ರೋಮ್ ನ ಮಹಾಚಕ್ರವರ್ತಿ ಕ್ಲಾಡಿಯಸ್-II (Claudius-ll) ತನ್ನ ರಾಜ್ಯಭಾರದಲ್ಲಿ ಸೈನಿಕರು ಯಾವುದೇ ಕಾರಣಕ್ಕೂ ಸ್ತ್ರೀ ಸಂಪರ್ಕಕ್ಕೆ ಬರದಂತೆಯೂ, ಮುಂದುವರೆದು,
Category: ಎಲ್ಲ ಕೇಳಲಿ ಎಂದು… – ಪ್ರೊ. ಸಂದೇಶ್. ಎಚ್. ರತ್ನಪುರಿ, ಮೈಸೂರು
ಆಧುನಿಕ ವರ್ತಮಾನವೂ…., ಗಾಂಧಿಯೆಂಬ ಮಹಾಕಾವ್ಯವೂ….!
ಆಧುನಿಕ ಭಾರತದ ಮಹಾಚರಿತ್ರೆಯಲ್ಲಿ ಗಾಂಧಿ ಮತ್ತು ಅಂಬೇಡ್ಕರರ ಬದುಕು, ಹೋರಾಟ, ಸಿದ್ಧಾಂತ ಮತ್ತು ವ್ಯಕ್ತಿತ್ವಗಳು ನಿಜಕ್ಕೂ ಮಹಾಕಾವ್ಯಗಳಿಗಿರಬೇಕಾದ ಗುಣಲಕ್ಷಣಗಳನ್ನು ಹೊಂದಿವೆ.
ರಾಮನೊಬ್ಬ ಮೂಲ ಹಲವು :
‘ರಾಮ ಭರಾಟೆ’ಯ ವರ್ತಮಾನದಲ್ಲಿ ಈ ಅಧ್ಯಯನ ಹೊರಡಿಸುವ ಧ್ವನಿಗಳು ಹಲವು. ಗಾಂಧಿಯ ಹೇ ರಾಮ ಮತ್ತು ಗುಂಪಿನ ಶ್ರೀರಾಮ ಪರಿಕಲ್ಪನೆಗಳ ತಾಕಲಾಟದ ತೀವ್ರತೆ ಹೆಚ್ಚಿರುವ ‘ಹೈವೋಲ್ಟೇಜ್’ ನ ಸಂದರ್ಭದಲ್ಲಿ ಈ ಬರಹ ಹಲವು ರಾಮಾಯಣಗಳ […]
ನೀಲಿ ನಕ್ಷತ್ರವೊಂದರ ನೆನಪ ಇಬ್ಬನಿಯಲ್ಲಿ ……….
ಈ ಅಂಕಣವನ್ನು ಬರೆಯಲು ಕುಳಿತ ಹೊತ್ತಿಗೆ ಆತನ ಹೋರಾಟದ ಬದುಕು ಮತ್ತು ಆ ಬದುಕನ್ನು ಆವರಿಸಿದ್ದ ತಲ್ಲಣಗಳು ವ್ಯಕ್ತಿಗೊಬ್ಬನಿಗಷ್ಟೇ ಸಂಬಂಧಿಸಿದ್ದಲ್ಲವೆಂಬ ಸಂಕಟ ನನ್ನನಾವರಿಸಿಬಿಟ್ಟಿತ್ತು. ನಭದ ಚುಕ್ಕಿ, ಚಂದ್ರಮ, ಗ್ರಹ, ತಾರಾದಿಗಳಷ್ಟು ಹೊಳಪನ್ನು ಕಣ್ಣುಗಳಲ್ಲಿ ತುಂಬಿಕೊಂಡು […]
ಪ್ರಜಾಪ್ರಭುತ್ವದ ಎರಡು ಬಿಡಿ ಚಿತ್ರಗಳು !
ಅವರು ನಾಗರೀಕ ಸಮಾಜದ ಮುಖ್ಯವಾಹಿನಿಯಿಂದ ಹೊರಗೇ ವಾಸಿಸಲು ಇಷ್ಟಪಡುವ ಜನ. ತಮ್ಮದೇ ವಿಶಿಷ್ಟ ಸಂಸ್ಕೃತಿ-ಆಚರಣೆಗಳನ್ನು ಮೈಗೂಡಿಸಿಕೊಂಡವರು. ಸಮುದಾಯದ ಬಹುಪಾಲು ತಳಸ್ತರದ ಕೂಲಿ ಕಾರ್ಮಿಕರು. ಬಹುಶಃ ಸರ್ಕಾರಗಳಿನ್ನೂ ಅವರನ್ನು ತಲುಪಲು ಸಾಧ್ಯವೇ ಆಗಿಲ್ಲ.
ಕರುಣಾಳು ಬಾ ಬೆಳಕೆ….Iಸಾವಿತ್ರಿಬಾಯಿ ಫುಲೆ ಮತ್ತು ಫಾತಿಮಾ ಶೇಖ್ ನೆನಪಿನಲ್ಲಿ
ಅದು 2012ರ ಅಕ್ಟೋಬರ್ ದಿನವೊಂದರ ಮುಂಜಾನೆ. ಶಾಲೆಗೆ ನಗುತ್ತ ಹೊರಟಿದ್ದ ಹಸುಳೆಯೊಂದರ ಮೇಲೆ ಭಯೋತ್ಪಾದಕರು ಗುಂಡಿಟ್ಟ ದಿನ. ಇಡೀ ಜಗತ್ತು ಸ್ತಬ್ಧವಾಗಿತ್ತು. ಹತ್ತಾರು ದಿನಗಳ ಕಾಲ ಆಸ್ಪತ್ರೆಯ ಐಸಿಯು ಒಳಗೆ ಪ್ರಜ್ಞೆ ಇಲ್ಲದೇ ಬದುಕಿದ್ದ […]
‘ಬೂಸಾ ಚಳುವಳಿ’ ಇನ್ನಷ್ಟು : ಕನ್ನಡದಲ್ಲೇನಿದೆ ಬೂಸಾ…?!| ದಮನಿತರ ಸ್ವಾಭಿಮಾನದ ಚಳುವಳಿಗೀಗ 50 ವರ್ಷ
(…ಹಿಂದಿನ ಸಂಚಿಕೆಯಿಂದ) ಹೀಗೆ ಬಿ. ಬಸವಲಿಂಗಪ್ಪನವರ ( B.Basavalingappa) ಪ್ರಖರ ವೈಚಾರಿಕತೆಯ ಕಾರಣಕ್ಕಾಗಿ ಉದ್ಭವಗೊಂಡ ಬೂಸಾ ಪ್ರಕರಣ ಅಸಲಿಗೆ ಆವರೆಗಿನ ಕನ್ನಡ ಸಾಹಿತ್ಯ ನಡೆದುಬಂದ ಊಳಿಗಮಾನ್ಯ ಪರವಾದ ದಾರಿಯ ಕುರಿತಾಗಿನ ಆತ್ಮವಿಮರ್ಶೆಯ ಮಾತಾಗಬೇಕಿತ್ತು. ಆದರೆ, […]
ಕನ್ನಡದಲ್ಲೇನಿದೆ ಬೂಸಾ…? ದಮನಿತರ ಸ್ವಾಭಿಮಾನದ ಚಳುವಳಿಗೀಗ 50 ವರ್ಷ
ಅಂದು 19 ನವೆಂಬರ್ 1973, ಮೈಸೂರಿನ ಪ್ರತಿಷ್ಠಿತ ಮಹಾರಾಜ ಕಾಲೇಜಿನ ಶತಮಾನೋತ್ಸವ ಸಭಾಂಗಣದಲ್ಲಿ ‘ಡಾ. ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಥಾಟ್ಸ್’ (Dr. B.R.Ambedkar School of Thoughts) ಸಂಘಟನೆಯು ಆಯೋಜಿಸಿದ್ದ
ದನಸರಿ ಅನುಸೂಯ ಸೀತಕ್ಕ ಎನ್ನುವ ನಾನು….. |
ಹೆಗಲ ಮೇಲಿನ ಬಂದೂಕು ಇಳಿಸಿ ಸಂವಿಧಾನ ಪುಸ್ತಕ ಹೊತ್ತ ಹೆಣ್ಣು ಮಗಳೊಬ್ಬಳ ಕತೆ ದನಸರಿ ಅನುಸೂಯ ಸೀತಕ್ಕ ಎನ್ನುವ ನಾನು….. ಧ್ವನಿ ಕೇಳುತ್ತಿದ್ದಂತೆ ತೆಲಂಗಾಣದ (Telangana) ಲಾಲ್ ಬಹಾದ್ದೂರ್ ಶಾಸ್ತ್ರಿ ಕ್ರೀಡಾಂಗಣ ಕಿವಿಗಡಚಿಕ್ಕುವ ಚಪ್ಪಾಳೆ, […]
‘ಚಲ್ ಕಬೀರ್ ತೇರ ಭವ ಸಾಗರ್ ಡೇರಾ…’
( ಡಿಸೆಂಬರ್ 6: ಬಾಬಾ ಸಾಹೇಬ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನದ ನೆನಪಿನಲ್ಲಿ) ‘ಡಿಸೆಂಬರ್ 6’ ಭಾರತದ ಇತಿಹಾಸದ ಪುಟಗಳಲ್ಲಿ ಎರಡು ಪ್ರಮುಖ ಘಟನೆಗಳ ಕಾರಣಕ್ಕಾಗಿ ಬಹಳ ಮುಖ್ಯವಾದ ದಿನಾಂಕ. ಮೊದಲನೆಯದಾಗಿ, ಈ ದೇಶದ […]
ಜಾತಿ ಗಣತಿ ಮತ್ತುಜಾತಿ ವಿನಾಶ : ಅಸ್ಮಿತೆಯ ಸವಾಲು !!
ಇತ್ತೀಚಿನ ದಿನಗಳಲ್ಲಿ ಕರ್ನಾಟಕದ ಜನತೆ ಬಹಳ ಸ್ಪಷ್ಟವಾಗಿ ವಿಭಜಿತವಾದದ್ದು ಬಹಶಃ ಜಾತಿ ಗಣತಿಯ (Caste Census) ವಿಷಯಕ್ಕೆ ಇರಬೇಕು. ಪಂಚಾಯ್ತಿಯಿಂದ ಪಾರ್ಲಿಮೆಂಟ್ ವರೆಗಿನ ಚುನಾವಣೆಗಳೆಲ್ಲದರಲ್ಲಿಯೂ ಸಹ ಗುಪ್ತಗಾಮಿನಿಯಾಗಿಯೇ ವರ್ತಿಸುವ ಇಲ್ಲಿನ ಜನಸಾಮಾನ್ಯ ಜಾತಿ ವಿಚಾರ […]
ಮನುಷ್ಯ ಮನುಷ್ಯತ್ವವನ್ನು ಜಿನುಗಿಸಲಿ…
ಮನಸ್ಸಿನ ಬೆಳವಣಿಗೆಯು ಮಾನವನ ಅಸ್ತಿತ್ವದ ಅಂತಿಮಗುರಿಯಾಗಿರಬೇಕು – ಬಿ.ಆರ್.ಅಂಬೇಡ್ಕರ್) ಉತ್ತರ ಭಾರತದ ಪ್ರಸಿದ್ಧ ಸಂತ ರವಿದಾಸರ ಕತೆಯೊಂದು ಹೀಗಿದೆ : ಒಮ್ಮೆ ಶಿಷ್ಯರೊಡನೆ ಸಂತರವಿದಾಸರು ಹೊಳೆಯೊಂದನ್ನು ದಾಟುತ್ತಿದ್ದಾಗ ಚೇಳೊಂದು ನೀರಿನಲ್ಲಿ ಮುಳುಗೇಳುತ್ತ ಹೊರಬರಲಾರದೆ ಜೀವಚೆಲ್ಲುವ […]