭ ಮಲೆನಾಡ ಉತ್ಸವದಲ್ಲಿ ಶುಭ […]

ಉತ್ತರ ಕನ್ನಡ : ಚಕ್ರವರ್ತಿ ಸೂಲಿಬೆಲೆ ಬಿಜೆಪಿಯ ಆಯ್ಕೆ ಆದರೆ… | ಟಿ.ದೇವಿದಾಸ್

ಉತ್ತರ ಕನ್ನಡ ಲೋಕಸಭಾ ಸಂಸದ ಕ್ಷೇತ್ರಕ್ಕೆ ಬಿಜೆಪಿಯಿಂದ ಯುವ ಬ್ರಿಗೇಡ್ ಸ್ಥಾಪಕ ಮಿಥುನ ಚಕ್ರವರ್ತಿ ಸೂಲಿಬೆಲೆ ಸ್ಪರ್ಧಿಸುತ್ತಾರೆಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲೂ, ಮಾಧ್ಯಮಗಳಲ್ಲೂ ಪ್ರಚಾರವಾಗಿದೆ.

ಕುಮಟಾ ತಾಲೂಕು ಇತಿಹಾಸ ಸಮ್ಮೇಳನದಲ್ಲಿ ಐತಿಹಾಸಿಕ ಮಿಂಚುಗಳು

ಚರಿತ್ರೆ ಸೃಷ್ಟಿಸಿದ ಕುಮಟಾ ಸರಕಾರಿ ಪದವಿ ಕಾಲೇಜು ಕುಮಟಾ: ಇತಿಹಾಸ ತಜ್ಞರು ಈ ನೆಲವನ್ನು ಅಗೆ ಅಗೆದು ಮೊಗೆಮೊಗೆದು ತೆಗೆದ ಬೆಳಕಿನ ಪರಾಮರ್ಷೆ ಮಾಡಲು ಕುಮಟಾ ತಾಲೂಕಿನ ಇತಿಹಾಸ ಕುರಿತಂತೆ ‘ಜಿಲ್ಲಾ ಮಟ್ಟದ ಇತಿಹಾಸ […]

ಅಯೋಧ್ಯಾ ರಾಮನಿಗೆ ಅಳಿಲು ಸೇವೆ ಸಲ್ಲಿಸಿದ ಕೆಕ್ಕಾರದ ಹುಡುಗ

ನಾನು ಹೊನ್ನಾವರ ತಾಲೂಕಿನ ಚಂದಾವರ ಚರ್ಚ್ ಬಳಿ ಬೈಕ್ ನಿಲ್ಲಿಸಿ ವಿನಾಯಕನಿಗೆ ಕಾಲ್ ಮಾಡಿದೆ. ಐದು ನಿಮಿಷದಲ್ಲೇ ಆತ ನಾನಿದ್ದಲ್ಲಿಗೆ ಬಂದ. ಆತನ ಕಣ್ಣಿನಲ್ಲಿ ಇನ್ನೂ ಮೂರು ದಿನಗಳ ನಿದ್ದೆ ತುಳುಕುತ್ತಿತ್ತು. ನನ್ನ ಕಾಲ್ […]

ಕುಮಟಾದಲ್ಲಿ ಸರಕಾರಿ ಪ್ರ.ದ.ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಇತಿಹಾಸ ಸಮ್ಮೇಳನ

ಕುಮಟಾ : ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜ.17 ರಂದು ಕುಮಟಾ ತಾಲೂಕಿನ ಇತಿಹಾಸ ಕುರಿತಂತೆ ಜಿಲ್ಲಾ ಮಟ್ಟದ ಇತಿಹಾಸ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಸಮ್ಮೇಳನ ಸಮಿತಿಯ ಸಂಚಾಲಕ ಹಾಗೂ ಕಾಲೇಜಿನ ಇತಿಹಾಸ […]

ಭಾರತೀಯ ಪ್ರಜ್ಞೆಗೆ ವಿಮರ್ಶೆಯ ಹಂಗು ಬೇಕಿಲ್ಲ!

ರಾಮಾಯಣ-ಮಹಾಭಾರತ ಮಹಾಕಾವ್ಯಗಳು ಈ ದೇಶದ ಮೂಲಧಾತುಗಳು. ಇವುಗಳ ಸಾಮಾನ್ಯಜ್ಞಾನವೂ ಇಲ್ಲದ ಭಾರತೀಯನಿಲ್ಲ. ಇವುಗಳಲ್ಲಿರುವ ಜೀವನಮೌಲ್ಯಗಳೇ ಭಾರತೀಯರ ನಿತ್ಯಬದುಕಿನಲ್ಲೂ ಹಾಸುಹೊಕ್ಕಾಗಿವೆ. ಮನುಷ್ಯ ಬದುಕಿಗೆ ಒದಗಬೇಕಾದ ನೈತಿಕ ಮೌಲ್ಯಗಳು ಇವುಗಳಲ್ಲಿವೆ.

ಸಂಗೀತ ಸ್ವಯಂ ಅಭಿವ್ಯಕ್ತಿಯ ಪ್ರಬಲ ರೂಪ: ಡಾ. ಪಿ.ವಿ.ಶಾನಬಾಗ್

ದಾಂಡೇಲಿ: ಸಂಗೀತ ಕೇಳುವುದರಿಂದ, ರಚಿಸುವುದರಿಂದ ನಮ್ಮ ಮನಸ್ಸಿನಾಳದಲ್ಲಿಹುದುಗಿರುವ ನೋವುಗಳನ್ನು ಹೊರ ಹಾಕಬಹುದು. ಇದೊಂದು ಸ್ವಯಂ ಅಭಿವ್ಯಕ್ತಿಯಪ್ರಬಲ ರೂಪವಾಗಿದೆ ಎಂದು ಬಂಗೂರನಗರ ಪದವಿ ಕಾಲೇಜಿನ ನಿವೃತ್ತ ಉಪ ಪ್ರಾಚಾರ್ಯಡಾ. ಪಿ.ವಿ.ಶಾನಭಾಗ್ ನುಡಿದರು. ಇಲ್ಲಿಯ ಡಾ. ಬಿ.ಆರ್.ಅಂಬೇಡ್ಕರ್ […]

ಬಲ್ಗೇರಿಯಾದ ಬಂಡೆ ಏರಿದ ಕತೆ ಹಾಗೂ ಕುಮಟಾ, ಸರ್ಕಾರಿ ಕಾಲೇಜಿನ ಅಂತರಾಷ್ಟ್ರೀಯ ಸಮ್ಮೇಳನ

ಬಲ್ಗೇರಿಯಾದ ಒಂದು ಕತೆಯಲ್ಲಿ ಒಮ್ಮೆ ಒಂದು ಊರಿಗೆ ಹೇಳತೀರದ ಬರಗಾಲ ಬರುತ್ತದೆ. ಎಲ್ಲರೂ ಸೇರಿ ಹೋಗಿಊರ ಹಿರಿಯ ವ್ಯಕ್ತಿಯೊಬ್ಬನಲ್ಲಿ ಪರಿಹಾರ ಕೇಳುತ್ತಾರೆ. ಊರ ಹಿರಿಯ, ಊರ ಹೊರಗಿನ ಬಂಡೆಗಲ್ಲಿನ ರಾಶಿಯನ್ನು ಏರಿದರೆ ಅಲ್ಲಿ ಖಂಡಿತಾ […]

ಹಳೆಪೈಕ ಕಥೆಗಳು ಮನುಷ್ಯತ್ವ ಜಿನುಗಿಸುತ್ತವೆ : ವಿ.ಗ.ನಾಯಕ

ಕುಮಟಾ: ‘ಹಳೆಪೈಕರ ಕಥೆಗಳು ಕೇವಲ ಒಂದು ಜನಾಂಗದ ಕಥೆಗಳಾಗದೇ ಮಾನವ ಜನಾಂಗದ ಕಥೆಗಳಾಗಿವೆ. ಮಾನವ ಜನಾಂಗದ ಅಭಿವೃದ್ಧಿಯ ಕಡೆ ಅವು ಕೇಂದ್ರೀಕರಿಸಿವೆ. ಅವು ಮನುಷ್ಯ್ತ್ವ ಜಿನುಗಿಸುತ್ತವೆ. ಮೌಖಿಕ ಸಂಪ್ರದಾಯದ ದಂತಕಥೆ ವ್ಯಾಪಕವಾಗಿ ಪ್ರಸಾರವಾದುದಾಗಿದ್ದು ಅವು […]

ಕರ್ನಾಟಕ ‘ಬರ’ಬಾದ್ : ಸರ್ಕಾರ ಜನರ ದಾಹ ನೀಗಿಸಲಿ

ಈ ವರ್ಷದ ಮಳೆಗಾಲ ನಿರಾಸೆ ಮೂಡಿಸಿದ್ದು ವಾಡಿಕೆಯಂತೆ ಮಳೆಯಾಗದೇ ಬೆಳೆಪೈರುಕಮರಿದೆ. ಮನುಷ್ಯರಷ್ಟೇ ಅಲ್ಲ, ಪ್ರಾಣಿಪಕ್ಷಿಗಳೂ ದಾಹ ತಣಿಸಲು ನೀರು ಹುಡುಕುತ್ತಿವೆ.ಮಹಿಳೆಯರಂತೂ ಕೊಡ ಹಿಡಿದು ಕುಡಿಯುವ ನೀರಿಗಾಗಿ ಎಷ್ಟೆಷ್ಟೋ ದೂರ ಹೆಜ್ಜೆಸವೆಯುತ್ತಿದ್ದಾರೆ. ಪ್ರಕೃತಿ ಮುನಿಸಿಕೊಂಡ ಪರಿಗೆ […]

ಈ ಅಯ್ಯಪ್ಪ ಭಕ್ತನಿಗೆ ಕೇಸರಿ, ಬಿಳಿ, ಹಸಿರು ಬಣ್ಣದ ಬಾವುಟಗಳ ಹಂಗು ಇರಲಿಲ್ಲ!

ಕೆಲ ದಿನಗಳ ಹಿಂದೆ ಕುಮಟಾದಿಂದ ಹೊನ್ನಾವರಕ್ಕೆ ಕಾರ್ ನಲ್ಲಿ ಹೋಗುವಾಗ ರಾಮತೀರ್ಥಗುಡ್ಡದ ಬಳಿ ರಸ್ತೆ ಪಕ್ಕ ಶಬರಿಮಲೆ ಕಡೆಗೆ ಕಪ್ಪು ಬಟ್ಟೆ ತೊಟ್ಟು, ಹಣೆಯಲ್ಲಿ ವಿಭೂತಿಧರಿಸಿ, ಕುತ್ತಿಗೆಯಲ್ಲಿ ರುದ್ರಾಕ್ಷಿ ಸರ ಹಾಕಿಕೊಂಡು, ಕೈಯಲ್ಲಿ ಭಾರತದ […]

ಗಂಗಾಧರ ಕೊಳಗಿ ಸಹಿತ ನಾಲ್ವರಿಗೆವನರಾಗ ಶರ್ಮ ಪುಸ್ತಕ ಪ್ರಶಸ್ತಿಪ್ರದಾನ

ಯಲ್ಲಾಪುರ : ಸ್ವರ್ಣಿಮ ಭಾರತಿ ಸಾಹಿತ್ಯ ಸಮ್ಮಾನ್ ವನರಾಗ ಶರ್ಮಾ ಪ್ರಶಸ್ತಿ ಪ್ರದಾನ ಸಮಾರಂಭ ಇತ್ತೀಚೆಗೆ ಪಟ್ಟಣದ ಅಡಿಕೆ ಭವನದಲ್ಲಿ ನಡೆಯಿತು. ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಉತ್ತರ ಕನ್ನಡಜಿಲ್ಲೆ ಮತ್ತು ಯಲ್ಲಾಪುರ ತಾಲೂಕು […]

ದಾಂಡೇಲಿ ಬೀದಿ ಬೀದಿಯಲ್ಲಿ ನರಭಕ್ಷಕ ಮೊಸಳೆಗಳ ರಾಜ ನಡಿಗೆ !

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ(ಸೂಪಾ) ತಾಲ್ಲೂಕಿನ ಡಿಗ್ಗಿ ಎಂಬ ಕುಗ್ರಾಮದ ದಟ್ಟನೆಯ ಹರಿದ್ವರ್ಣ ಕಾಡಿನ ನಡುವೆ ಹುಟ್ಪಿ ಪಶ್ಚಿಮಾಭಿಮುಖವಾಗಿ ಹರಿದು ಅರಬ್ಬೀ ಸಮುದ್ರ ಸೇರುವ ಕಾಳಿ ನದಿಯ ತುಂಬ ಮೊಸಳೆಯದ್ದೇ (Crocodile)  ಕಾರುಬಾರು.

ಕಲ್ಯಾಣದ ಮುಂದಿನ ದಾರಿ

ಕಲ್ಯಾಣ ತಲುಪುವ ತನಕ ಧಾತುಹಿಡಿದಿಟ್ಟದ್ದೇ ಕ್ರಾಂತಿ, ಒತ್ತರಿಸಿ ಬರುವವಿಷಯ ಸಾರಕೆ ತಡೆಯೊಡ್ಡಿ ಗೆದ್ದೆನೆಂದೆ;ಅದೂ ಭಾರವಾಗಿ ಬಾಗಿದಾಗಲೌಕಿಕವೇ ಅಲೌಕಿಕವಾಗಿ ಬೆನ್ನನೇರಿತು

ಮಹಾ ದೀಪೋತ್ಸವದಲ್ಲಿ ಮಿನುಗಿದ ಬಂಗಾರಮಕ್ಕಿ

ಹೊನ್ನಾವರ: ನಾಡಿನ ಭಕ್ತ ಸಮೂಹವನ್ನು ತನ್ನತ್ತ ಸೆಳೆದ ಶ್ರೀಕ್ಷೇತ್ರ ಬಂಗಾರಮಕ್ಕಿ ವೀರಾಂಜನೇಯ ದೇಗುಲದಲ್ಲಿ ಕಾರ್ತಿಕ ಬಹುಳ ಅಮವಾಸ್ಯೆಯಂದು ಮಹಾ ದೀಪೋತ್ಸವ ನೆರವೇರಿತು.

ಕುಮಟಾ ಸರಕಾರಿ ಕಾಲೇಜಿನಲ್ಲಿ ಪದವಿ ವಿದ್ಯಾರ್ಥಿಗಳಿಗೆಸಂಶೋಧನೆ ಕುರಿತಂತೆ ಅಂತರರಾಷ್ಟ್ರೀಯ ಸಮಾವೇಶ

ಕುಮಟಾ: ‘ಪದವಿ ಕಾಲೇಜಿನಲ್ಲಿ ಸಂಶೋಧನೆಯ ಮಹತ್ವ’ ಎಂಬ ವಸ್ತುನಿಷ್ಠವಿಷಯವನ್ನಿಟ್ಟುಕೊಂಡು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಿ.11 ಮತ್ತು12 ರಂದು ಅಂತರರಾಷ್ಟ್ರೀಯ ಮಟ್ಟದ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಅತ್ಯಂತ ಮಹತ್ವಾಕಾಂಕ್ಷೆಯಿಂದ ಕಾಲೇಜಿನಲ್ಲಿ ಮೊಟ್ಟ ಮೊದಲು ಹಮ್ಮಿಕೊಂಡ […]