ಕೊರಳು ಸೋಲದ ಹಾಗೆ ಹಾಡಿ ಎತ್ಲಾಗೆ ಹೋದ್ರಿ ಮಾರಾಯ್ರೆ…!?

ದಕ್ಷಿಣೋತ್ತರ ಕನ್ನಡ ಜಿಲ್ಲೆಯ ಕರಾವಳಿಯ ಸಾಂಸ್ಕೃತಿಕ ಸಮೃದ್ಧಿಗೆ ಮುಕುಟಪ್ರಾಯವಾಗಿ ಶೋಭಿಸುತ್ತಿರುವುದು ಯಕ್ಷಗಾನ ಎಂಬುದು ಸರ್ವಕಾಲಕ್ಕೂ ಅನ್ವಯಿಸುವಂಥ ಸತ್ಯ. ಯಕ್ಷಗಾನದ ಹುಚ್ಚು ಅಂತಿಂಥ ಹುಚ್ಚಲ್ಲ.

ಶಿಕ್ಷಣದ ಮತ್ತೊಂದು ಮುಖ

1897 ರಲ್ಲಿ ಸ್ವಾಮಿ ವಿವೇಕಾನಂದರು ಆಡಿದ ಮಾತಿದು: The Universities have not produced one original man. They are merely an examining body. ಪ್ರಾಯಃ ನಮ್ಮ ವಿದ್ಯಾಭ್ಯಾಸ ಪದ್ಧತಿ ನಮ್ಮ […]

ಕನ್ನಡದಂಥ ದೇಶಭಾಷೆಗಳು ಬ್ರಾಹ್ಮಣವಾಗಬೇಕು; ಇಂಗ್ಲಿಷಿನ ಹಂಗಿನಿಂದ ಹೊರಬಂದು!

I is a boy ತಪ್ಪು, I am a boy ಸರಿಯೆಂಬಷ್ಟು ಇಂಗ್ಲಿಷನ್ನು ಹಳ್ಳಿಯವನೊಬ್ಬ ಕಲಿತಿದ್ದಾನೆಂದರೆಅದು ಅವರು ಕನ್ನಡದಲ್ಲಿ ಹೊಂದಿರುವ ಪ್ರಭುತ್ವದಿಂದ ಸಾಧ್ಯವಾದದ್ದು! ಚಿಂತಿಸುವ ಹಾಗೇ ತನ್ನೊಳಗೆಅರಗಿಸಿಕೊಳ್ಳುವ ಶಕ್ತಿ ಭಾಷೆಗೆ ಬರುವುದು ಹೀಗೆಯೇ.ಒಂದು […]

ದೇಶ ಭಾಷಾ ಮಾಧ್ಯಮದ ಬೋಧನೆ ಮತ್ತು ಸೃಜನಶೀಲ ಮನಸ್ಸು

ಮಕ್ಕಳನ್ನು ಇಂಗ್ಲಿಷಿನ ವ್ಯಾಮೋಹ ಮತ್ತು ಆದಷ್ಟು ಬೇಗ ಚಿನ್ನದ ಮೊಟ್ಟೆಯಿಡುವ ಕೋಳಿಯಂತಾಗಲೆಂಬ ಮಹದಾಸೆಯಿಂದ ಆಂಗ್ಲ ಮಾಧ್ಯಮ ಶಾಲೆಗಳಿಗೆ ಸೇರಿಸುತ್ತಾರೆ ಸರಿಹೊತ್ತಿನ ಶಿಕ್ಷಣ ಪದ್ಧತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಕೆಲವು ವಿಚಾರಗಳು ಸ್ಪಷ್ಟವಾಗಿ ಗೋಚರವಾಗುತ್ತವೆ. ಅದರಲ್ಲಿ ಮುಖ್ಯವಾಗಿ,

ಆ ಕ್ಷಣದ ಮಾತುಗಳ ಸಾಮರ್ಥ್ಯದ ನಿರ್ಧರಣೆ

ಹಿಂದಿನ ವಾರ ಇಂದಿನ ದಿನದಲ್ಲಿ ವ್ಯಾವಹಾರಿಕ ಪ್ರಪಂಚದ ಸಂದರ್ಭಗಳಲ್ಲಿ ವ್ಯಕ್ತಿಯೊಬ್ಬನ ಸಂವಹನ ಸಾಮರ್ಥ್ಯವೇ ಹೆಚ್ಚು ಗಣನೆಗೆ ಬರುತ್ತಿದ್ದು, ಅಲ್ಲಿ ಸ್ಪಷ್ಟವಾದ ಮಾತುಗಾರಿಕೆ, ಗಹನವಾಗಿ ಕೇಳಿಸಿಕೊಳ್ಳುವಿಕೆ,

ವಾಲ್ಮೀಕಿ ಕವಿಯಾದುದು ಈ ನೆಲದ ಬಹುದೊಡ್ಡ ಪುಣ್ಯ

‘ಕ್ರೌಂಚವಧದುದ್ವೇಗದಳಲ ಬತ್ತಲೆ ಸುತ್ತ ರಾಮಾಯಣ ಶ್ಲೋಕ ರೇಷ್ಮೆ ತೊಗಲು’ ಕವಿ ಅಡಿಗರು ಹೇಳಿದ ಮಾತಿದು. ರೇಷ್ಮೆ ಹುಳು ತನ್ನ ಮೈಯಿಂದ ಜಿನುಗುವ ಮೃದುವಾದ ನೂಲಿನಿಂದತನ್ನಗೂಡನ್ನು ಕಟ್ಟಿಕೊಳ್ಳುತ್ತದೆ. ಅದರ ಮೈಯೂ ಮೃದು. ಜಿನುಗುವ ನೂಲೂ ಮೃದು.

ಸ್ವಾಧ್ಯಾಯವೆಂಬ ಜ್ಞಾನಾರ್ಜನೆಯ ಏರುಪಥ

ಪತಂಜಲಿಗಳ ಯೋಗಸೂತ್ರದ ಕೊನೆಯ ಎರಡು ನಿಯಮಗಳು ಸ್ವಾಧ್ಯಾಯ ಮತ್ತು ಈಶ್ವರ ಪ್ರಣಿಧಾನ. ವ್ಯಾಸಭಾಷ್ಯದ ಅನುಸಾರ ಮೋಕ್ಷಶಾಸ್ತ್ರದ ಅಧ್ಯಯನ ಹಾಗೂ ಪ್ರಣವ ಜಪವೇ ಸ್ವಾಧ್ಯಾಯ. ಸ್ವಾಧ್ಯಾಯದ ನೇರವಾದ ಅರ್ಥ ತನ್ನನ್ನೇ ತಾನು ಅಧ್ಯಯನ ಮಾಡಿಕೊಳ್ಳುವುದು, ಆತ್ಮಾವಲೋಕನ […]

ಭಾರತೀಯ ಪ್ರಜ್ಞೆಗೆ ವಿಮರ್ಶೆಯ ಹಂಗು ಬೇಕಿಲ್ಲ!

ರಾಮಾಯಣ-ಮಹಾಭಾರತ ಮಹಾಕಾವ್ಯಗಳು ಈ ದೇಶದ ಮೂಲಧಾತುಗಳು. ಇವುಗಳ ಸಾಮಾನ್ಯಜ್ಞಾನವೂ ಇಲ್ಲದ ಭಾರತೀಯನಿಲ್ಲ. ಇವುಗಳಲ್ಲಿರುವ ಜೀವನಮೌಲ್ಯಗಳೇ ಭಾರತೀಯರ ನಿತ್ಯಬದುಕಿನಲ್ಲೂ ಹಾಸುಹೊಕ್ಕಾಗಿವೆ. ಮನುಷ್ಯ ಬದುಕಿಗೆ ಒದಗಬೇಕಾದ ನೈತಿಕ ಮೌಲ್ಯಗಳು ಇವುಗಳಲ್ಲಿವೆ.

ರಾಷ್ಟ್ರನಿರ್ಮಾಣ ಮತ್ತು ಯುವಜನತೆ

ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ‘ಯುವ ದಿನ’ ವಾಗಿ ಆಚರಿಸಲಾಗುತ್ತದೆ. ಆದರೆ ವಿವೇಕಾನಂದರಿಂದಸ್ಫೂರ್ತಿಯನ್ನು ಪಡೆದು ಯುವ ಜನತೆಯು ಮುಂದೆ ಸಾಗುವುದು ಆವಶ್ಯವಾಗಿದೆ. “ಯಾವುದೇ ಕಾರಣಕ್ಕೂಅಂಜದಿರು; ಅದ್ಭುತ ಕಾರ್ಯವನ್ನೆಸಗುವೆ. ಭೀತಿಯೇ ಪ್ರಪಂಚದ ಎಲ್ಲ ದುಃಖಗಳಿಗೂ ಮಹತ್ಕಾರಣ.ನಿರ್ಭೀತಿ ಕ್ಷಣಮಾತ್ರದಲ್ಲಿ […]

ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿಯ ಪಥ: ಒಂದು ಕನವರಿಕೆ

ಸುಮಾರು 140 ಕಿ.ಮೀ. ಉದ್ದದ ಕರಾವಳಿ ತೀರವನ್ನು, ಒಟ್ಟಾರೆ 10.25 ಲಕ್ಷ ಹೆಕ್ಟೇರ್ ಭೂಭಾಗದಲ್ಲಿ 8.28 ಹೆಕ್ಟೇರ್ ಅರಣ್ಯವನ್ನು, 1.2ಲಕ್ಷ ಹೆಕ್ಟೇರ್ ಭೂಭಾಗ ಕೃಷಿ ಮತ್ತು ತೋಟಗಾರಿಕೆಯಿಂದ ಕೂಡಿದ ರಾಜ್ಯದ ದೊಡ್ಡ ಜಿಲ್ಲೆಗಳಲ್ಲಿ ಒಂದಾದ […]

Big Boss : ಮನುಷ್ಯನಿಗಿರುವ ಸಂಘರ್ಷದ ಶಕ್ತಿಯನ್ನು ದಮನಿಸುತ್ತದೆಯೇ?

ಅತಿಶಯೋಕ್ತಿಯ ಅಥವಾ ನಿಂದನೆಯ ಮಾತು ಅಂತ ಖಂಡಿತವಾಗಿಯೂ ಭಾವಿಸಬೇಡಿ, ನಿಜ ಮನಸಿನೊಳಗೆ ಅನಿಸಿದ್ದನ್ನು ಈ ಸೀಸನ್ನಿನ ಒಟ್ಟೂ ನಡೆಯನ್ನುಬರೆಯುತ್ತಿದ್ದೇನೆ. ಈ ಬಿಗ್ ಬಾಸ್ (Big Boss) ಆಟ ಅಥವಾ ಫ್ಯಾಮಿಲಿ ರಿಯಾಲಿಟಿ ಷೋ ಅಥವಾ […]

ಧ್ಯೇಯವಾದ ಮತ್ತು ಸರಿಹೊತ್ತಿನ ರಾಜಕಾರಣ!

ಸರಿಹೊತ್ತಿನ ರಾಜಕಾರಣದಲ್ಲಿ I.N.D.I.A ಒಕ್ಕೂಟವೂ ಸೇರಿದಂತೆ ಇತರೆಲ್ಲ ರಾಜಕೀಯ ಪಕ್ಷಗಳಿಗೂ, ಬಿಜೆಪಿ ನೇತೃತ್ವದ NDA ಒಕ್ಕೂಟಕ್ಕೂ ತುಲನಾತ್ಮಕವಾಗಿ ಅವಲೋಕಿಸಿದರೆ ಪೂರ್ಣಪ್ರಮಾಣದಲ್ಲಿ ಧ್ಯೇಯವಾದ ಕಾಣುವುದೇ ಇಲ್ಲ. ಹಾಗೆ ನೋಡಿದರೆ, ರಾಷ್ಟ್ರೀಯತೆ, ಮನುಷ್ಯತ್ವ, ತ್ಯಾಗ, ಏಕತೆ, ಅರ್ಪಣೆ, […]

ರಾಜ್ಯ ಬಿಜೆಪಿಯದು ವೈಚಾರಿಕ ಸಮಸ್ಯೆ!

ಮೋದಿಯಂಥ ನಾಯಕನನ್ನು ಹೊಂದಿಯೂ ನೈತಿಕ ಪ್ರಜಾಪ್ರಭುತ್ವದಲ್ಲಿ ರಾಜ್ಯ ಬಿಜೆಪಿ ಹಿಂದಿನ ಅವಧಿಯಲ್ಲಿ ಅಧಿಕಾರ ನಡೆಸದೆ ಸಿದ್ಧಾಂತವನ್ನು ಕೇವಲ ಬಾಯಿಮಾತಿನ ಆದರ್ಶವನ್ನಾಗಿಸಿಕೊಂಡು ಶುದ್ಧ ವ್ಯವಹಾರಸ್ಥ ರಾಜಕೀಯ ಪಕ್ಷವಾಗಿ ಬದಲಾಗಿದ್ದು ದೊಡ್ದ ದುರಂತ!

ಮೈತ್ರಿಯಲ್ಲಿ ತತ್ವ, ಸಿದ್ಧಾಂತಗಳೆಲ್ಲ ಬರಿ ಮಣ್ಣಂಗಟ್ಟಿ!

ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯ ಹಿಂದೆ ಲೋಕಸಭಾ ಚುನಾವಣೆಯ ಗೆಲುವಿನ ರಾಜಕೀಯದ ಲೆಕ್ಕಾಚಾರ ಇದೆಯೆಂಬುದು ಪಬ್ಲಿಕ್ ಸೀಕ್ರೆಟ್ಟು. ಕೇವಲ ಹೈಕಮಾಂಡ್ ಮಟ್ಟದಲ್ಲಾದ ಈ ಮೈತ್ರಿಯಲ್ಲಿ ವಿಧಾನಸಭಾಚು ನಾವಣೆಯಲ್ಲಿನ ಸೋಲಿನ ಒಳಬೇಗುದಿ, ಭಿನ್ನ ಸೈದ್ಧಾಂತಿಕತೆ, ಹಿರಿಯ […]