ಒಂದು ಕಾಲದಲ್ಲಿ ದಾಂಡೇಲಿಯ ದಂಡಕಾರಣ್ಯದಲ್ಲಿ ಆನೆಗಳ ಓಡಾಟ ಕ್ಕೆ ಹೆಚ್ಚಿನ ಕಾಡು ಪ್ರದೇಶಗಳು , ಸಮ್ರದ್ಧವಾದ ಆಹಾರಗಳು ಕಾಡಿನಲ್ಲೆ ಲಭ್ಯವಿರುತ್ತಿತ್ತು. ಅವುಗಳಿಗೆ ಹೆಚ್ಚಿನ ಕಿರಿಕಿರಿಯಾಗುತ್ತಿರಲಿಲ್ಲ.
Category: ವಿಶೇಷ ವರದಿ : ಎನ್. ಜಯಚಂದ್ರನ್
ಕೆರೆಗಳ ಅಂಗಳದಲ್ಲಿ ಸರ್ವೇ ಕಲ್ಲು ಮಾಯ, ಇಟ್ಟಂಗಿ ಬಟ್ಟಿಗೆ ಉಪಾಯ
ಇಂದು ಹಳಿಯಾಳ, ದಾಂಡೇಲಿ, ಜೋಯಿಡಾ (ಸೂಪಾ) ತಾಲ್ಲೂಕಿನ ಕೆರೆಗಳ ಸ್ಥಿತಿ ಚಿಂತಾಜನಕವಾಗಿದೆ. ಒತ್ತುವರಿ, ಹೂಳು ತುಂಬುವಿಕೆ ನೀರು ಶೇಖರಣಾ ಸಾಮರ್ಥ್ಯವನ್ನು ಕುಂಠಿತಗೊಳಿಸಿದೆ. ಕೆರೆಗೆ ನೀರು ಹರಿದು ಬರುವಕಾಲುವೆಗಳು, ಏರಿ, ಕೋಡಿಗಳು ಶಿಥಿಲಾವಸ್ಥೆ ತಲುಪಿದೆ.
ತಾಲೂಕು ಕಚೇರಿಗಳಲ್ಲಿ ನಿಲ್ಲದ ಭ್ರಷ್ಟಾಚಾರ
ಸರಕಾರಿ ಕಚೇರಿಗಳ ಹೆಗ್ಗಣಗಳನ್ನು ಹಿಡಿದು ಹಾಕುವ ಪಂಜರಗಳೆಲ್ಲ ತುಕ್ಕು ಹಿಡಿದಿದಿವೆ ! ಸಮಾಜದಲ್ಲಿ ಪ್ರತಿ ನಿತ್ಯ ಜರುಗುವ ಅನ್ಯಾಯ, ಅತ್ಯಾಚಾರ, ಅಕ್ರಮಗಳಿಗೆ ಮನ್ನಣೆ ಇಲ್ಲದಿದ್ದರೂ, ಸುಲಿಗೆಯ ಅಸ್ತ್ರವನ್ನೆ ಬಳಸಿ ಯಶಸ್ಸುಗಳಿಸುವ ತಂತ್ರಗಾರಿಕೆ, ದಬ್ಬಾಳಿಕೆ ಈ […]
ರಾಷ್ಟ್ರನಿರ್ಮಾಣ ಮತ್ತು ಯುವಜನತೆ
ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ‘ಯುವ ದಿನ’ ವಾಗಿ ಆಚರಿಸಲಾಗುತ್ತದೆ. ಆದರೆ ವಿವೇಕಾನಂದರಿಂದಸ್ಫೂರ್ತಿಯನ್ನು ಪಡೆದು ಯುವ ಜನತೆಯು ಮುಂದೆ ಸಾಗುವುದು ಆವಶ್ಯವಾಗಿದೆ. “ಯಾವುದೇ ಕಾರಣಕ್ಕೂಅಂಜದಿರು; ಅದ್ಭುತ ಕಾರ್ಯವನ್ನೆಸಗುವೆ. ಭೀತಿಯೇ ಪ್ರಪಂಚದ ಎಲ್ಲ ದುಃಖಗಳಿಗೂ ಮಹತ್ಕಾರಣ.ನಿರ್ಭೀತಿ ಕ್ಷಣಮಾತ್ರದಲ್ಲಿ […]
ಬಳಲಿದ ಉತ್ತರ ಕನ್ನಡ : ಬರ ಪರಿಹಾರ ಮರೀಚಿಕೆ
ಬಾಡಿತು ಬೆಳೆ. ಬರಡಾಯಿತು ರೈತರ ಬದುಕು. ಇದು ಉತ್ತರ ಕನ್ನಡ ಜಿಲ್ಲೆಯ ರೈತರ ಬದುಕಿನ ಬಂಡಿ ಬುಡಮೇಲಾದ ಇಂದಿನ ಪರಿಸ್ಥಿತಿ. ನದಿ ತೀರದಲ್ಲಿ ಪ್ರವಾಹದಿಂದ , ಉಳಿದೆಡೆ ಮಳೆಯ ಕೊರತೆಯಿಂದ ಉತ್ತಿ – ಬಿತ್ತಿದ್ದ […]
ನಾಡು ಬೆಳಗುವ ‘ಕೆಪಿಸಿ’ಯನ್ನೇ ನಂದಿಸುತ್ತಿರುವ ಸರಕಾರ
ನಾಡನ್ನು ಬೆಳಗಿಸುವಲ್ಲಿ ಕರ್ನಾಟಕ ರಾಜ್ಯ ವಿದ್ಯುತ್ ನಿಗಮದ ಪಾತ್ರ ಬಹು ದೊಡ್ಡದು. ನಿಗಮ ವಿದ್ಯುತ್ ಉತ್ಪಾದಿಸುವ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದರೆ, ಕರ್ನಾಟಕ ರಾಜ್ಯ ವಿದ್ಯುಚ್ಛಕ್ತಿ ಮಂಡಳಿ ವಿದ್ಯುತ್ತನ್ನು ವಿತರಿಸುವ ಕಾರ್ಯ ನಿರ್ವಹಿಸುತ್ತಿದೆ.
ಕೇರಳ ಮೀನುಗಾರಿಕೆಯಲ್ಲಿ ಚೀನಿಯರ ಬಲೆ!
ಬೆಸ್ತರ ಬದುಕು ಆರಂಭವಾಗುವದೇ ನಸುಕಿನಲ್ಲಿ. ಇವರ ಸಾಂಪ್ರದಾಯಿಕ ಮೀನುಗಾರಿಕೆಯ ಕಸುಬಿಗೆ ಬಲೆಯೇ ಆಧಾರ. ಈ ಬಲೆಗೂ ಬೆಸ್ತರಿಗೂ ಅವಿನಾಭಾವ ನಂಟಿದೆ. ಅದಿಲ್ಲದಿದ್ದರೆ ಅವರ ಬದುಕೇ ಬರಿದು. ಭಾರತದ ಪಶ್ಚಿಮದ ಕಡಲ ತೀರದಲ್ಲಿ ಇವರ ಕಸುಬುದಾರಿಕೆಯ […]
ವ್ಯಥೆಯಲ್ಲಿ ಸೊರಗುತ್ತಿದೆ ಕಾಳಿ ಕಾಡು!
ಆರೋಗ್ಯಕರ ಗಾಳಿ, ಸ್ವಚ್ಛ ನೀರು, ಹಾಗೂ ಆಹಾರಉತ್ಪಾದನೆಗೆ ಬೇಕಾದ ಫಲವತ್ತಾದ ಮಣ್ಣುಗಳಂತಹ ಜೀವನಾಧಾರ ವಸ್ತುಗಳ ಸಂರಕ್ಷಣೆಯಅವಶ್ಯಕತೆ ಪ್ರಸ್ತುತ ಸನ್ನಿವೇಶದಲ್ಲಿ ಇದೆ. ಇದನ್ನು ಎಲ್ಲರೂ ಒಪ್ಪಬಹುದಾದರೂ ಮನುಷ್ಯನ ಕ್ಷಣಿಕ ಲಾಭಗಿಟ್ಟಿಸುವ ಹೇಯಕೃತ್ಯದಿಂದಾಗಿ ಹಲವು ಸಮಸ್ಯೆಗಳು ಉದ್ಭವಿಸಿವೆ […]