ಮಲಗಿದ್ದಾನೆ ಅಂಗಾತಸೂರನ್ನು ದೃಷ್ಟಿಸುತ್ತ
Author: ಹಣತೆ ವಾಹಿನಿ ಸುದ್ದಿ ಬ್ಯುರೋ
ಮುದ್ದು ಮೊಲಗಳ ಒಡನಾಡಿ ಭಟ್ಕಳದ ಮೊಹಮ್ಮದ್ ರಿಜ್ವಾನ್
ಮಲ್ಲಿಗೆಯ ನೆಲವೆಂದೇ ಯಾರಿಗೇ ಆದರೂ ಆಪ್ತವಾಗಿಬಿಡಬಹುದಾದ ನೆಲ ಭಟ್ಕಳ. ಹಾಗೆಯೇ ಕೋಟೆ, ಶಾಸನ, ಬಸದಿ, ದೇಗುಲ, ಮಸೀದಿ ಅಂತ ನೂರಾರು,
ಮಂಗನ ಕಾಯಿಲೆ ಉಲ್ಬಣ : ಸರಕಾರದ ನಿರ್ಲಕ್ಷ್ಯ ಸಲ್ಲ
ಉತ್ತರ ಕನ್ನಡ ಸಹಿತ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಮಾತ್ರವಲ್ಲ, ಬೇರೆ ಬೇರೆ ರಾಜ್ಯಗಳಲ್ಲೂ ಈ ವರ್ಷ ಮತ್ತೆ ಮಂಗನ ಕಾಯಿಲೆ ಕಾಣಿಸಿಕೊಂಡ ಬಗ್ಗೆ ವರದಿಗಳು ಬರುತ್ತಿವೆ.
ರಾಮನ ಕೃಷ್ಣಶಿಲೆ ಸಿಕ್ಕಿದ ಸ್ಥಳದಲ್ಲಿ ದೇವಸ್ಥಾನದ ಬದಲು ಶಾಲೆಯನ್ನು ಯಾಕೆ ನಿರ್ಮಿಸಬಾರದು ?
ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಿಯಾಗಿದೆ. ಗರ್ಭಗುಡಿಯಲ್ಲಿ ಬಾಲರಾಮನನ್ನು ನಿಲ್ಲಿಸಿಯೂ ಆಗಿದೆ. ಆರ್.ಎಸ್.ಎಸ್. ತಾನು ಮಾಡಿದ ಪ್ರಯತ್ನಕ್ಕೆ ಸಾರ್ಥಕತೆಯ ನಿಟ್ಟುಸಿರು ಬಿಟ್ಟರೆ,
ಯಕ್ಷಗಾನದ ಒಂದೊಂದೇ ಅಂಗಗಳಿಗೆ ಕತ್ತರಿ ಬೀಳುತ್ತಿರುವುದು ದುರಂತ
(…ಹಿಂದಿನ ಸಂಚಿಕೆಯಿಂದ ಮುಂದುವರೆದದ್ದು : ಭಾಗ -5) ಶತಾವಧಾನಿ ಆರ್.ಗಣೇಶ ಅವರು ಕೂಟ ಕಲೆಯಾದ ಯಕ್ಷಗಾನವನ್ನು ಕುಗ್ಗಿಸಿ ‘ಯುಗಳ ಯಕ್ಷಗಾನ’, ‘ಏಕ ವ್ಯಕ್ತಿ ಯಕ್ಷಗಾನ’ ಪ್ರಯೋಗ ಮಾಡಿದರು. ಅದನ್ನೊಂದು ಪ್ರಯೋಗವಾಗಿ ಮೆಚ್ಚಿಕೊಳ್ಳಬಹುದೇ ವಿನ: ಯಕ್ಷಗಾನ […]
ಆಧುನಿಕ ವರ್ತಮಾನವೂ…., ಗಾಂಧಿಯೆಂಬ ಮಹಾಕಾವ್ಯವೂ….!
ಆಧುನಿಕ ಭಾರತದ ಮಹಾಚರಿತ್ರೆಯಲ್ಲಿ ಗಾಂಧಿ ಮತ್ತು ಅಂಬೇಡ್ಕರರ ಬದುಕು, ಹೋರಾಟ, ಸಿದ್ಧಾಂತ ಮತ್ತು ವ್ಯಕ್ತಿತ್ವಗಳು ನಿಜಕ್ಕೂ ಮಹಾಕಾವ್ಯಗಳಿಗಿರಬೇಕಾದ ಗುಣಲಕ್ಷಣಗಳನ್ನು ಹೊಂದಿವೆ.
ಕನ್ನಡದಂಥ ದೇಶಭಾಷೆಗಳು ಬ್ರಾಹ್ಮಣವಾಗಬೇಕು; ಇಂಗ್ಲಿಷಿನ ಹಂಗಿನಿಂದ ಹೊರಬಂದು!
I is a boy ತಪ್ಪು, I am a boy ಸರಿಯೆಂಬಷ್ಟು ಇಂಗ್ಲಿಷನ್ನು ಹಳ್ಳಿಯವನೊಬ್ಬ ಕಲಿತಿದ್ದಾನೆಂದರೆಅದು ಅವರು ಕನ್ನಡದಲ್ಲಿ ಹೊಂದಿರುವ ಪ್ರಭುತ್ವದಿಂದ ಸಾಧ್ಯವಾದದ್ದು! ಚಿಂತಿಸುವ ಹಾಗೇ ತನ್ನೊಳಗೆಅರಗಿಸಿಕೊಳ್ಳುವ ಶಕ್ತಿ ಭಾಷೆಗೆ ಬರುವುದು ಹೀಗೆಯೇ.ಒಂದು […]
ಯಾರು ಆ ಅಧಿನಾಯಕ… ?
ಈ ಬಾರಿ ನಾನು 75ನೇ ಗಣರಾಜ್ಯೋತ್ಸವನ್ನು ಆಚರಿಸಿದೆವು… ಶಾಲೆ ಕಾಲೇಜು, ಸರಕಾರೀ ಕಚೇರಿ, ಅಷ್ಟೇ ಏಕೆ, ಖಾಸಗೀ ಸಂಸ್ಥೆಗಳೂ ತಮ್ಮ ತಮ್ಮ ಸ್ಥಳಗಳಲ್ಲಿ ಗಣರಾಜ್ಯೋತ್ಸವವನ್ನು ಧ್ವಜ ಹಾರಿಸುವುದರ ಮೂಲಕ ಆಚರಿಸಿದವು..
ಸಂವಹನದಲ್ಲಿ ಬುದ್ಧಿವಂತಿಕೆಗಿಂತ ಆಲೋಚನಾ ಸಾಮರ್ಥ್ಯಕ್ಕೆ ಹೆಚ್ಚಿನ ಮೌಲ್ಯ
ನಾವು ನೋಡುವ ಮತ್ತು ನಮ್ಮ ಸಂಪರ್ಕಕ್ಕೆ ಬರುವ ಎಲ್ಲರಲ್ಲಿ ಇರುವ ಈ ಭಾವವೈವಿಧ್ಯತೆಯನ್ನು ನಾವು ಒಪ್ಪಿಕೊಳ್ಳಬೇಕು. ಹಾಗಲ್ಲದೆ ನಮಗೆ ಹೇಗೆ ಅನುಕೂಲವೋ ಹಾಗಿರಬೇಕೆಂದುಕೊಳ್ಳುವುದು ಶುದ್ಧ ತಪ್ಪು. ಹಿಂದಿನವಾರ ಮುಲ್ಲಾ ನಸ್ರುದ್ದೀನ್ ಜ್ಞಾನೋದಯಕ್ಕಾಗಿ (Enlightement) ಹುಡುಕಾಟ […]
ಒಳ್ಳೆಯ ಶಿಷ್ಯರು ಪ್ರಾಪ್ತರಾಗುವುದು ದೇವರ ದಯೆ : ಎಚ್.ಎನ್ ಪೈ
ಹೊನ್ನಾವರ: ಶಿಷ್ಯರಿಗೆ ಒಳ್ಳೆಯ ಗುರು ಸಿಗಲು ಹೇಗೆ ಯೋಗ ಪ್ರಾಪ್ತವಾಗಬೇಕೋ, ಅದೇ ರೀತಿ ಒಬ್ಬ ಗುರುವಾದವನಿಗೆ ಒಳ್ಳೆಯ ಶಿಷ್ಯಂದಿರು ಸಿಗಲೂ ಸಹ ಯೋಗ ಬೇಕು.
ಭಂಡಾರಿ ಸಮುದಾಯ ಶಿಕ್ಷಣದ ಬಗ್ಗೆ ಎಚ್ಚರಗೊಳ್ಳಲಿ
ಕುಮಟಾ ತಾಲೂಕು ಭಂಡಾರಿ ಸಮಾಜೋನ್ನತಿ ಸಂಘದಸ್ನೇಹ ಸಮ್ಮೇಳನದಲ್ಲಿ ಕರೆ ಕುಮಟಾ: ಇಲ್ಲಿಯ ಮಹಾಸತಿ ಸಭಾಭವನದಲ್ಲಿ ಉತ್ತರಕನ್ನಡ ಜಿಲ್ಲಾ ಭಂಡಾರಿಸಮಾಜೋನ್ನತಿ ಸಂಘದ ಕುಮಟಾ ಶಾಖೆಯ ವಾರ್ಷಿಕ ಸ್ನೇಹ ಸಮ್ಮೇಳನ ನಡೆಯಿತು.
ರಂಗಕರ್ಮಿ ಹೂಲಿ ಶೇಖರ್ ಅವರಿಗೆ ತೋ. ನಂಜುಂಡಸ್ವಾಮಿ ನೆನಪಿನ ಪ್ರಶಸ್ತಿ : ಫೆ. 10ಕ್ಕೆ ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ
ಬೆಂಗಳೂರು: ನಾಡಿನ ಹಿರಿಯ ನಾಟಕಕಾರ, ರಂಗಕರ್ಮಿ ಹೂಲಿ ಶೇಖರ್ ಅವರು 2024ನೇ ಸಾಲಿನ ತೋ. ನಂಜುಂಡಸ್ವಾಮಿ ನೆನಪಿನ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ ಎಂದು ಇಲ್ಲಿಯ ಉಳ್ಳಾಲು ಗ್ರಾಮದ ತೋ. ನಂಜುಂಡಸ್ವಾಮಿ ಗೆಳೆಯರ ಬಳಗ ಪ್ರಕಟಣೆಯಲ್ಲಿ ತಿಳಿಸಿದೆ.
ತಿರುಕನ ಜೋಳಿಗೆಯಲ್ಲಿ ಕನ್ನಡಿ!
ಕುಮಟಾದ ಕಾಮತ್ ಬುಕ್ ಸ್ಟಾಲ್ ನಲ್ಲಿ ನಾನು ನಿಯತಕಾಲಿಕವೊಂದನ್ನು ಕೊಂಡುಕೊಂಡು ಹಿಂತಿರುಗುವಷ್ಟರಲ್ಲಿ ಆ ಭಿಕ್ಷುಕ ಪುಸ್ತಕದ ಅಂಗಡಿಯ ಹುಡುಗನಲ್ಲಿ ಒಂದು ‘ಇಂಡಿಯನ್ ಎಕ್ಸಪ್ರೆಸ್’ ಕೊಡಿ ಅಂತ ಹೇಳುತ್ತಿದ್ದ.
ದಾಂಡೇಲಿ ತಾಲೂಕು ಆಡಳಿತದಿಂದ ಉತ್ತಮ ಬಿ.ಎಲ್.ಓ. ಅಯ್ಕೆ
ದಾಂಡೇಲಿ : ತಾಲೂಕು ಮಟ್ಟದಲ್ಲಿ ಉತ್ತಮ ಬಿ.ಎಲ್.ಓ. ಮತ್ತು ಉತ್ತಮ ಬಿ.ಎಲ್.ಓ. ಮೇಲ್ವಿಚಾರಕರಾಗಿ ಆಯ್ಕೆ ಆದ ಸಿಬ್ಬಂದಿಗಳ ಹೆಸರನ್ನು ತಾಲೂಕು ತಹಸೀಲ್ದಾರ ಹಾಗೂ ತಾಲಕು ದಂಡಾಧಿಕಾರಿ ಘೋಷಣೆ ಮಾಡಿದ್ದಾರೆ.
ರಾಮನೊಬ್ಬ ಮೂಲ ಹಲವು :
‘ರಾಮ ಭರಾಟೆ’ಯ ವರ್ತಮಾನದಲ್ಲಿ ಈ ಅಧ್ಯಯನ ಹೊರಡಿಸುವ ಧ್ವನಿಗಳು ಹಲವು. ಗಾಂಧಿಯ ಹೇ ರಾಮ ಮತ್ತು ಗುಂಪಿನ ಶ್ರೀರಾಮ ಪರಿಕಲ್ಪನೆಗಳ ತಾಕಲಾಟದ ತೀವ್ರತೆ ಹೆಚ್ಚಿರುವ ‘ಹೈವೋಲ್ಟೇಜ್’ ನ ಸಂದರ್ಭದಲ್ಲಿ ಈ ಬರಹ ಹಲವು ರಾಮಾಯಣಗಳ […]
ಹೊಲನಗದ್ದೆಯಲ್ಲಿ ಗಾಂಧಿ ಕನಸು ಅರಳಿ ಹೂವಾಯಿತು…
ಜನ ವಿದ್ಯಾರ್ಥಿಗಳ ಶ್ರಮ ನೆನೆಸಿಕೊಂಡರೆ ಎನ್.ಎಸ್.ಎಸ್. ಶಿಬಿರ ಸಾರ್ಥಕ ! ಕುಮಟಾ : ಗದ್ದೆ, ತೋಟಗಳ ಕುಟುಂಬ ಹಿನ್ನೆಲೆಯ ಎಷ್ಟೋ ವಿದ್ಯಾರ್ಥಿಗಳು ಕೈಕಾಲಿಗೆ ಮಣ್ಣು ಮಾಡಿಕೊಳ್ಳದೆಕಾಲೇಜಿಗೆ ಬಂದು ಹೋಗುತ್ತಾರೆ. ಆದರೆ ಅವರು ಮನೆಯಲ್ಲಿ ತಮ್ಮ […]
ಎಟಿಎಂ ಮುಚ್ಚುವ ಬಗ್ಗೆ ಬ್ಯಾಂಕುಗಳು ಯೋಚಿಸಬಾರದು
ಜಾಗತಿಕ ಬ್ಯಾಂಕಿಂಗ್ ವ್ಯವಸ್ಥೆ ದಿನದಿಂದ ದಿನಕ್ಕೆ ಸುಧಾರಿತ ತಂತ್ರಜ್ಞಾನ ಬಳಸಿಕೊಂಡು ಜನತೆಯ ಆರ್ಥಿಕ ನಿರ್ವಹಣೆ ಸಾಧ್ಯವಾದಷ್ಟು ಕ್ಷಿಪ್ರವಾಗಿ ನಡೆಯುವಂತೆ ಹೊಂದಿಕೊಂಡಿದೆ.
ಯಕ್ಷಗಾನಕ್ಕೆ ಮಹಿಳೆಯರ ಆಗಮನ ಒಂದು ಆಶಾದಾಯಕಬೆಳವಣಿಗೆ.
(…ಹಿಂದಿನ ಸಂಚಿಕೆಯಿಂದ ಮುಂದುವರೆದದ್ದು : ಭಾಗ -4) ಬೆಳವಣಿಗೆ : ಯಕ್ಷಗಾನ ರಂಗಭೂಮಿ ತನ್ನ ಇತಿಹಾಸದುದ್ದಕ್ಕೂ ಅನೇಕ ಬೆಳವಣಿಗೆಗಳಿಗೆ ಸಾಕ್ಷಿಯಾಗಿದೆ.ಅವುಗಳಲ್ಲಿ ಕೆಲವು ಇತ್ಯಾತ್ಮಕವಾದರೆ ಕೆಲವು ನೇತ್ಯಾತ್ಮಕ.
ದೇಶ ಭಾಷಾ ಮಾಧ್ಯಮದ ಬೋಧನೆ ಮತ್ತು ಸೃಜನಶೀಲ ಮನಸ್ಸು
ಮಕ್ಕಳನ್ನು ಇಂಗ್ಲಿಷಿನ ವ್ಯಾಮೋಹ ಮತ್ತು ಆದಷ್ಟು ಬೇಗ ಚಿನ್ನದ ಮೊಟ್ಟೆಯಿಡುವ ಕೋಳಿಯಂತಾಗಲೆಂಬ ಮಹದಾಸೆಯಿಂದ ಆಂಗ್ಲ ಮಾಧ್ಯಮ ಶಾಲೆಗಳಿಗೆ ಸೇರಿಸುತ್ತಾರೆ ಸರಿಹೊತ್ತಿನ ಶಿಕ್ಷಣ ಪದ್ಧತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಕೆಲವು ವಿಚಾರಗಳು ಸ್ಪಷ್ಟವಾಗಿ ಗೋಚರವಾಗುತ್ತವೆ. ಅದರಲ್ಲಿ ಮುಖ್ಯವಾಗಿ,