ಆಗೆಲ್ಲ ಹೊನ್ನಾವರದ ದುರ್ಗಾಕೇರಿಯಲ್ಲಿನ ಆ ಶಾಲೆಗೆ ಜನ ಸಾಮಾನ್ಯರು ‘ನೆಮಿ ಕನ್ನಡ ಶಾಲೆ’ ಅಂತಲೇ ಕರೆಯುತ್ತಿದ್ದರು. ಎನ್.ಎಂ.ಎಸ್.ಶಾಲೆ ಅದರ ಬೋರ್ಡು. ನಾನು ಮೂರು ಮತ್ತು ನಾಲ್ಕನೇ ತರಗತಿ ಓದಿದ್ದು ಅಲ್ಲೇ.
Category: ನದಿ : ಅರವಿಂದ ಕರ್ಕಿಕೋಡಿ
ರಾಮನ ಕೃಷ್ಣಶಿಲೆ ಸಿಕ್ಕಿದ ಸ್ಥಳದಲ್ಲಿ ದೇವಸ್ಥಾನದ ಬದಲು ಶಾಲೆಯನ್ನು ಯಾಕೆ ನಿರ್ಮಿಸಬಾರದು ?
ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಿಯಾಗಿದೆ. ಗರ್ಭಗುಡಿಯಲ್ಲಿ ಬಾಲರಾಮನನ್ನು ನಿಲ್ಲಿಸಿಯೂ ಆಗಿದೆ. ಆರ್.ಎಸ್.ಎಸ್. ತಾನು ಮಾಡಿದ ಪ್ರಯತ್ನಕ್ಕೆ ಸಾರ್ಥಕತೆಯ ನಿಟ್ಟುಸಿರು ಬಿಟ್ಟರೆ,
ತಿರುಕನ ಜೋಳಿಗೆಯಲ್ಲಿ ಕನ್ನಡಿ!
ಕುಮಟಾದ ಕಾಮತ್ ಬುಕ್ ಸ್ಟಾಲ್ ನಲ್ಲಿ ನಾನು ನಿಯತಕಾಲಿಕವೊಂದನ್ನು ಕೊಂಡುಕೊಂಡು ಹಿಂತಿರುಗುವಷ್ಟರಲ್ಲಿ ಆ ಭಿಕ್ಷುಕ ಪುಸ್ತಕದ ಅಂಗಡಿಯ ಹುಡುಗನಲ್ಲಿ ಒಂದು ‘ಇಂಡಿಯನ್ ಎಕ್ಸಪ್ರೆಸ್’ ಕೊಡಿ ಅಂತ ಹೇಳುತ್ತಿದ್ದ.
….ಆದರೆ, ಇನ್ನೂ ನನಗೆ ಅವರ ಮೇಲೆ ಕೋಪವಿದೆ !
(ನನ್ನ ವಿದ್ಯಾ ಗುರುಗಳಾದ ಹಳದೀಪುರದ ಎಚ್.ಎನ್.ಪೈ ಸರ್ ಅವರಿಗೆ ಜನವರಿ 21 ರಂದು ಭಾನುವಾರ ಅವರ ಶಿಷ್ಯವೃಂದ ಹಾಗೂ ಊರ ನಾಗರಿಕೆರೆಲ್ಲ ಸೇರಿ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಅಯೋಧ್ಯಾ ರಾಮನಿಗೆ ಅಳಿಲು ಸೇವೆ ಸಲ್ಲಿಸಿದ ಕೆಕ್ಕಾರದ ಹುಡುಗ
ನಾನು ಹೊನ್ನಾವರ ತಾಲೂಕಿನ ಚಂದಾವರ ಚರ್ಚ್ ಬಳಿ ಬೈಕ್ ನಿಲ್ಲಿಸಿ ವಿನಾಯಕನಿಗೆ ಕಾಲ್ ಮಾಡಿದೆ. ಐದು ನಿಮಿಷದಲ್ಲೇ ಆತ ನಾನಿದ್ದಲ್ಲಿಗೆ ಬಂದ. ಆತನ ಕಣ್ಣಿನಲ್ಲಿ ಇನ್ನೂ ಮೂರು ದಿನಗಳ ನಿದ್ದೆ ತುಳುಕುತ್ತಿತ್ತು. ನನ್ನ ಕಾಲ್ […]
ನನ್ನ ದೋಸ್ತ ವೇಂಕಟೇಶ ಮೇಸ್ತ ಮರೆಯಾಗಿಬಿಟ್ಟ…
ಹೊಸ ವರ್ಷದ ಮೊದಲ ವಾರವೇ ‘ನದಿ’ ಅಂಕಣವನ್ನು ತುಂಬ ನೋವಿನಿಂದ ಬರೆಯುವಸಂದರ್ಭ ನನ್ನ ಪಾಲಿಗೆ. ಆದರೂ ಬರೆಯಲೇ ಬೇಕು. ಅವನ ಬಗ್ಗೆ ನೋವಿನಿಂದಮಾತ್ರವಲ್ಲ, ಸಿಟ್ಟಿನಿಂದಲೂ ಬರೆಯಬೇಕಾಗಿದೆ. ಯಾರಿಗೂ ಮೋಸ ಮಾಡದ ಆತ ಕೊನೆಗೂಎಲ್ಲರಿಗೂ ಮೋಸ […]
ಪ್ರಭು ಯೇಸು ನಮ್ಮನ್ನು ಕ್ಷಮಿಸು ;ನಿನ್ನ ಹುಟ್ಟೂರು ಬೆತ್ಲೆಹೆಮ್ ನಲ್ಲಿ ಕ್ರಿಸ್ ಮಸ್ ಆಚರಿಸಿಲ್ಲ…
ಇಡೀ ಜಗತ್ತು ಕ್ರಿಸ್ ಮಸ್ ಹಬ್ಬದ ಸಂದರ್ಭದಲ್ಲಿ ಸಂಭ್ರಮ ಪಡುತ್ತಿರುವಾಗ ಬೆತ್ಲೆ ಹೆಮ್ ಎಂಬ ಮುದ್ದಾದ ಊರಿನಲ್ಲಿ ಮಾತ್ರ ಹಬ್ಬ ಇಲ್ಲದೇ ಸ್ಮಶಾನ ಮೌನವಾಗಿತ್ತು. ಹಬ್ಬ ಆಚರಿಸದ ಈ ನೆಲ ಬೇರೆ ಯಾವುದೋ ಪ್ರದೇಶವಾಗಿದ್ದರೆ […]
ಕಮಲ ಮುದುಡಿತು ! : ನದಿ ಅಂಕಣ : ಅರವಿಂದ ಕರ್ಕಿಕೋಡಿ
ಈ ವಾರ ಒಂದು ಚಿಕ್ಕ ಕಥೆ ಹೇಳಬೇಕು ಎಂದು ಅನಿಸುತ್ತಿದೆ.ಮುಂಡಗೋಡ ಕುಸೂರಿನಲ್ಲಿ ಶಿಕ್ಷಕಿಯಾಗಿದ್ದ ಕಮಲಕ್ಕ ಎಲ್ಲ ವಿದ್ಯಾರ್ಥಿಗಳಿಗೂಅಚ್ಚುಮೆಚ್ಚು. ಮಕ್ಕಳು, ಊರ ಮಂದಿಯೆಲ್ಲ ಅವರನನ್ನು ಕರೆಯುವುದುಕುಸೂರಕ್ಕೋರು ಅಂತಲೇ. ತಾಯ್ತನವನ್ನು ತನ್ನ ಮಕ್ಕಳಿಗೂ, ಪರರ ಮಕ್ಕಳಿಗೂ ಧಾರೆ […]
ಆರ್.ಕೆ.ಬಾಲಚಂದ್ರ ದೇಶ ಕಟ್ಟುವ ಚಳುವಳಿ ಮಾಡುತ್ತಿದ್ದಾರೆ : ಅರವಿಂದ ಕರ್ಕಿಕೋಡಿ
ಸ್ವಾತಂತ್ರ್ಯ ಚಳುವಳಿ ನಡೆದದ್ದು ಇತಿಹಾಸ. ಇನ್ನು ನಮ್ಮ ಮುಂದೆ ಇರುವುದು ದೇಶಕಟ್ಟುವ ಸವಾಲು. ಅಂದರೆ ಹೊಸ ತಲೆಮಾರನ್ನು ಆರ್ಥಿಕವಾಗಿ ಸದೃಢವಾಗಿಸುವ ನಿಟ್ಟಿನಲ್ಲಿಅವರ ಬದುಕನ್ನು ಕಟ್ಟುವುದರ ಮೂಲಕ ದೇಶ ಕಟ್ಟಬೇಕಾಗಿದೆ. ಯೂನಿಯನ್ ಬ್ಯಾಂಕ್ಆಫ್ ಇಂಡಿಯಾದ ನಿವೃತ್ತ […]
ಈ ಅಯ್ಯಪ್ಪ ಭಕ್ತನಿಗೆ ಕೇಸರಿ, ಬಿಳಿ, ಹಸಿರು ಬಣ್ಣದ ಬಾವುಟಗಳ ಹಂಗು ಇರಲಿಲ್ಲ!
ಕೆಲ ದಿನಗಳ ಹಿಂದೆ ಕುಮಟಾದಿಂದ ಹೊನ್ನಾವರಕ್ಕೆ ಕಾರ್ ನಲ್ಲಿ ಹೋಗುವಾಗ ರಾಮತೀರ್ಥಗುಡ್ಡದ ಬಳಿ ರಸ್ತೆ ಪಕ್ಕ ಶಬರಿಮಲೆ ಕಡೆಗೆ ಕಪ್ಪು ಬಟ್ಟೆ ತೊಟ್ಟು, ಹಣೆಯಲ್ಲಿ ವಿಭೂತಿಧರಿಸಿ, ಕುತ್ತಿಗೆಯಲ್ಲಿ ರುದ್ರಾಕ್ಷಿ ಸರ ಹಾಕಿಕೊಂಡು, ಕೈಯಲ್ಲಿ ಭಾರತದ […]
ಕಲಬುರ್ಗಿ – ಗೌರಿ ಹತ್ಯೆ ವಿಚಾರಣೆಗೆ ವಿಳಂಬ ನೀತಿ: ಎರಡು ಬೆಳಕಿನ ಜೀವಗಳಿಗೆ ಮಾಡಿದ ಅವಮಾನ
ನಾಡಿನ ಹಿರಿಯ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಮತ್ತು ಪ್ರಗತಿಪರ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ನಡೆದು ಹಲವು ವರ್ಷಗಳಾಗುತ್ತಿದ್ದರೂ ಪ್ರಕರಣದ ವಿಚಾರಣೆಯನ್ನು ಇನ್ನೂ ಸರಿಯಾಗಿ ಕೈಗೆತ್ತಿಗೊಳ್ಳದೇ ವಿಳಂಬ ಧೋರಣೆಯನ್ನು ಅನುಸರಿಸುತ್ತಿರುವುದನ್ನು ನೋಡಿದರೆ ಕರ್ನಾಟಕದ ಹಾಲಿ […]
ಇಡಗುಂಜಿಯಲ್ಲಿ ಊಟದ ಪಂಕ್ತಿಯಲ್ಲೂ ಜಾತೀಯತೆ ! : ಗಣಪನೆದುರು ಎಂಜಲು ತಟ್ಟೆ ಗಲಾಟೆ !
‘ಇಡಗುಂಜಿಯಲ್ಲಿ ಊಟದ ಪಂಕ್ತಿಯಲ್ಲೂ ಜಾತೀಯತೆ !’ ಇದು 20 ವರ್ಷಗಳಷ್ಟು ಹಳೆಯ ಶೀರ್ಷಿಕೆ. 2023ರ ಸಂದರ್ಭದಲ್ಲಿ ನಾನು ‘ಪ್ರಜಾವಾಣಿ’ ವರದಿಗಾರನಾಗಿದ್ದಾಗ ಇದೇ ಶೀರ್ಷಿಕೆಯಡಿ ಶ್ರೀ ಕ್ಷೇತ್ರ ಇಡಗುಂಜಿಯ ಅನ್ನಕ್ಕೂ ಜಾತೀಯತೆಯ ನಂಜು ಅಂಟಿಸುವ ಬಗ್ಗೆ […]
‘ಕನ್ನಡದ ಹಣತೆ’ಯಿಂದ ‘ಹಣತೆ ವಾಹಿನಿ’ಗೆ ಹರಿದು ಬರುತ್ತಿರುವ ‘ನದಿ’
ಈ ಹಿಂದೆ ನನ್ನ ಸಂಪಾದಕತ್ವದಲ್ಲಿ ಮುದ್ರಣವಾಗಿ ಬರುತ್ತಿದ್ದ ‘ಕನ್ನಡದ ಹಣತೆ’ ವಾರಪತ್ರಿಕೆಯಲ್ಲಿ ಹುಟ್ಟಿಕೊಂಡ ‘ನದಿ’ ಇದೀಗ ‘ಹಣತೆ ವಾಹಿನಿ’ ವೆಬ್ ಮಾಧ್ಯಮದಲ್ಲೂ ಹರಿದು ಬರುತ್ತಿರುವುದು ಅನಿರೀಕ್ಷಿತ ತಿರುವೇನಲ್ಲ. ಆಗೆಲ್ಲ ನನ್ನಿಂದ ಬರೆಯಿಸಿಕೊಳ್ಳುತ್ತಿದ್ದ ‘ನದಿ’ ಅಂಕಣ […]