ಈಶ್ವರಪ್ಪನವರಿಗೆ ಇದೀಗ ಸಂಸದನನ್ನು ಗುಂಡಿಟ್ಟುಕೊಲ್ಲಬೇಕಂತೆ !

ಮಸೀದಿ ಪುಡಿ ಪುಡಿ ಮಾಡುತ್ತೇವೆ ಎಂದು ಇತ್ತೀಚೆಗಷ್ಟೇ ನಾಲಿಗೆ ಹರಿಬಿಟ್ಟಿದ್ದ ರಾಜ್ಯ ಬಿ.ಜೆ.ಪಿ. ಮುಖಂಡ ಕೆ.ಎಸ್.ಈಶ್ವರಪ್ಪ, ಇದೀಗ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಮತ್ತು ಶಾಸಕ ವಿನಯ ಕುಲಕರ್ಣಿ ಅವರನ್ನು ಗುಂಡಿಟ್ಟು ಕೊಲ್ಲುವ ಬಗ್ಗೆ ಕಾನೂನು […]

ಮಂಗನ ಕಾಯಿಲೆ ಉಲ್ಬಣ : ಸರಕಾರದ ನಿರ್ಲಕ್ಷ್ಯ ಸಲ್ಲ

ಉತ್ತರ ಕನ್ನಡ ಸಹಿತ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಮಾತ್ರವಲ್ಲ, ಬೇರೆ ಬೇರೆ ರಾಜ್ಯಗಳಲ್ಲೂ ಈ ವರ್ಷ ಮತ್ತೆ ಮಂಗನ ಕಾಯಿಲೆ ಕಾಣಿಸಿಕೊಂಡ ಬಗ್ಗೆ ವರದಿಗಳು ಬರುತ್ತಿವೆ.

ಎಟಿಎಂ ಮುಚ್ಚುವ ಬಗ್ಗೆ ಬ್ಯಾಂಕುಗಳು ಯೋಚಿಸಬಾರದು

ಜಾಗತಿಕ ಬ್ಯಾಂಕಿಂಗ್ ವ್ಯವಸ್ಥೆ ದಿನದಿಂದ ದಿನಕ್ಕೆ ಸುಧಾರಿತ ತಂತ್ರಜ್ಞಾನ ಬಳಸಿಕೊಂಡು ಜನತೆಯ ಆರ್ಥಿಕ ನಿರ್ವಹಣೆ ಸಾಧ್ಯವಾದಷ್ಟು ಕ್ಷಿಪ್ರವಾಗಿ ನಡೆಯುವಂತೆ ಹೊಂದಿಕೊಂಡಿದೆ.

ಅಯೋಧ್ಯಾ ರಾಮನ ಹೆಸರಿನಲ್ಲಿ ರಾಜಕಾರಣಿಗಳಿಂದ ಏನೆಲ್ಲ ಡ್ರಾಮ

ಸರಯೂ ನದಿ ಪುಳಕಗೊಳ್ಳುವಂತೆ ಶ್ರೀರಾಮನ ಊರು ಅಯೋಧ್ಯೆ ಸಡಗರದಿಂದ ತನ್ನೊಡೆಯನ ಪುನಃ ಪ್ರತಿಷ್ಠಾಪನೆಗಾಗಿ ಸಜ್ಜುಗೊಳ್ಳುತ್ತಿದೆ. ಇದೀಗ ಬಾಲರಾಮ ಗರ್ಭಗುಡಿಯಲ್ಲಿ ನಿಂತಿದ್ದಾನೆ. ಮರ್ಯಾದಾ ಪುರುಷೋತ್ತಮ, ಶಾಂತಿಪ್ರಿಯ, ನ್ಯಾಯನಿಷ್ಠ, ಕರ್ತವ್ಯಬದ್ಧ ರಾಮ ಸಾವಿರಾರು ವರ್ಷಗಳಿಂದ ಜನರ ಮಸ್ತಕದಲ್ಲಿ, […]

ಸರ್ಕಾರಕ್ಕೆ ಭಾರವಾಗಲಿರುವ ‘ಗ್ಯಾರಂಟಿ ಅಧ್ಯಕ್ಷರುಗಳು’

ಕರ್ನಾಟಕ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ (Congress Government) ಪಂಚ ‘ಗ್ಯಾರಂಟಿ’ ಯೋಜನೆಗಳ ಭರವಸೆ ನೀಡಿ, ಜನರ ಮನ ಒಲಿಸಿ ಅಧಿಕಾರಕ್ಕೆ ಬಂದು ಇದೀಗ 8 ತಿಂಗಳಾಗುತ್ತ ಬಂದಿದೆ.

ಚುನಾವಣೆ ಸುಧಾರಣೆ ಬೇಗ ಚಲಾವಣೆಗೆ ಬರಲಿ…

ಲೋಕಸಭಾ ಚುನಾವಣೆಗೆ ಇನ್ನೇನು ನಾಲ್ಕೈದು ತಿಂಗಳುಗಳಷ್ಟೇ ಬಾಕಿ ಇದೆ. ವಿವಿಧ ರಾಜಕೀಯ ಪಕ್ಷಗಳು ಅಭ್ಯರ್ಥೀಗಳ ಹುಡುಕಾಟದ ಅವಸರದಲ್ಲಿವೆ. ಆಕಾಂಕ್ಷಿಗಳು ತೆರೆಮರೆಯಲ್ಲಿ ವಿವಿಧ ಪಕ್ಷಗಳಿಂದ ಟಿಕೆಟ್ ಗಿಟ್ಟಿಸಲು ಕಸರತ್ತು ಆರಂಭಿಸಿವೆ.

ಕೆನರಾ ಸಂಸದರ ಮನೆಯೆದುರು ಧರೆಣಿ ಕುಳಿತ ಅಭಿಮಾನಿ ಕಾರ್ಯಕರ್ತರಿಗೆ ಕೆಲವು ಪ್ರಶ್ನೆಗಳು

ಕಳೆದ ವಾರ ದಿನ ಬಿಡದೇ ಕೆನರಾ ಸಂಸದ ಅನಂತಕುಮಾರ ಹೆಗಡೆ ಮನೆ ಮುಂದೆ ಉತ್ತರ ಕನ್ನಡ ಜಿಲ್ಲೆಯ ಕೆಲ ತಾಲೂಕುಗಳಿಂದ ಬಂದ ಅವರ ‘ಅಭಿಮಾನಿ’ ಕಾರ್ಯಕರ್ತರು ಧರಣಿ ಕುಳಿತು ಮತ್ತೊಮ್ಮೆ ಈ ಕ್ಷೇತ್ರದಿಂದ ಬಿಜೆಪಿ […]

ಬಿಜೆಪಿಯತ್ತ ತೆವಳುತ್ತ ತೆವಳುತ್ತ ಜೆಡಿಎಸ್

ಮೊನ್ನೆ ಜೆಡಿಎಸ್ ಅಗ್ಯಮಾನ್ಯ ನಾಯಕ ಎಚ್.ಡಿ. ದೇವೇಗೌಡರ ಸಂಸಾರ ಬಿಜೆಪಿಯ ಅಗ್ರಮಾನ್ಯ ನಾಯಕ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಲೋಕಸಭಾ ಚುನಾವಣಾ ಮೈತ್ರಿಗೆ ಗಟ್ಟಿ ಬೆಸುಗೆ ಹಾಕಿ ಬಂದಿದ್ದಾರೆ. ಜೆಡಿಎಸ್ ಸ್ವಲ್ಪ […]

ಕರ್ನಾಟಕ ‘ಬರ’ಬಾದ್ : ಸರ್ಕಾರ ಜನರ ದಾಹ ನೀಗಿಸಲಿ

ಈ ವರ್ಷದ ಮಳೆಗಾಲ ನಿರಾಸೆ ಮೂಡಿಸಿದ್ದು ವಾಡಿಕೆಯಂತೆ ಮಳೆಯಾಗದೇ ಬೆಳೆಪೈರುಕಮರಿದೆ. ಮನುಷ್ಯರಷ್ಟೇ ಅಲ್ಲ, ಪ್ರಾಣಿಪಕ್ಷಿಗಳೂ ದಾಹ ತಣಿಸಲು ನೀರು ಹುಡುಕುತ್ತಿವೆ.ಮಹಿಳೆಯರಂತೂ ಕೊಡ ಹಿಡಿದು ಕುಡಿಯುವ ನೀರಿಗಾಗಿ ಎಷ್ಟೆಷ್ಟೋ ದೂರ ಹೆಜ್ಜೆಸವೆಯುತ್ತಿದ್ದಾರೆ. ಪ್ರಕೃತಿ ಮುನಿಸಿಕೊಂಡ ಪರಿಗೆ […]

ಕಾಲೇಜು ರಂಗ ಪ್ರವೇಶದ ಪ್ರಥಮ ದಿನ

ಅದು 1979ನೇ ಇಸ್ವಿ. ಜನವರಿ ಒಂದನೇ ತಾರೀಖು. ನಾನು ಖಾಯಂ ನೌಕರಿಗೆ ಸೇರಿದ ದಿನ. ಅದು ಸ್ವಾತಂತ್ರ್ಯ ಸಂಗ್ರಾಮದ ಬಾರ್ಡೋಲಿ ಎಂದೇ ಹೆಸರಾದ ಅಂಕೋಲೆಯ ಗೋಖಲೆ ಶತಾಬ್ದಿ ಮಹಾ ವಿದ್ಯಾಲಯದಲ್ಲಿ. ನಾನು ಆಗ ಹೇಗೆ […]

ಪಂಚರಾಜ್ಯ ಚುನಾವಣೆ ಲಾಟರಿ : ಬಿಜೆಪಿಗೆ ಬಂಪರ್, ಕಾಂಗ್ರೆಸ್ ಗೆ ಸಮಾಧಾನಕರ ಬಹುಮಾನ

ಪಂಚ ರಾಜ್ಯ ಚುನಾವಣೆಯ ಪೈಕಿ ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶದ ಮೇಲೆ ದೇಶ ಕುತೂಹಲದ ದೃಷ್ಟಿ ಬೀರಿತ್ತು. ಫಲಿತಾಂಶದಲ್ಲಿ ಬಿಜೆಪಿಗೆ ಬಂಪರ್ ಬಹುಮಾನ, ಕಾಂಗ್ರೆಸ್ ಗೆ ಸಮಾಧಾನಕರ ಬಹುಮಾನ ಬಂದಿದೆ. ಅಭಿಪ್ರಾಯವನ್ನು ನಾವು ತೀರಾ […]

ಹೆಣ್ಣು ಭ್ರೂಣ ಮಣ್ಣು ಪಾಲು : ಅಪ್ಪ ಅಮ್ಮ ಕೊಲೆಗಾರರು…!

‘ಬೇಟಿ ಬಚಾವೋ..ಬೇಟಿ ಪಡಾವೋ ..’ ಈ ಘೋಷವಾಕ್ಯದೊಂದಿಗೆ 2015 ರಲ್ಲಿ ಬಾರತ ಸರ್ಕಾರ ಹೆಣ್ಣುಮಕ್ಕಳನ್ನು ಉಳಿಸಿ ಬೆಳೆಸುವ ಕಾಳಜಿಯಿಂದ ವಿನೂತನ ರೀತಿಯಲ್ಲಿ ಕಾರ್ಯಾಚರಣೆಗೆ ಇಳಿಯಿತು. ಈ ಘೋಷಣೆ ಸಾರ್ವಜನಿಕ ವಲಯದಲ್ಲಿ ಪರಿಣಾಮಕಾರಿಯಾಗಿ ಚರ್ಚೆಯಾಗಲಿ ಮತ್ತು […]

‘ಕರ್ನಾಟಕ ಸಂಭ್ರಮ’ ಕನ್ನಡದ ಸಂಕಟ ದೂರ ಮಾಡಲಿ

ಕರ್ನಾಟಕ ಮೊನ್ನೆ ಮೊನ್ನೆಯಷ್ಟೇ ಕನ್ನಡ ರಾಜ್ಯೋತ್ಸವವನ್ನು ಸಡಗರದಿಂದ ಆಚರಿಸಿಕೊಂಡಿದೆ, ಇಡೀ ವರ್ಷ ಆಚರಿಸುವ ಬಗ್ಗೆ ಸರಕಾರ ತೀರ್ಮಾನಿಸಿದೆ. ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರು ನಿಕ್ಕಿಯಾಗಿ ಐವತ್ತು ವರ್ಷಗಳಾದ ಹಿನ್ನೆಲೆಯಲ್ಲಿ ೨೦೨೪ ನವೆಂಬರ್ ೧ ರವರೆಗೂ […]