ಸತ್ತರೂ ಸೂತಕ ಇಲ್ಲದ ಗೆಳೆಯ…

ಕಾಲೇಜಿನ ನನ್ನ ಗೆಳೆಯನೊಬ್ಬ ದುಬೈನಲ್ಲಿ ಕೆಲಸಮಾಡುತ್ತಿದ್ದ. ಅವನು ಭಾರತಕ್ಕೆ ಬಂದಿದ್ದಾನೆಂದು ನನಗೆ ಸುದ್ದಿ ಸಿಕ್ಕಿತು. ನನ್ನ ಬಳಿ ಅವನ ಫೋನ್ ನಂಬರ್ ಇರಲಿಲ್ಲ… ನನ್ನ ಇನ್ನೊಬ್ಬ ಕಾಲೇಜಿನ ಗೆಳೆಯನಿಗೆ ಫೋನ್ ಮಾಡಿ ಅವನ ನಂಬರ್ […]

ಯಾರು ಆ ಅಧಿನಾಯಕ… ?

ಈ ಬಾರಿ ನಾನು 75ನೇ ಗಣರಾಜ್ಯೋತ್ಸವನ್ನು ಆಚರಿಸಿದೆವು… ಶಾಲೆ ಕಾಲೇಜು, ಸರಕಾರೀ ಕಚೇರಿ, ಅಷ್ಟೇ ಏಕೆ, ಖಾಸಗೀ ಸಂಸ್ಥೆಗಳೂ ತಮ್ಮ ತಮ್ಮ ಸ್ಥಳಗಳಲ್ಲಿ ಗಣರಾಜ್ಯೋತ್ಸವವನ್ನು ಧ್ವಜ ಹಾರಿಸುವುದರ ಮೂಲಕ ಆಚರಿಸಿದವು..

ಒಂದು ದಾರಿ… ಇಬ್ಬರು ದಾರಿಗರು… ಒಬ್ಬ ಕಳ್ಳ… ಇನ್ನೊಬ್ಬ ಸಿಪಾಯಿ…

ಅಂದು ನನ್ನ ಇಬ್ಬರು ಜನ ಗೆಳೆಯರೊಂದಿಗೆ ಹರಟೆ ಹೊಡೆಯುತ್ತಿದ್ದೆ. ಆಗ ಒಬ್ಬ ಗೆಳೆಯ ತನ್ನ ಜೇಬಿನಿಂದ ಒಂದು ಗುಟ್ಕಾ ಪ್ಯಾಕ್ ತೆಗೆದು ಬಾಯಿಗೆ ಸುರಿದ ಅದರ ಜೊತೆ ಇನ್ನೊಂದನ್ನು ಸುರಿದ…

ಬದುಕಲು ವಿಷ ತಿನ್ನಬೇಕು….

ಉದ್ಯಾನವನವೊಂದರಲ್ಲಿ ನಿಂತಿದ್ದೆ… ಅಲ್ಲಿಯ ಮರವೊಂದರಲ್ಲಿ ಹಕ್ಕಿಯೊಂದು ಆಚೆ ಈಚೆ ಹಾರಾಡುತ್ತ ತನ್ನ ಆಹಾರ ಹುಡುಕುತ್ತಿತ್ತು… ಅದರ ಚುರುಕು ಚಟುವಟಿಕೆ ನನಗೆ ತುಂಬಾ ಆಕರ್ಷಕ ಎನಿಸಿತು.

ಹಾಕಿದ ಹುಲ್ಲು …. ಕಟ್ಟಿದ ಗೂಟ…

ಆನ್ ಲೈನ್ ನಲ್ಲಿ ಒಬ್ಬರ ಪ್ರವಚನವೊಂದನ್ನು ಕೇಳುತ್ತಾ ಇದ್ದೆ… ಪ್ರವಚನದ ವಿಷಯ ” ಒಂದು ವ್ಯವಹಾರ ಅಥವಾ ಹಲವು ವ್ಯವಹಾರಗಳನ್ನು ಹೊಂದಿ ಅದೆಷ್ಟೋ ಜನ ಜೀವನದಲ್ಲಿ ಯಶಸ್ವಿಯಾದವರು ಇದ್ದಾರೆ. ಆದರೆ, ಒಂದು ಸಂಸ್ಥೆಯಲ್ಲಿ ಕೆಲಸಕ್ಕೆ […]

ಬೋರ್ಡು ಇರದ ಬಸ್ಸು..

ಆಗತಾನೆ ಎಸ್. ಎಸ್ .ಎಲ್ .ಸಿ. ಯಲ್ಲಿ ತೇರ್ಗಡೆಯಾಗಿದ್ದ ವಿದ್ಯಾರ್ಥಿಯೊಬ್ಬನಿಗೆ ಕೇಳಿದೆ.. ‘ಮುಂದೇನು ಮಾಡುತ್ತೀಯಾ’ ಅಂತ.. ‘ಕೆಲವು ಫ್ರೆಂಡ್ಸ್ ಅದನ್ನು ಮಾಡೋಣ ಅಂತ, ಇನ್ನೂ ಕೆಲವರು ಇದನ್ನು ಮಾಡುವ ಅಂತ ಹೇಳ್ತಿದ್ದಾರೆ… ನೋಡಬೇಕು’ ಅನ್ನುವ […]

ಡಿಸೆಂಬರ್ 31 ರ ಪಾರ್ಟಿಯ ಮತ್ತೇರುವ ಮೊದಲು…

ಡಿಸೆಂಬರ್ 31 ರ ರಾತ್ರಿ ಹತ್ತಿರವಾಗುತ್ತಿದ್ದಂತೆ ಅದೇನೋ ಹುಮ್ಮಸ್ಸು ನಮ್ಮ ಮದ್ಯೆ… ಇನ್ನೂ ಒಂದು ವಾರ ಇರುವಾಗಲೇ, ಅದೇನೇನೋ ತಯಾರಿಗಳು ನಡೆದಿರುತ್ತವೆ… ಹೋಟೆಲ್, ರೆಸಾರ್ಟ್ ಗಳ ರೂಮ್ ಗಳು ಬುಕ್ ಆಗಿ ಹೋಗಿರುತ್ತವೆ. ಇನ್ನೂ […]

ಇನ್ನೊಬ್ಬರ ಮನೆಯ ಕಿಟಕಿ ಇಣುಕಿ ನೋಡಲು ಸೋಷಿಯಲ್ ಮೀಡಿಯಾ…

ನಮ್ಮ ಮದ್ಯೆ ಕೆಲವರಿಗೆ ಇನ್ನೊಬ್ಬರ ಮನೆಯ ವಿಚಾರ ಅಂದರೆ ಕಿವಿ ನೆಟ್ಟಗಾಗುತ್ತದೆ … ಕಣ್ಣುಗಳು ಅರಳುತ್ತವೆ… ಅವರಿಗೆ ಎಲ್ಲರ ಮನೆಯ ಎಲ್ಲ ವಿಚಾರಗಳು ತನಗೆ ತಿಳಿದಿರಲಿ ಎಂಬ ಕಾತರ ಇರುತ್ತದೆ. ಆದರೆ ಮಾತಲ್ಲಿ ಮಾತ್ರ […]

ನಿಮ್ಮ ಟೂಥ್ ಪೇಸ್ಟ್ ನಲ್ಲಿ ಉಪ್ಪು ಇದೆಯೇ ?

ಈ ಟೂತ್ ಪೇಸ್ಟ್ ಒಂದರ ಜಾಹಿರಾತಿನ  ಉದ್ಗಾರವನ್ನು ನೀವು ಬಹಳ ಕಡೆ ಕೇಳಿರಬಹುದು… ಅಲ್ಲವೇ ? ಆದರೆ ನಿಜವಾಗಿಯೂ ನೀವು ಟೂತ್ ಪೇಸ್ಟ್ ಖರೀದಿಸುವಾಗ ಈ ಪ್ರಶ್ನೆಯನ್ನು ಕೇಳಿಕೊಳ್ಳುತ್ತೀರಾ ? ಅಥವಾ ಅಂಗಡಿಯವನಲ್ಲಿ ಈ […]

ಮುಂದೆ ಬಂದರೆ ಹಾಯಬೇಡಿ… ಹಿಂದೆ ಬಂದರೆ ಒದೆಯಬೇಡಿ…

ಅಂದು ಕುಮಟಾ ತಾಲೂಕಿನ ಬಾಡದ ಅಮ್ಮನವರ ದೇವಾಲಯಕ್ಕೆ ನನ್ನ ಮಿತ್ರರೊಬ್ಬರೊಟ್ಟಿಗೆ ಹೋಗಿದ್ದೆ. ದೇವರ ದರ್ಶನ ಪಡೆದು ದೇವಾಲಯದ ಮೆಟ್ಟಿಲು ಇಳಿಯುತ್ತಿದ್ದೆವು. ಆಗ ನನ್ನೊಂದಿಗೆ ಇದ್ದ ನನ್ನ ಮಿತ್ರರು ದೇವಾಲಯದ ಮೆಟ್ಟಿಲುಗಳ ಬದಿಯಲ್ಲಿ ಕುಳಿತ್ತಿದ್ದ ಪುಟ್ಟ […]

ನವೋದಯ ಶಾಲೆ ನಿಜಕ್ಕೂ ನವ- ಉದಯವೇ ?

ಇಂದಿನ ದಿನಗಳಲ್ಲಿ ನವೋದಯ ಪರೀಕ್ಷೆ ಈ ಹೆಸರು ಕೇಳದವರಿಲ್ಲ. ಈ ನವೋದಯಕ್ಕೆ ಆಯ್ಕೆಯಾಗಬೇಕು, ಆಯ್ಕೆಯಾಗಲು ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕು… ಇದರಿಂದ ಒಂದು ರೀತಿಯ ಮರ್ಯಾದೆ ಸಮಾಜದಲ್ಲಿ ವಿದ್ಯಾರ್ಥಿಯಾದವನಿಗೆ ಹೆಚ್ಚುತ್ತದೆ ಎನ್ನುವುದು ಪಾಲಕರ ಮತ್ತು ವಿದ್ಯಾರ್ಥಿಗಳ ನಡುವೆ […]