ಅಂಜಲಿ ನಿಂಬಾಳ್ಕರ್‌ಗೆ ಮತ ನೀಡಿ ಉತ್ತರ ಕನ್ನಡವನ್ನು ಗೆಲ್ಲಿಸಿ: ಆರ್.ಎಚ್. ನಾಯ್ಕ

ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಚುನಾವಣೆಗೆ ಸಜ್ಜಾಗುತ್ತಿದ್ದು, ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ಅವರನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನಾಗಿಸಿದ್ದು ಸ್ವಾಗತಾರ್ಹ.

ಅನಂತಕುಮಾರ ಹೆಗಡೆಗೆ ಸ್ವತಂತ್ರವಾಗಿ ಸ್ಪರ್ಧಿಸ್ತಾರಾ?

ಶಿರಸಿ : 2024ರ ಲೋಕಸಭಾ ಚುನಾವಣಾ ಪ್ರಕ್ರಿಯೆ ಆರಂಭಗೊಂಡ ಕ್ಷಣದಿಂದ ಉತ್ತರ ಕನ್ನಡ ಜಿಲ್ಲಾ ಲೋಕಸಭಾ ಕ್ಷೇತ್ರ ಇಡೀ ರಾಷ್ಟ್ರದ ಗಮನ ಸೆಳೆದದ್ದು ಸಂಸದ ಅನಂತಕುಮಾರ ಹೆಗಡೆ ಅವರಿಂದಾಗಿ ಅಂದರೆ ಎಲ್ಲರೂ ಒಪ್ಪಲೇಬೇಕು.

ಕುಮಟಾ ತಹಸೀಲ್ದಾರ ಕಚೇರಿಯಲ್ಲಿ‘ಉಗ್ರಾಣಿ’ ನೇಮಕಾತಿಯಲ್ಲೂ ಕುರುಡು ಕಾಂಚಾಣ ಕುಣಿಯುತಲಿತ್ತು ?!

ಬಡ ಅರ್ಹ ಯುವಕರಿಗೆ ಅನ್ಯಾಯ ಕುಮಟಾ: ಸರಕಾರದ ನಿಯಮದಡಿ ವಿವಿಧ ಹಂತದ ಉದ್ಯೋಗ ನೇಮಕಾತಿಯಾಗುವಲ್ಲಿ ಭ್ರಷ್ಟಾಚಾರ ನಡೆಯುತ್ತಿರುವ ವಿಷಯ ನಿತ್ಯ ಮಾಧ್ಯಮಗಳಲ್ಲಿ ವರದಿಯಾಗುತ್ತಲೇ ಇರುತ್ತದೆ.

ಉತ್ತರ ಕನ್ನಡ : ಚಕ್ರವರ್ತಿ ಸೂಲಿಬೆಲೆ ಬಿಜೆಪಿಯ ಆಯ್ಕೆ ಆದರೆ… | ಟಿ.ದೇವಿದಾಸ್

ಉತ್ತರ ಕನ್ನಡ ಲೋಕಸಭಾ ಸಂಸದ ಕ್ಷೇತ್ರಕ್ಕೆ ಬಿಜೆಪಿಯಿಂದ ಯುವ ಬ್ರಿಗೇಡ್ ಸ್ಥಾಪಕ ಮಿಥುನ ಚಕ್ರವರ್ತಿ ಸೂಲಿಬೆಲೆ ಸ್ಪರ್ಧಿಸುತ್ತಾರೆಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲೂ, ಮಾಧ್ಯಮಗಳಲ್ಲೂ ಪ್ರಚಾರವಾಗಿದೆ.

ಯಕ್ಷಗಾನಕ್ಕೆ ‘ಒಡವೆಯಿದ್ದೂ ಬಡವೆ’ ಯಾಗುವ ಈ ಪಾಡು ಯಾಕೆಬಂತು?

(…ಹಿಂದಿನ ಸಂಚಿಕೆಯಿಂದ ಮುಂದುವರೆದದ್ದು ಭಾಗ-6) ….ಪ್ರಸಂಗ ಗದಾಯುದ್ಧ. ಚಿಟ್ಟಾಣಿಯವರ ಕೌರವ. ಬೆಳಗಿನ ಜಾವ 5 ಘಂಟೆಯಾದರೂ ಚಿಟ್ಟಾಣಿಯವರ ಕೌರವನ ಪ್ರವೇಶ ಆಗಲಿಲ್ಲ.ಜನರೆಲ್ಲ ಎದ್ದು ನಿಂತು ಪ್ರತಿಭಟಿಸುವುದಕ್ಕೆ ಆರಂಭಿಸಿದರು. ಕೃಷ್ಣನ ಪಾತ್ರಧಾರಿ ಉಳಿದ ಪಾತ್ರಧಾರಿಗಳಿಗೆ  ಪ್ರಸಂಗವನ್ನು […]

ಯಕ್ಷಗಾನದ ಒಂದೊಂದೇ ಅಂಗಗಳಿಗೆ ಕತ್ತರಿ ಬೀಳುತ್ತಿರುವುದು ದುರಂತ

(…ಹಿಂದಿನ ಸಂಚಿಕೆಯಿಂದ ಮುಂದುವರೆದದ್ದು : ಭಾಗ -5) ಶತಾವಧಾನಿ ಆರ್.ಗಣೇಶ ಅವರು ಕೂಟ ಕಲೆಯಾದ ಯಕ್ಷಗಾನವನ್ನು ಕುಗ್ಗಿಸಿ ‘ಯುಗಳ ಯಕ್ಷಗಾನ’, ‘ಏಕ ವ್ಯಕ್ತಿ ಯಕ್ಷಗಾನ’ ಪ್ರಯೋಗ ಮಾಡಿದರು. ಅದನ್ನೊಂದು ಪ್ರಯೋಗವಾಗಿ ಮೆಚ್ಚಿಕೊಳ್ಳಬಹುದೇ ವಿನ: ಯಕ್ಷಗಾನ […]

ಯಕ್ಷಗಾನಕ್ಕೆ ಮಹಿಳೆಯರ ಆಗಮನ ಒಂದು ಆಶಾದಾಯಕಬೆಳವಣಿಗೆ.

(…ಹಿಂದಿನ ಸಂಚಿಕೆಯಿಂದ ಮುಂದುವರೆದದ್ದು : ಭಾಗ -4) ಬೆಳವಣಿಗೆ : ಯಕ್ಷಗಾನ ರಂಗಭೂಮಿ ತನ್ನ ಇತಿಹಾಸದುದ್ದಕ್ಕೂ ಅನೇಕ ಬೆಳವಣಿಗೆಗಳಿಗೆ ಸಾಕ್ಷಿಯಾಗಿದೆ.ಅವುಗಳಲ್ಲಿ ಕೆಲವು ಇತ್ಯಾತ್ಮಕವಾದರೆ ಕೆಲವು ನೇತ್ಯಾತ್ಮಕ.

ಒಂದು ದಾರಿ… ಇಬ್ಬರು ದಾರಿಗರು… ಒಬ್ಬ ಕಳ್ಳ… ಇನ್ನೊಬ್ಬ ಸಿಪಾಯಿ…

ಅಂದು ನನ್ನ ಇಬ್ಬರು ಜನ ಗೆಳೆಯರೊಂದಿಗೆ ಹರಟೆ ಹೊಡೆಯುತ್ತಿದ್ದೆ. ಆಗ ಒಬ್ಬ ಗೆಳೆಯ ತನ್ನ ಜೇಬಿನಿಂದ ಒಂದು ಗುಟ್ಕಾ ಪ್ಯಾಕ್ ತೆಗೆದು ಬಾಯಿಗೆ ಸುರಿದ ಅದರ ಜೊತೆ ಇನ್ನೊಂದನ್ನು ಸುರಿದ…

ಯಕ್ಷಗಾನಕ್ಕೆ ಸ್ಥಿತಿ ಸ್ಥಾಪಕತ್ವ ಪರಮ ಗುಣವಿದೆ

(…ಹಿಂದಿನ ಸಂಚಿಕೆಯಿಂದ ಮುಂದುವರೆದದ್ದು) ಹಾಗೆ ನೋಡಿದರೆ ಈ ರಂಗ ಭೂಮಿಯ ಚರಿತ್ರೆಯುದ್ದಕ್ಕೂ ಯಕ್ಷಗಾನ ಪದವೇ ಬಳಕೆಗೊಳ್ಳುತ್ತಾ ಬಂದಿಲ್ಲ. ಯಕ್ಷಗಾನ ತೀರಾ ಇತ್ತೀಚಿನ ಪರಿಭಾಷೆ. ಡಾ.ಶಿವರಾಮ ಕಾರಂತರು 1957 ರಲ್ಲಿ ಪ್ರಕಟಿಸಿದ ತಮ್ಮ ಪುಸ್ತಕಕ್ಕೆ ‘ […]

ಬೆಳಕು ಹಂಚಿದ ಅಕ್ಷರ ಪ್ರೇಮಿ  ಕುಟುಂಬ…

ಶತಮಾನೋತ್ಸವ ಆಚರಿಸಿಕೊಂಡ ಖರ್ವಾ ಪ್ರಾಥಮಿಕ ಶಾಲೆಯನ್ನು ಸಲುಹಿದ ನಾಥಗೇರಿಯ ‘ದೊಡ್ಮನೆ’ ಸೇವಾ ಮನೋಭಾವ ಉಳ್ಳವರಿಗೆ ಕುಟುಂಬ, ಪರಿಸರ ಇದಾವುದೂ ಅಡ್ಡಿ ಆತಂಕಗಳೇ ಇರುವುದಿಲ್ಲ. ಅದೊಂದು ಗುಂಡಬಾಳ ನದಿ ಕಿನಾರೆಯ ನೆರೆ ಪೀಡಿತ ಪ್ರದೇಶ. ಅಲ್ಲಿ […]

ಅಯೋಧ್ಯಾ ರಾಮನಿಗೆ ಅಳಿಲು ಸೇವೆ ಸಲ್ಲಿಸಿದ ಕೆಕ್ಕಾರದ ಹುಡುಗ

ನಾನು ಹೊನ್ನಾವರ ತಾಲೂಕಿನ ಚಂದಾವರ ಚರ್ಚ್ ಬಳಿ ಬೈಕ್ ನಿಲ್ಲಿಸಿ ವಿನಾಯಕನಿಗೆ ಕಾಲ್ ಮಾಡಿದೆ. ಐದು ನಿಮಿಷದಲ್ಲೇ ಆತ ನಾನಿದ್ದಲ್ಲಿಗೆ ಬಂದ. ಆತನ ಕಣ್ಣಿನಲ್ಲಿ ಇನ್ನೂ ಮೂರು ದಿನಗಳ ನಿದ್ದೆ ತುಳುಕುತ್ತಿತ್ತು. ನನ್ನ ಕಾಲ್ […]

ಜಪಾನಿನ ‘ಕುಬುಕಿ’ ಚೀನಾದ ‘ಒಪೇರಾ’ ಗಳಿಗೂ ಯಕ್ಷಗಾನಕ್ಕೂ ಸಾಮ್ಯತೆ

ದೊಡ್ಡಾಟದ ಇತಿಹಾಸದಲ್ಲಿ ‘ಕುಮಾರ ರಾಮ’ ಅತ್ಯಂತ ಪ್ರಾಚೀನವಾದ ಕೃತಿ. (…ಹಿಂದಿನ ಸಂಚಿಕೆಯಿಂದ ಮುಂದುವರೆದದ್ದು) ಯಕ್ಷಗಾನ ಆಟಕ್ಕೆ ಶಾಸ್ತ್ರೀಯ ರೂಪುಕೊಟ್ಟು ಅದನ್ನು ಲೋಕಪ್ರಿಯವನ್ನಾಗಿ ಮಾಡಿದವರು ಸಂಗೀತ ತಜ್ಞರಾದ ಪುಂಡರೀಕ ವಿಠಲ ಮತ್ತು ಸಂಗೀತ ದರ್ಪಣಕಾರ ಚತುರ […]

ಹಾಕಿದ ಹುಲ್ಲು …. ಕಟ್ಟಿದ ಗೂಟ…

ಆನ್ ಲೈನ್ ನಲ್ಲಿ ಒಬ್ಬರ ಪ್ರವಚನವೊಂದನ್ನು ಕೇಳುತ್ತಾ ಇದ್ದೆ… ಪ್ರವಚನದ ವಿಷಯ ” ಒಂದು ವ್ಯವಹಾರ ಅಥವಾ ಹಲವು ವ್ಯವಹಾರಗಳನ್ನು ಹೊಂದಿ ಅದೆಷ್ಟೋ ಜನ ಜೀವನದಲ್ಲಿ ಯಶಸ್ವಿಯಾದವರು ಇದ್ದಾರೆ. ಆದರೆ, ಒಂದು ಸಂಸ್ಥೆಯಲ್ಲಿ ಕೆಲಸಕ್ಕೆ […]

ಚುನಾವಣೆ ಸುಧಾರಣೆ ಬೇಗ ಚಲಾವಣೆಗೆ ಬರಲಿ…

ಲೋಕಸಭಾ ಚುನಾವಣೆಗೆ ಇನ್ನೇನು ನಾಲ್ಕೈದು ತಿಂಗಳುಗಳಷ್ಟೇ ಬಾಕಿ ಇದೆ. ವಿವಿಧ ರಾಜಕೀಯ ಪಕ್ಷಗಳು ಅಭ್ಯರ್ಥೀಗಳ ಹುಡುಕಾಟದ ಅವಸರದಲ್ಲಿವೆ. ಆಕಾಂಕ್ಷಿಗಳು ತೆರೆಮರೆಯಲ್ಲಿ ವಿವಿಧ ಪಕ್ಷಗಳಿಂದ ಟಿಕೆಟ್ ಗಿಟ್ಟಿಸಲು ಕಸರತ್ತು ಆರಂಭಿಸಿವೆ.

ಯಕ್ಷಗಾನ ಮೂಲ ಮೂರನೇ ಶತಮಾನವೇ?

(ಹವ್ಯಾಸಿ ಯಕ್ಷಗಾನ ಕಲಾವಿದ, ಕವಿ ಗಣಪತಿ ಹೆಗಡೆ ಕೊಂಡದಕುಳಿ ಅವರು ಯಕ್ಷಗಾನಉಗಮ ಮತ್ತು ಬೆಳವಣಿಗೆಗೆ ಸಂಬಂಧಿಸಿದಂತೆ ಅಧ್ಯಯನಪೂರ್ಣ ದೀರ್ಘ ಲೇಖನಬರೆದಿದ್ದಾರೆ. ಅದನ್ನು ಪ್ರತಿ ವಾರದ ‘ಹಣತೆ ವಾಹಿನಿ’ ಸಂಚಿಕೆಯಲ್ಲಿ ಕೆಲವು ಕಂತುಗಳಮೂಲಕ ಇಲ್ಲಿಯ ‘ಯಕ್ಷಗಾನ’ […]

ಬಡವರ ಭಾಸ್ಕರ್ ಡಾಕ್ಟ್ರು ಹೊರಟು ಹೋದರು…

‘ಬಾಸ್ಕರ್ ಡಾಕ್ಟ್ರ ಕೈಗುಣ ಗನಾಕಿದ್ದು..ಅವ್ರು ಮೈ ಮುಟ್ಟಿ ನೋಡ್ದ್ರೆ ಶೀಕು ಸಂಕ್ಟ ಏನೇ  ಇದ್ರೂ ಓಡ್ ಹೋತದೆ…’ ಇದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ, ಕುಮಟಾ  ಹೊನ್ನಾವರ ಭಾಗದ ಬಡಪಾಯಿ ಜನರು ಬಾಯ್ತುಂಬಿ ಹೇಳುವ […]

ದಾಂಡೇಲಿಯ ಕಾಳಿ ಹುಲಿ ಸಂರಕ್ಷಿತ ಪ್ರದೇಶಲ್ಲಿಸುಪ್ರಿಂ ಕೋರ್ಟ್ ಮಾರ್ಗಸೂಚಿ ಲೆಕ್ಕಕ್ಕಿಲ್ಲ !

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಕಾಳಿ ಹುಲಿ ಅರಣ್ಯ ಸಂರಕ್ಷಿತ ಪ್ರದೇಶದಲ್ಲಿ ಸುಪ್ರಿಂಕೋರ್ಟ್ ‘ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ’ ಅನುಸರಿಸಬೇಕಾದ ಕ್ರಮಗಳ ಕುರಿತುಮಾರ್ಗಸೂಚಿಯ  ಮೂಲಕ ನಿರ್ದೇಶನ ನೀಡಿದೆ. ಸುಪ್ರಿಂ ಕೋರ್ಟ್ (Supreme Court)ನಿರ್ದೇಶನವನ್ನು ಸ್ಥಳೀಯ […]

ಧ್ವನಿಯಿಲ್ಲದವರಿಗೆ ಅಕ್ಷರ-ಅನ್ನದ ದಾರಿ ತೋರಿಸಿ ಆತ್ಮವಿಶ್ವಾಸದ ಬದುಕು ನೀಡಬೇಕು : ಸಮ್ಮೇಳನಾಧ್ಯಕ್ಷ ಡಾ. ಶ್ರೀಪಾದ ಶೆಟ್ಟಿ

ಉತ್ತರ ಕನ್ನಡ ಜಿಲ್ಲಾ 23ನೇ ಕನ್ನಡ ಸಾಹಿತ್ಯ ಸಮ್ಮೇಳನ ಹೊನ್ನಾವರ ( ಚಿಟ್ಟಾಣಿ ರಾಮಚಂದ್ರ ಹೆಗಡೆ ವೇದಿಕೆ) ಜಿಲ್ಲೆಯಲ್ಲಿ ಮನೆ-ಜಮೀನು-ವಿದ್ಯೆ ಇಲ್ಲದವರು ಆ ಮೂಲಕ ಜಾಣ್ಮೆ ಇಲ್ಲವದವರು, ಕೌಶಲ್ಯದ ಕೆಲಸ ಮಾಡಲು ಆಗದವರು ಬಹುಪಾಲು […]

ಉತ್ತರಕನ್ನಡದ ಸಾಹಿತಿಗಳ ಮುಂದೆ ನಾನು ಕುಬ್ಜನೇನೋ ಎನಿಸಿತ್ತು: ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಡಾ. ಸಿದ್ದಲಿಂಗಪಟ್ಟಣಶೆಟ್ಟಿ ಮನದಾಳದ ನುಡಿ

ಹೊನ್ನಾವರ ( ಚಿಟ್ಟಾಣಿ ರಾಮಚಂದ್ರ ಹೆಗಡೆ ವೇದಿಕೆ): `ಉತ್ತರ ಕನ್ನಡ ಜಿಲ್ಲೆಯ ದಿಗ್ಗಜ ಸಾಹಿತಿಗಳ ಎದುರು ನಾನು ಕುಬ್ಜ ಎಂದು ಅಂದು ನಾನು ಶಿರಸಿ ಕಾಲೇಜಿನಲ್ಲಿ ಮೊದಲ ಬಾರಿಗೆ ಅಧ್ಯಾಪಕನಾಗಿ ಕೆಲಸ ಮಾಡುವಾಗ ನನಗೆ […]

ವಿದ್ವಾಂಸ ಲಕ್ಷ್ಮೀಶ ತೋಳ್ಪಾಡಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ : ಮಹಾಭಾರತ ಅನುಸಂಧಾನದ ‘ಭಾರತಯಾತ್ರೆ’ ಕೃತಿಗೆ ಪ್ರಶಸ್ತಿಯ ಗರಿ…

ಲಕ್ಷ್ಮೀಶ ತೋಳ್ಪಾಡಿ ಕನ್ನಡದ ಅಪರೂಪದ ಕಾವ್ಯ ಸಂವೇದನೆಯ ಚಿಂತಕರು. ದಕ್ಷಿಣ ಕನ್ನಡದ ಪುತ್ತೂರಿನಿಂದ 12 ಕಿ.ಮಿ. ದೂರದ ಶಾಂತಿಗೋಡು ಎಂಬ ಗ್ರಾಮದವರು. ಪ್ರಕೃತಿಯೊಂದಿಗೆ ನಿತ್ಯ ಮೌನಾನುಸಂಧಾನ ನಡೆಸುತ್ತ, ಅಡಿಕೆ , ಭತ್ತದ ಕೃಷಿಯೊಂದಿಗೆ ಸೃಜನಶೀಲ […]