ಉತ್ತರಕಾಣದಉತ್ತರಕನ್ನಡ: ಸೂಪರ್‌ ಸ್ಪೇಷಾಲಿಟಿಆಸ್ಪತ್ರೆ, ಕ್ರಿಮ್ಸ್‌ ಮತ್ತುಹೋರಾಟ-ಹಾರಾಟ!

ಪ್ರಾಕೃತಿಕ ಬೆಡಗು-ಬಿನ್ನಾಣಗಳ ಉತ್ತರ ಕನ್ನಡ ಜಿಲ್ಲೆಯ ಸೆರಗಲ್ಲಿ ಸಮಸ್ಯೆ-ಸಂಕಷ್ಟಗಳ ದೊಡ್ಡ ಗಂಟೇ ಇದೆ.ಈ ಗಂಟನ್ನು ಬಿಚ್ಚುವ ಕೆಚ್ಚು ಕಳೆದ ಏಳು ದಶಕಗಳಲ್ಲಿ ಇಲ್ಲಿಂದ ಸಚಿವ, ಸಂಸದ, ಶಾಸಕರಾದವರ್ಯಾರಿಂದಲೂ ಆಗೇ ಇಲ್ಲ.

ಧ್ಯೇಯವಾದ ಮತ್ತು ಸರಿಹೊತ್ತಿನ ರಾಜಕಾರಣ!

ಸರಿಹೊತ್ತಿನ ರಾಜಕಾರಣದಲ್ಲಿ I.N.D.I.A ಒಕ್ಕೂಟವೂ ಸೇರಿದಂತೆ ಇತರೆಲ್ಲ ರಾಜಕೀಯ ಪಕ್ಷಗಳಿಗೂ, ಬಿಜೆಪಿ ನೇತೃತ್ವದ NDA ಒಕ್ಕೂಟಕ್ಕೂ ತುಲನಾತ್ಮಕವಾಗಿ ಅವಲೋಕಿಸಿದರೆ ಪೂರ್ಣಪ್ರಮಾಣದಲ್ಲಿ ಧ್ಯೇಯವಾದ ಕಾಣುವುದೇ ಇಲ್ಲ. ಹಾಗೆ ನೋಡಿದರೆ, ರಾಷ್ಟ್ರೀಯತೆ, ಮನುಷ್ಯತ್ವ, ತ್ಯಾಗ, ಏಕತೆ, ಅರ್ಪಣೆ, […]

ಪಂಚರಾಜ್ಯ ಚುನಾವಣೆ ಲಾಟರಿ : ಬಿಜೆಪಿಗೆ ಬಂಪರ್, ಕಾಂಗ್ರೆಸ್ ಗೆ ಸಮಾಧಾನಕರ ಬಹುಮಾನ

ಪಂಚ ರಾಜ್ಯ ಚುನಾವಣೆಯ ಪೈಕಿ ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶದ ಮೇಲೆ ದೇಶ ಕುತೂಹಲದ ದೃಷ್ಟಿ ಬೀರಿತ್ತು. ಫಲಿತಾಂಶದಲ್ಲಿ ಬಿಜೆಪಿಗೆ ಬಂಪರ್ ಬಹುಮಾನ, ಕಾಂಗ್ರೆಸ್ ಗೆ ಸಮಾಧಾನಕರ ಬಹುಮಾನ ಬಂದಿದೆ. ಅಭಿಪ್ರಾಯವನ್ನು ನಾವು ತೀರಾ […]

ರಾಜ್ಯ ಬಿಜೆಪಿಯದು ವೈಚಾರಿಕ ಸಮಸ್ಯೆ!

ಮೋದಿಯಂಥ ನಾಯಕನನ್ನು ಹೊಂದಿಯೂ ನೈತಿಕ ಪ್ರಜಾಪ್ರಭುತ್ವದಲ್ಲಿ ರಾಜ್ಯ ಬಿಜೆಪಿ ಹಿಂದಿನ ಅವಧಿಯಲ್ಲಿ ಅಧಿಕಾರ ನಡೆಸದೆ ಸಿದ್ಧಾಂತವನ್ನು ಕೇವಲ ಬಾಯಿಮಾತಿನ ಆದರ್ಶವನ್ನಾಗಿಸಿಕೊಂಡು ಶುದ್ಧ ವ್ಯವಹಾರಸ್ಥ ರಾಜಕೀಯ ಪಕ್ಷವಾಗಿ ಬದಲಾಗಿದ್ದು ದೊಡ್ದ ದುರಂತ!

ನಿಜ ನಾಯಕತ್ವದ ಕನವರಿಕೆಯಲ್ಲಿ ಉತ್ತರ ಕನ್ನಡ

ಹತ್ತಿರತ್ತಿರ ಇಪ್ಪತ್ತು ಲಕ್ಷ ಜನ ಸಂಖ್ಯೆಯ ಉತ್ತರ ಕನ್ನಡ ಜಿಲ್ಲೆಯ (Uttara Kannada District) ವಿಸ್ತೀರ್ಣ ನಾಲ್ಕು ಗೋವಾ ರಾಜ್ಯಕ್ಕೆ ಸಮನಾಗಿದೆ.ಆದರೆ ಮಲೆನಾಡು,ಅರೆಬಯಲು ಸೀಮೆ ಮತ್ತು ಕರಾವಳಿ ಪ್ರದೇಶಗಳ ಈ ಭೌಗೋಳಿಕ ವೈಶಿಷ್ಟ್ಯ-ಪ್ರಾಕೃತಿಕ ಸೊಬಗಿನ […]

ರಾಜ್ಯಾಧ್ಯಕ್ಷ ಸ್ಥಾನ : ಬಿಜೆಪಿಗೆ ಅನಿವಾರ್ಯವಾದ ವಿಜಯೇಂದ್ರ ಆಯ್ಕೆ: ಸೋಲಿನಿಂದ ನಲುಗಿದ ಬಿಜೆಪಿಗೆ ಸರಿಯಾದ ಸಾರಥ್ಯ

ಅಂತೂ ಗಜಪ್ರಸವದಂತೆ ರಾಜ್ಯ ಬಿಜೆಪಿ ಘಟಕಕ್ಕೆಅಧ್ಯಕ್ಷರನ್ನಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ, ಶಿಕಾರಿಪುರ ಶಾಸಕಬಿ.ವೈ.ವಿಜಯೇಂದ್ರ ಅವರನ್ನು ಆ ಪಕ್ಷದ ಹೈಕಮಾಂಡ್ ನೇಮಕ ಮಾಡಿದೆ ಅನ್ನುವುದಕ್ಕಿಂತ ‘ಹೇರಿದೆ’ ಅಂದರೆಹೆಚ್ಚು ಸೂಕ್ತ. ಹಾಗಾಗಿ ವಿಜಯೇಂದ್ರ ದೊಡ್ಡ […]

ಸಂಸದ ಅನಂತ ಹೆಗಡೆ v/s ಮಂತ್ರಿ ಪ್ರಹ್ಲಾದ್ ಜೋಶಿ… ಯಾರಿಗೆ ಕೆನರಾ ಕೇಸರಿ ಟಿಕೆಟ್?

ಲೋಕಸಭಾ ಚುನಾವಣೆಗೆ ತಿಂಗಳು ಗಣನೆ ಆಗುತ್ತಿದೆ. ಯಾವ ಪಕ್ಷದಿಂದ ಯಾರು ಅಭ್ಯರ್ಥಿಆಗಬಹುದೆಂಬ ಚರ್ಚೆ ಉತ್ತರ ಕನ್ನಡದ ರಾಜಕೀಯ ಹೊಳ್ಳಿ ಮೇಲೆ ಜೋರಾಗುತ್ತಿದೆ. ಪಕ್ಕದ ಉಡುಪಿ ಮತ್ತು ದಕ್ಷಿಣ ಕನ್ನಡಕ್ಕೆ ಹೋಲಿಸಿದರೆ ಉತ್ತರ ಕನ್ನಡದಲ್ಲಿ ಹಿಂದುತ್ವದ […]

ಮೈತ್ರಿಯಲ್ಲಿ ತತ್ವ, ಸಿದ್ಧಾಂತಗಳೆಲ್ಲ ಬರಿ ಮಣ್ಣಂಗಟ್ಟಿ!

ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯ ಹಿಂದೆ ಲೋಕಸಭಾ ಚುನಾವಣೆಯ ಗೆಲುವಿನ ರಾಜಕೀಯದ ಲೆಕ್ಕಾಚಾರ ಇದೆಯೆಂಬುದು ಪಬ್ಲಿಕ್ ಸೀಕ್ರೆಟ್ಟು. ಕೇವಲ ಹೈಕಮಾಂಡ್ ಮಟ್ಟದಲ್ಲಾದ ಈ ಮೈತ್ರಿಯಲ್ಲಿ ವಿಧಾನಸಭಾಚು ನಾವಣೆಯಲ್ಲಿನ ಸೋಲಿನ ಒಳಬೇಗುದಿ, ಭಿನ್ನ ಸೈದ್ಧಾಂತಿಕತೆ, ಹಿರಿಯ […]

‘ಕರ್ನಾಟಕ ಸಂಭ್ರಮ’ ಕನ್ನಡದ ಸಂಕಟ ದೂರ ಮಾಡಲಿ

ಕರ್ನಾಟಕ ಮೊನ್ನೆ ಮೊನ್ನೆಯಷ್ಟೇ ಕನ್ನಡ ರಾಜ್ಯೋತ್ಸವವನ್ನು ಸಡಗರದಿಂದ ಆಚರಿಸಿಕೊಂಡಿದೆ, ಇಡೀ ವರ್ಷ ಆಚರಿಸುವ ಬಗ್ಗೆ ಸರಕಾರ ತೀರ್ಮಾನಿಸಿದೆ. ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರು ನಿಕ್ಕಿಯಾಗಿ ಐವತ್ತು ವರ್ಷಗಳಾದ ಹಿನ್ನೆಲೆಯಲ್ಲಿ ೨೦೨೪ ನವೆಂಬರ್ ೧ ರವರೆಗೂ […]