ಐಬಿಪಿಎಸ್ ನಿಂದ 2024-25 ನೇ ಸಾಲಿನ ವಿವಿಧ ಹುದ್ದೆಗಳಪರೀಕ್ಷಾ ವೇಳಾಪಟ್ಟಿ ಪ್ರಕಟ

ಐಬಿಪಿಎಸ್ ನಿಂದ 2024-25 ನೇ ಸಾಲಿನ ವಿವಿಧ ಹುದ್ದೆಗಳ ಪರೀಕ್ಷಾ ವೇಳಾಪಟ್ಟಿ ಪ್ರಕಟ ಈ ವಾರದಿಂದ ಪ್ರಸ್ತುತ ಅಂಕಣದಲ್ಲಿ ಬ್ಯಾಂಕಿಂಗ್ ಕುರಿತಾದ ಸಂಪೂರ್ಣ ಮಾಹಿತಿ ನೀಡುತ್ತಿದ್ದೇನೆ – ಆರ್.ಕೆ.ಬಿ. ಬ್ಯಾಂಕ್ ನಲ್ಲಿ ಅಧಿಕಾರಿ/ ಗುಮಾಸ್ತರಾಗಬೇಕೆಂದು […]

ಸಂವಹನದಲ್ಲಿ ಬುದ್ಧಿವಂತಿಕೆಗಿಂತ ಆಲೋಚನಾ ಸಾಮರ್ಥ್ಯಕ್ಕೆ ಹೆಚ್ಚಿನ ಮೌಲ್ಯ

ನಾವು ನೋಡುವ ಮತ್ತು ನಮ್ಮ ಸಂಪರ್ಕಕ್ಕೆ ಬರುವ ಎಲ್ಲರಲ್ಲಿ ಇರುವ ಈ ಭಾವವೈವಿಧ್ಯತೆಯನ್ನು ನಾವು ಒಪ್ಪಿಕೊಳ್ಳಬೇಕು. ಹಾಗಲ್ಲದೆ ನಮಗೆ ಹೇಗೆ ಅನುಕೂಲವೋ ಹಾಗಿರಬೇಕೆಂದುಕೊಳ್ಳುವುದು ಶುದ್ಧ ತಪ್ಪು. ಹಿಂದಿನವಾರ ಮುಲ್ಲಾ ನಸ್ರುದ್ದೀನ್ ಜ್ಞಾನೋದಯಕ್ಕಾಗಿ (Enlightement) ಹುಡುಕಾಟ […]

ಇನ್ನಷ್ಟು ಉತ್ತಮ ಮಾತುಗಾರರಾಗಲು ನಾವೇನು ಮಾಡಬಹುದು ?

ಹಿಂದಿನವಾರ ಉತ್ತಮ ಮಾತುಗಾರ ರಾಗಬೇಕೆಂದರೆ ಯಾವ ವಿಚಾರಗಳನ್ನು ಗಮನದಲ್ಲಿಟ್ಟು ಕೊಳ್ಳಬೇಕು ಎಂಬುದನ್ನು ಗಮನಿಸಿದೆವು. ಕೆಲವೊಮ್ಮೆ ಮೌನವೂ ಅತ್ಯುತ್ತಮ ಉತ್ತಮ ಸಂವಹನವಾಗಬಹುದಾಗಿದ್ದು, ಯಾವ ಸಂದರ್ಭದಲ್ಲಿ ಯಾವುದೇ ರೀತಿಯ ಪ್ರತಿಕ್ರಿಯೆಗಳನ್ನು ನೀಡಬಾರದೋ ಅಲ್ಲಿ ಮೌನವಾಗಿರುವುದೇ ಲೇಸು. ಇದರಿಂದಾಗಿ […]

ಉತ್ತಮ ಮಾತುಗಾರರಾಗಲು ನಾವೇನು ಮಾಡಬಹುದು

ಹಿಂದಿನ ವಾರ ಮಾತು ವ್ಯಕ್ತಿ ವ್ಯಕ್ತಿಗಳ ಮಧ್ಯೆ ಸ್ನೇಹವನ್ನು ಬೆಳೆಸುವಲ್ಲಿ, ಸಂಬಂಧವನ್ನುಕೆಡಿಸುವಲ್ಲಿ ವ್ಯಕ್ತಿಗಳ ನಡುವೆ ಸರಸವನ್ನು ಸೃಷ್ಟಿಸುವಲ್ಲಿ ಹಾಗೂ ವಿರಸವನ್ನು ಮೂಡಿಸುವಲ್ಲಿಪ್ರಮುಖ ಪಾತ್ರವಹಿಸಬಲ್ಲುದು.ಹಾಗೂ ನಮ್ಮ ಮಾತಿನ ಶೈಲಿಯಿಂದ ಬಲು ದೊಡ್ಡದಾದಸಂಘಟನೆಯನ್ನು ಯಶಸ್ವಿಯಾಗಿ ನಿರ್ಮಿಸಿದರೆ, ಅಸಂಬದ್ಧ […]

ಮಾತೇಕೆ ತೀರಾ ಅವಶ್ಯಕ?

ಮಾತು ಮನ ಕೆಡಿಸಿತು ತೂತು ಒಲೆ ಕೆಡಿಸಿತು’ ಎಂಬ ಮಾತಿನಂತೆ ಮಾತು ವ್ಯಕ್ತಿ ವ್ಯಕ್ತಿಗಳ ಮಧ್ಯೆ ಸ್ನೇಹವನ್ನು ಬೆಳೆಸುವಲ್ಲಿ, ಸಂಬಂಧವನ್ನು ಕೆಡಿಸುವಲ್ಲಿ ವ್ಯಕ್ತಿಗಳ ನಡುವೆ ಸರಸವನ್ನು ಸೃಷ್ಟಿಸುವಲ್ಲಿ ಹಾಗೂ ವಿರಸವನ್ನು ಮೂಡಿಸುವಲ್ಲಿ ಪ್ರಮುಖ ಪಾತ್ರವಹಿಸಬಲ್ಲುದು.

ನುಡಿದರೆ ಮುತ್ತಿನ ಹಾರದಂತಿರಬೇಕು

ಮಾತು ಏಕೆ ಮುಖ್ಯ? ನಾವು ಪ್ರತಿ ದಿನ ಇತರರಿಂದ ಸಾಕಷ್ಟು ಮಾತುಗಳನ್ನು ಕೇಳುತ್ತಲೇ ಇರುತ್ತೇವೆ. ಆ ಮಾತುಗಳಲ್ಲಿ ಯಾವುದನ್ನು ಕೇಳಿ ಅದನ್ನು ಅಲ್ಲಿಯೇ ಬಿಡಬೇಕು, ಯಾವುದನ್ನು ಕೇಳಿ ಅದನ್ನು ತಲೆಗೆ ತೆಗೆದುಕೊಳ್ಳಬೇಕು,

ಮೃದು ಕೌಶಲ್ಯಗಳನ್ನು ಹೇಗೆ ಪಡೆಯುವುದು?

ಕಲಿತ ಕಠಿಣ ಕೌಶಲ್ಯಗಳಿಗಿಂತ ಭಿನ್ನವಾಗಿ , ಮೃದು ಕೌಶಲ್ಯಗಳು ಇತರರನ್ನು “ಅರ್ಥ ಮಾಡಿಕೊಳ್ಳಲು” ಹಾಗೂ ಜನರ ಭಾವನೆಗಳು ಅಥವಾ ಒಳನೋಟಗಳಿಗೆ ಸ್ಪಂದಿಸುವ ಶಕ್ತಿಯನ್ನು ನೀಡುತ್ತದೆ. ಕನಿಷ್ಠ ಸಾಂಪ್ರದಾಯಿಕ ತರಗತಿಯಲ್ಲಿ ಇವುಗಳನ್ನು ಕಲಿಯುವುದು ತುಂಬಾ ಕಷ್ಟ.  ಅವುಗಳನ್ನು ಅಳೆಯಲು […]

ಉದ್ಯೋಗದಾತರು ನಿಮ್ಮಿಂದ ಬಯಸುವ ಮೃದು ಕೌಶಲಗಳು ಯಾವವು?-

ಮೃದು ಕೌಶಲಗಳಲ್ಲಿ ಏನೇನು ಸೇರಿವೆ? ಮೃದು ಕೌಶಲ್ಯಗಳು ಮುಖ್ಯ ಏಕೆಂದರೆ ಅವರು ಇತರರೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತಾರೆ. 

ಸಂವಹನ ಮತ್ತು ಸಹಯೋಗದ ಸಂಜಿವೀನಿ ಮೃದು ಕೌಶಲ್ಯ

ಮೃದು ಕೌಶಲ್ಯಗಳು ಏಕೆ ಮುಖ್ಯ? ಮೃದು ಕೌಶಲ್ಯಗಳು ಏಕೆ ಮುಖ್ಯ? ಸಾಮಾನ್ಯವಾಗಿ ಕೆಲಸಕ್ಕೆ ಸೇರುವ ಉದ್ಯೋಗಿಗಳು ತಂಡವಾಗಿ ಕೆಲಸ ಮಾಡಬೇಕಾಗುತ್ತದೆ. ಉದ್ಯೋಗಿಗಳ ಸಾಮರ್ಥ್ಯಗಳನ್ನು ಇತರರೊಂದಿಗೆ ಧನಾತ್ಮಕವಾಗಿ ಹೊಲಿಸಲು ಸಂವಹನ ಒಂದು ಪ್ರಮುಖ ಅಂಶವು ಹೌದು. […]