ಅಳ್ಳಂಕಿಯಲ್ಲಿ ಸೂಪರ್ ಸ್ಪೆಷಾಲಿಟಿ ಅಸ್ಪತ್ರೆಗೆ ಶಂಕುಸ್ಥಾಪನೆ

ಹೊನ್ನಾವರ: ತಾಲೂಕಿನ ಅಳ್ಳಂಕಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಇಂದು ಮುಂಜಾನೆ ಶಂಕುಸ್ಥಾಪನೆ ಮಾಡಲಾಯಿತು.

ಚುನಾವಣೆ : ಟ್ರಾವೆಲ್ಸ್ ಕಂಪನಿಗಳಿಂದ ‘ಪಿಕ್ ಪೊಕೆಟ್’

ಚುನಾವಣೆಗಾಗಿ ಊರಿ ಹೋಗಿ ಮತ ಹಾಕಿ ವಾಪಸ್ ಬರಲು ಓರ್ವನ ಜೇಬಿನಿಂದ ಏನಿಲ್ಲವೆಂದರೂ ₹ 4000 ನಾಪತ್ತೆಯಾಗಿ ಬಿಡುತ್ತದೆ. ಬೆಂಗಳೂರು : ಶಿವಮೊಗ್ಗ , ಉತ್ತರ ಕನ್ನಡ ಸಹಿತ ಉತ್ತರ ಕರ್ನಾಟಕ ಎಲ್ಲ ಜಿಲ್ಲೆಗಳಲ್ಲಿ […]

ಅನಂತವಾಡಿ (ಕೋಟ-ತುಂಬೆಬೀಳು) ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರ

ರೇಲ್ವೇ ಗೇಟ್ ಬದಲು ಮೇಲ್ಸೇತುವೆ ನಿರ್ಮಿಸಲು ಗ್ರಾಮಸ್ಥರ ಆಗ್ರಹ ಹೊನ್ನಾವರ: ತಾಲೂಕಿನ ಅನಂತವಾಡಿ ಗ್ರಾಮ ಪಂಚಾಯತ ವ್ಯಾಪ್ತಿಯ ಕೋಟ, ತುಂಬೆಬೀಳು ಗ್ರಾಮಸ್ಥರು ತಮ್ಮೂರಿನ ರೇಲ್ವೇಗೇಟ್ (LC-68E) ಅವೈಜ್ಞಾನಿಕವಾಗಿದ್ದು, ಅದನ್ನು ತೆಗೆದು ಮೇಲ್ಸೇತುವೆ ನಿರ್ಮಾಣ ಮಾಡಿಕೊಡುವಂತೆ […]

ಮೇ 10. ಶ್ರೀ ಕ್ಷೇತ್ರ ಬಂಗಾರಮಕ್ಕಿಯಲ್ಲಿಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಶಂಕುಸ್ಥಾಪನೆ

ಉತ್ತರ ಕನ್ನಡದ ಬಹು ವರ್ಷಗಳ ಕನಸು ನನಸಾಗಲು ಶುಭಾರಂಭದ ಕ್ಷಣ ಹೊನ್ನಾವರ : ಉತ್ತರ ಕನ್ನಡ ಜಿಲ್ಲೆಗೊಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕೊಡಿ ಎಂಬುದು ಹಲವು ವರ್ಷಗಳ ಕೂಗು ಸ್ಥಳೀಯರದ್ದು. ಅದಕ್ಕಾಗಿ ಸರಕಾರಕ್ಕೆ ಸಾಲು […]

ಕೊರಳು ಸೋಲದ ಹಾಗೆ ಹಾಡಿ ಎತ್ಲಾಗೆ ಹೋದ್ರಿ ಮಾರಾಯ್ರೆ…!?

ದಕ್ಷಿಣೋತ್ತರ ಕನ್ನಡ ಜಿಲ್ಲೆಯ ಕರಾವಳಿಯ ಸಾಂಸ್ಕೃತಿಕ ಸಮೃದ್ಧಿಗೆ ಮುಕುಟಪ್ರಾಯವಾಗಿ ಶೋಭಿಸುತ್ತಿರುವುದು ಯಕ್ಷಗಾನ ಎಂಬುದು ಸರ್ವಕಾಲಕ್ಕೂ ಅನ್ವಯಿಸುವಂಥ ಸತ್ಯ. ಯಕ್ಷಗಾನದ ಹುಚ್ಚು ಅಂತಿಂಥ ಹುಚ್ಚಲ್ಲ.

ಅಂಜಲಿ ನಿಂಬಾಳ್ಕರ್‌ಗೆ ಮತ ನೀಡಿ ಉತ್ತರ ಕನ್ನಡವನ್ನು ಗೆಲ್ಲಿಸಿ: ಆರ್.ಎಚ್. ನಾಯ್ಕ

ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಚುನಾವಣೆಗೆ ಸಜ್ಜಾಗುತ್ತಿದ್ದು, ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ಅವರನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನಾಗಿಸಿದ್ದು ಸ್ವಾಗತಾರ್ಹ.

ಅನಂತಕುಮಾರ ಹೆಗಡೆಗೆ ಸ್ವತಂತ್ರವಾಗಿ ಸ್ಪರ್ಧಿಸ್ತಾರಾ?

ಶಿರಸಿ : 2024ರ ಲೋಕಸಭಾ ಚುನಾವಣಾ ಪ್ರಕ್ರಿಯೆ ಆರಂಭಗೊಂಡ ಕ್ಷಣದಿಂದ ಉತ್ತರ ಕನ್ನಡ ಜಿಲ್ಲಾ ಲೋಕಸಭಾ ಕ್ಷೇತ್ರ ಇಡೀ ರಾಷ್ಟ್ರದ ಗಮನ ಸೆಳೆದದ್ದು ಸಂಸದ ಅನಂತಕುಮಾರ ಹೆಗಡೆ ಅವರಿಂದಾಗಿ ಅಂದರೆ ಎಲ್ಲರೂ ಒಪ್ಪಲೇಬೇಕು.

ಕುಮಟಾ ತಹಸೀಲ್ದಾರ ಕಚೇರಿಯಲ್ಲಿ‘ಉಗ್ರಾಣಿ’ ನೇಮಕಾತಿಯಲ್ಲೂ ಕುರುಡು ಕಾಂಚಾಣ ಕುಣಿಯುತಲಿತ್ತು ?!

ಬಡ ಅರ್ಹ ಯುವಕರಿಗೆ ಅನ್ಯಾಯ ಕುಮಟಾ: ಸರಕಾರದ ನಿಯಮದಡಿ ವಿವಿಧ ಹಂತದ ಉದ್ಯೋಗ ನೇಮಕಾತಿಯಾಗುವಲ್ಲಿ ಭ್ರಷ್ಟಾಚಾರ ನಡೆಯುತ್ತಿರುವ ವಿಷಯ ನಿತ್ಯ ಮಾಧ್ಯಮಗಳಲ್ಲಿ ವರದಿಯಾಗುತ್ತಲೇ ಇರುತ್ತದೆ.

ದಾಂಡೇಲಿಯಲ್ಲಿ ಶಿವರಾತ್ರಿ I ಬ್ರಹ್ಮಕುಮಾರಿ ವಿ.ವಿ.ಯಿಂದ ಜ್ಯೋತಿರ್ಲಿಂಗ ದರ್ಶನ

ದಾಂಡೇಲಿ : ನಗರದ ಬೃಹ್ಮ ಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಮಹಾ ಶಿವರಾತ್ರಿಯ ನಿಮಿತ್ತ ಮೂರುದಿನಗಳ ದ್ವಾದಶ ಜ್ಯೋತಿರ್ಲಿ೦ಗ ದರ್ಶನ,

ಕಾಸರಗೋಡು ಚಿನ್ನಾ ಸಹಿತ ಏಳು ಸಾಧಕರಿಗೆ ರಂಗಶ್ರೇಷ್ಠ ಪುರಸ್ಕಾರ ಪ್ರದಾನ

ಮಂಗಳೂರು: ಸಶಕ್ತ ರಂಗಕರ್ಮಿ, ರಾಜ್ಯ ಪ್ರಶಸ್ತಿ ಪುರಸ್ಕೃತ, ಚಲನ ಚಿತ್ರ ನಿರ್ದೇಶಕ, ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಕಾಸರಗೋಡು ಚಿನ್ನಾ ಅವರಿಗೆ ಡಾ. ಪಿ.ದಯನಂದ ಪೈ ಪ್ರಾಯೋಜಿತ ವಿಶ್ವ ಕೊಂಕಣಿ ಕೇಂದ್ರ ನೀಡುವ […]

ಬಾಂದೇಹಳ್ಳದಲ್ಲಿ ನಿತ್ಯ ತೇಲಿ ಬರುತ್ತಿದ್ದ ಸತ್ತ ಗಂಡುಕರುವಿನ ಕಳೇಬರ

ಆಗೆಲ್ಲ ಹೊನ್ನಾವರದ ದುರ್ಗಾಕೇರಿಯಲ್ಲಿನ ಆ ಶಾಲೆಗೆ ಜನ ಸಾಮಾನ್ಯರು ‘ನೆಮಿ ಕನ್ನಡ ಶಾಲೆ’ ಅಂತಲೇ ಕರೆಯುತ್ತಿದ್ದರು. ಎನ್.ಎಂ.ಎಸ್.ಶಾಲೆ ಅದರ ಬೋರ್ಡು. ನಾನು ಮೂರು ಮತ್ತು ನಾಲ್ಕನೇ ತರಗತಿ ಓದಿದ್ದು ಅಲ್ಲೇ.

February 14th : ಅಮರ ಪ್ರೇಮದ ಮಧುರಗಾಥೆ….!

ರೋಮ್ ನ ಮಹಾಚಕ್ರವರ್ತಿ ಕ್ಲಾಡಿಯಸ್-II (Claudius-ll) ತನ್ನ ರಾಜ್ಯಭಾರದಲ್ಲಿ ಸೈನಿಕರು ಯಾವುದೇ ಕಾರಣಕ್ಕೂ ಸ್ತ್ರೀ ಸಂಪರ್ಕಕ್ಕೆ ಬರದಂತೆಯೂ, ಮುಂದುವರೆದು,

ಈಶ್ವರಪ್ಪನವರಿಗೆ ಇದೀಗ ಸಂಸದನನ್ನು ಗುಂಡಿಟ್ಟುಕೊಲ್ಲಬೇಕಂತೆ !

ಮಸೀದಿ ಪುಡಿ ಪುಡಿ ಮಾಡುತ್ತೇವೆ ಎಂದು ಇತ್ತೀಚೆಗಷ್ಟೇ ನಾಲಿಗೆ ಹರಿಬಿಟ್ಟಿದ್ದ ರಾಜ್ಯ ಬಿ.ಜೆ.ಪಿ. ಮುಖಂಡ ಕೆ.ಎಸ್.ಈಶ್ವರಪ್ಪ, ಇದೀಗ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಮತ್ತು ಶಾಸಕ ವಿನಯ ಕುಲಕರ್ಣಿ ಅವರನ್ನು ಗುಂಡಿಟ್ಟು ಕೊಲ್ಲುವ ಬಗ್ಗೆ ಕಾನೂನು […]

ಯಕ್ಷಗಾನಕ್ಕೆ ‘ಒಡವೆಯಿದ್ದೂ ಬಡವೆ’ ಯಾಗುವ ಈ ಪಾಡು ಯಾಕೆಬಂತು?

(…ಹಿಂದಿನ ಸಂಚಿಕೆಯಿಂದ ಮುಂದುವರೆದದ್ದು ಭಾಗ-6) ….ಪ್ರಸಂಗ ಗದಾಯುದ್ಧ. ಚಿಟ್ಟಾಣಿಯವರ ಕೌರವ. ಬೆಳಗಿನ ಜಾವ 5 ಘಂಟೆಯಾದರೂ ಚಿಟ್ಟಾಣಿಯವರ ಕೌರವನ ಪ್ರವೇಶ ಆಗಲಿಲ್ಲ.ಜನರೆಲ್ಲ ಎದ್ದು ನಿಂತು ಪ್ರತಿಭಟಿಸುವುದಕ್ಕೆ ಆರಂಭಿಸಿದರು. ಕೃಷ್ಣನ ಪಾತ್ರಧಾರಿ ಉಳಿದ ಪಾತ್ರಧಾರಿಗಳಿಗೆ  ಪ್ರಸಂಗವನ್ನು […]

ಎಲಿಫಂಟ್ ಕಾರಿಡಾರ್ : ದಾಂಡೇಲಿ ದಂಡಕಾರಣ್ಯದ ತುರ್ತು

ಒಂದು ಕಾಲದಲ್ಲಿ ದಾಂಡೇಲಿಯ ದಂಡಕಾರಣ್ಯದಲ್ಲಿ ಆನೆಗಳ ಓಡಾಟ ಕ್ಕೆ ಹೆಚ್ಚಿನ ಕಾಡು ಪ್ರದೇಶಗಳು , ಸಮ್ರದ್ಧವಾದ ಆಹಾರಗಳು ಕಾಡಿನಲ್ಲೆ ಲಭ್ಯವಿರುತ್ತಿತ್ತು. ಅವುಗಳಿಗೆ ಹೆಚ್ಚಿನ ಕಿರಿಕಿರಿಯಾಗುತ್ತಿರಲಿಲ್ಲ.

ಐಬಿಪಿಎಸ್ ನಿಂದ 2024-25 ನೇ ಸಾಲಿನ ವಿವಿಧ ಹುದ್ದೆಗಳಪರೀಕ್ಷಾ ವೇಳಾಪಟ್ಟಿ ಪ್ರಕಟ

ಐಬಿಪಿಎಸ್ ನಿಂದ 2024-25 ನೇ ಸಾಲಿನ ವಿವಿಧ ಹುದ್ದೆಗಳ ಪರೀಕ್ಷಾ ವೇಳಾಪಟ್ಟಿ ಪ್ರಕಟ ಈ ವಾರದಿಂದ ಪ್ರಸ್ತುತ ಅಂಕಣದಲ್ಲಿ ಬ್ಯಾಂಕಿಂಗ್ ಕುರಿತಾದ ಸಂಪೂರ್ಣ ಮಾಹಿತಿ ನೀಡುತ್ತಿದ್ದೇನೆ – ಆರ್.ಕೆ.ಬಿ. ಬ್ಯಾಂಕ್ ನಲ್ಲಿ ಅಧಿಕಾರಿ/ ಗುಮಾಸ್ತರಾಗಬೇಕೆಂದು […]

ಶಿಕ್ಷಣದ ಮತ್ತೊಂದು ಮುಖ

1897 ರಲ್ಲಿ ಸ್ವಾಮಿ ವಿವೇಕಾನಂದರು ಆಡಿದ ಮಾತಿದು: The Universities have not produced one original man. They are merely an examining body. ಪ್ರಾಯಃ ನಮ್ಮ ವಿದ್ಯಾಭ್ಯಾಸ ಪದ್ಧತಿ ನಮ್ಮ […]

ಆತ್ಮಶುದ್ಧಿ

ಕೊಳೆತ ಹೆಣಗಳನ್ನೆಲ್ಲತೊಳೆದು ಶುದ್ಧಿಸುವಂತೆಆತ್ಮಶುದ್ಧಿಗೆ ಇದುಕವಿತೆಯಂತೆ ಯಾರ್ಯಾರೋ ಬಿಟ್ಟುಹೋದಒಣಗಿದ ಗುಲಾಬಿ ಚೂರುಅದರೊಂದಿಗಿಷ್ಟುಒಡೆದ ಗಾಜಿನ ಬಳೆ ನೆತ್ತರು ಕರೆಗಟ್ಟಿದ ಹೆಬ್ಬೆರಳಿನ ಕಲೆಸುಳಿದಾಡುವ ನರುಗಂಪಿನ ನೆರಿಗೆಯ ನಯಕಚಗುಳಿಯಿಟ್ಟ ಒದ್ದೆಮೈ ಮಲ್ಲಿಗೆಯ ಮನಸುಬೆಳ್ಳನೆಯ ನಗುಹೆಗಲಾದ ಹಗಲುಕನಸಾದ ರಾತ್ರಿ ಲೆಕ್ಕವಿಲ್ಲದಷ್ಟು ಹೆಜ್ಜೆಗಳುಅಳಿಸಿಹೋದ ಬಂದರು ಅದೊಂದೆ […]

ಸತ್ತರೂ ಸೂತಕ ಇಲ್ಲದ ಗೆಳೆಯ…

ಕಾಲೇಜಿನ ನನ್ನ ಗೆಳೆಯನೊಬ್ಬ ದುಬೈನಲ್ಲಿ ಕೆಲಸಮಾಡುತ್ತಿದ್ದ. ಅವನು ಭಾರತಕ್ಕೆ ಬಂದಿದ್ದಾನೆಂದು ನನಗೆ ಸುದ್ದಿ ಸಿಕ್ಕಿತು. ನನ್ನ ಬಳಿ ಅವನ ಫೋನ್ ನಂಬರ್ ಇರಲಿಲ್ಲ… ನನ್ನ ಇನ್ನೊಬ್ಬ ಕಾಲೇಜಿನ ಗೆಳೆಯನಿಗೆ ಫೋನ್ ಮಾಡಿ ಅವನ ನಂಬರ್ […]