ಆತ್ಮಶುದ್ಧಿ

ಕೊಳೆತ ಹೆಣಗಳನ್ನೆಲ್ಲತೊಳೆದು ಶುದ್ಧಿಸುವಂತೆಆತ್ಮಶುದ್ಧಿಗೆ ಇದುಕವಿತೆಯಂತೆ ಯಾರ್ಯಾರೋ ಬಿಟ್ಟುಹೋದಒಣಗಿದ ಗುಲಾಬಿ ಚೂರುಅದರೊಂದಿಗಿಷ್ಟುಒಡೆದ ಗಾಜಿನ ಬಳೆ ನೆತ್ತರು ಕರೆಗಟ್ಟಿದ ಹೆಬ್ಬೆರಳಿನ ಕಲೆಸುಳಿದಾಡುವ ನರುಗಂಪಿನ ನೆರಿಗೆಯ ನಯಕಚಗುಳಿಯಿಟ್ಟ ಒದ್ದೆಮೈ ಮಲ್ಲಿಗೆಯ ಮನಸುಬೆಳ್ಳನೆಯ ನಗುಹೆಗಲಾದ ಹಗಲುಕನಸಾದ ರಾತ್ರಿ ಲೆಕ್ಕವಿಲ್ಲದಷ್ಟು ಹೆಜ್ಜೆಗಳುಅಳಿಸಿಹೋದ ಬಂದರು ಅದೊಂದೆ […]

ಜೋಯಿಡಾದಲ್ಲಿ ಮಳೆಯಾದರೆ…

ಜೋಯಿಡಾದಲ್ಲಿ ಮಳೆಯಾದರೆ ಹಳ್ಳ ಕೊಳ್ಳವೆಲ್ಲ ತುಂಬಿದಾಟಲಾಗದೆ ಶಾಲೆ ಕನಸುಕಾಣುವ‌ ಮಕ್ಕಳ ಮನಮರಿ ದುಂಬಿಯಾಗಿಹಾರಿ ಹಾರಿಅಕ್ಷರವಾಗುವ ಹೊತ್ತು

ಹಂಗಿನ ಕಣ್ಣು

ಗಾಂಧಾರಿ ನುಲಿದಂತೆ, ರಾಜ್ಯವನು ಪೊರೆದಂತೆಮಗನೆದ್ದು ಬೆಳೆದಂತೆ ಮಾಗಿತ್ತು ಹೆರಳುಸ್ವೇಚ್ಛ ಕಾವಿನ ಮೇಲೆ ಮುಚ್ಚು ಕೌರವ ಪಾತ್ರೆನಿಜದ ಕಾವಿಗೆ ಉಕ್ಕಿ ಬಂತು ಅಗಳು ಕುಂತಿಯ ಕಣ್ಣಲ್ಲಿ ಕಳೆದ ಭಾಗ್ಯದ ನೆರಳುದ್ರೌಪದಿಯ ಕಣ್ಣಲ್ಲಿ ರೋಷ ನೂರಾರುಕೃಷ್ಣನೊಳಗಣ್ಣುಗಳ ಕಂಡವರು […]

ಕರುಳಬಳ್ಳಿ ಪೊರೆವ ಸೆರಗು

ನನ್ನವ್ವ ನಿತ್ಯ ಉಡುತ್ತಾಳೆಕೈಮಗ್ಗದ್ದೇಸೀರೆಉಟ್ಟು ನಿಂತಾಗ ಕಾಣುತ್ತಾಳೆಬಲು ಗಂಭೀರೆಈಗಿನಂತೆ ನೈಟಿಯಅಮ್ಮನಾಗಿರಲಿಲ್ಲ ಅವಳುಸೊಂಟವ ಸುತ್ತಿಕೊಂಡಿತ್ತು ಕಟ್ಟಿದ್ದಗಟ್ಟಿ ಸೆರಗು