ಹಾರ್ಡ್ ಸ್ಕಿಲ್ಸ್ ವರ್ಸಸ್ ಸಾಫ್ಟ್ ಸ್ಕಿಲ್ಸ್: ವ್ಯತ್ಯಾಸವೇನು?

ಹಾರ್ಡ್ ಸ್ಕಿಲ್ಸ್ ಎಂದರೇನು? ಕಠಿಣ ಕೌಶಲ್ಯಗಳು ಬೋಧಿಸಬಹುದಾದ ಸಾಮರ್ಥ್ಯಗಳು ಅಥವಾ ಕೌಶಲದ ಆಕರಗಳಾಗಿವೆ, ಅದು ಪ್ರಮಾಣೀಕರಿಸಲು ಸುಲಭವಾಗಿದೆ.  ವಿಶಿಷ್ಟವಾಗಿ, ನೀವು ತರಗತಿಯಲ್ಲಿ, ಪುಸ್ತಕಗಳು ಅಥವಾ ಇತರ ತರಬೇತಿ ಸಾಮಗ್ರಿಗಳ ಮೂಲಕ ಅಥವಾ ಕೆಲಸದ ಮೂಲಕ ಕಠಿಣ […]

ಕಲ್ಯಾಣದ ಮುಂದಿನ ದಾರಿ

ಕಲ್ಯಾಣ ತಲುಪುವ ತನಕ ಧಾತುಹಿಡಿದಿಟ್ಟದ್ದೇ ಕ್ರಾಂತಿ, ಒತ್ತರಿಸಿ ಬರುವವಿಷಯ ಸಾರಕೆ ತಡೆಯೊಡ್ಡಿ ಗೆದ್ದೆನೆಂದೆ;ಅದೂ ಭಾರವಾಗಿ ಬಾಗಿದಾಗಲೌಕಿಕವೇ ಅಲೌಕಿಕವಾಗಿ ಬೆನ್ನನೇರಿತು

ಮೃದು ಕೌಶಲ್ಯಗಳನ್ನು ಹೇಗೆ ಪಡೆಯುವುದು?

ಕಲಿತ ಕಠಿಣ ಕೌಶಲ್ಯಗಳಿಗಿಂತ ಭಿನ್ನವಾಗಿ , ಮೃದು ಕೌಶಲ್ಯಗಳು ಇತರರನ್ನು “ಅರ್ಥ ಮಾಡಿಕೊಳ್ಳಲು” ಹಾಗೂ ಜನರ ಭಾವನೆಗಳು ಅಥವಾ ಒಳನೋಟಗಳಿಗೆ ಸ್ಪಂದಿಸುವ ಶಕ್ತಿಯನ್ನು ನೀಡುತ್ತದೆ. ಕನಿಷ್ಠ ಸಾಂಪ್ರದಾಯಿಕ ತರಗತಿಯಲ್ಲಿ ಇವುಗಳನ್ನು ಕಲಿಯುವುದು ತುಂಬಾ ಕಷ್ಟ.  ಅವುಗಳನ್ನು ಅಳೆಯಲು […]

ನಿಜ ನಾಯಕತ್ವದ ಕನವರಿಕೆಯಲ್ಲಿ ಉತ್ತರ ಕನ್ನಡ

ಹತ್ತಿರತ್ತಿರ ಇಪ್ಪತ್ತು ಲಕ್ಷ ಜನ ಸಂಖ್ಯೆಯ ಉತ್ತರ ಕನ್ನಡ ಜಿಲ್ಲೆಯ (Uttara Kannada District) ವಿಸ್ತೀರ್ಣ ನಾಲ್ಕು ಗೋವಾ ರಾಜ್ಯಕ್ಕೆ ಸಮನಾಗಿದೆ.ಆದರೆ ಮಲೆನಾಡು,ಅರೆಬಯಲು ಸೀಮೆ ಮತ್ತು ಕರಾವಳಿ ಪ್ರದೇಶಗಳ ಈ ಭೌಗೋಳಿಕ ವೈಶಿಷ್ಟ್ಯ-ಪ್ರಾಕೃತಿಕ ಸೊಬಗಿನ […]

ಇಡಗುಂಜಿಯಲ್ಲಿ ಊಟದ ಪಂಕ್ತಿಯಲ್ಲೂ ಜಾತೀಯತೆ ! : ಗಣಪನೆದುರು ಎಂಜಲು ತಟ್ಟೆ ಗಲಾಟೆ !

‘ಇಡಗುಂಜಿಯಲ್ಲಿ ಊಟದ ಪಂಕ್ತಿಯಲ್ಲೂ ಜಾತೀಯತೆ !’ ಇದು 20 ವರ್ಷಗಳಷ್ಟು ಹಳೆಯ ಶೀರ್ಷಿಕೆ. 2023ರ ಸಂದರ್ಭದಲ್ಲಿ ನಾನು ‘ಪ್ರಜಾವಾಣಿ’ ವರದಿಗಾರನಾಗಿದ್ದಾಗ ಇದೇ ಶೀರ್ಷಿಕೆಯಡಿ ಶ್ರೀ ಕ್ಷೇತ್ರ ಇಡಗುಂಜಿಯ ಅನ್ನಕ್ಕೂ ಜಾತೀಯತೆಯ ನಂಜು ಅಂಟಿಸುವ ಬಗ್ಗೆ […]

ನವೋದಯ ಶಾಲೆ ನಿಜಕ್ಕೂ ನವ- ಉದಯವೇ ?

ಇಂದಿನ ದಿನಗಳಲ್ಲಿ ನವೋದಯ ಪರೀಕ್ಷೆ ಈ ಹೆಸರು ಕೇಳದವರಿಲ್ಲ. ಈ ನವೋದಯಕ್ಕೆ ಆಯ್ಕೆಯಾಗಬೇಕು, ಆಯ್ಕೆಯಾಗಲು ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕು… ಇದರಿಂದ ಒಂದು ರೀತಿಯ ಮರ್ಯಾದೆ ಸಮಾಜದಲ್ಲಿ ವಿದ್ಯಾರ್ಥಿಯಾದವನಿಗೆ ಹೆಚ್ಚುತ್ತದೆ ಎನ್ನುವುದು ಪಾಲಕರ ಮತ್ತು ವಿದ್ಯಾರ್ಥಿಗಳ ನಡುವೆ […]

‘ಹಣತೆ ಬೆಳಕಿನಲ್ಲಿ ದೀಪಾವಳಿ ಕವಿಗೋಷ್ಠಿ’ ಉದ್ಘಾಟಿಸಿದ ಗೋವಿಂದ ಹೆಗಡೆ

ಯಲ್ಲಾಪುರ: ದೀಪಾವಳಿಯಲ್ಲಿ ಹಣತೆ ಬೆಳಗಿದ್ದೇವೆ ಅಂದರೆ ನಮ್ಮೆಲ್ಲ ಆಲೋಚನೆ, ಆಚರಣೆ ಬೆಳಕಿನಸುತ್ತವೇ ಇದೆ. ನಮ್ಮ ಒಳಗನ್ನು ಬೆಳಗಬೇಕಾಗಿದೆ ಎಂದರೆ ಅಲ್ಲಿ ಯಾವ ಯಾವ ರೀತಿಯ ಕತ್ತಲೆಗಳನ್ನುತುಂಬಿಕೊAಡಿದ್ದೇವೆ ಎಂದು ಎರಡು ಕ್ಷಣ ಯೋಚಿಸಿದರೆ ಸಾಕು, ಒಳಗನ್ನು […]

ಮೈತ್ರಿಯಲ್ಲಿ ತತ್ವ, ಸಿದ್ಧಾಂತಗಳೆಲ್ಲ ಬರಿ ಮಣ್ಣಂಗಟ್ಟಿ!

ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯ ಹಿಂದೆ ಲೋಕಸಭಾ ಚುನಾವಣೆಯ ಗೆಲುವಿನ ರಾಜಕೀಯದ ಲೆಕ್ಕಾಚಾರ ಇದೆಯೆಂಬುದು ಪಬ್ಲಿಕ್ ಸೀಕ್ರೆಟ್ಟು. ಕೇವಲ ಹೈಕಮಾಂಡ್ ಮಟ್ಟದಲ್ಲಾದ ಈ ಮೈತ್ರಿಯಲ್ಲಿ ವಿಧಾನಸಭಾಚು ನಾವಣೆಯಲ್ಲಿನ ಸೋಲಿನ ಒಳಬೇಗುದಿ, ಭಿನ್ನ ಸೈದ್ಧಾಂತಿಕತೆ, ಹಿರಿಯ […]

ಉದ್ಯೋಗದಾತರು ನಿಮ್ಮಿಂದ ಬಯಸುವ ಮೃದು ಕೌಶಲಗಳು ಯಾವವು?-

ಮೃದು ಕೌಶಲಗಳಲ್ಲಿ ಏನೇನು ಸೇರಿವೆ? ಮೃದು ಕೌಶಲ್ಯಗಳು ಮುಖ್ಯ ಏಕೆಂದರೆ ಅವರು ಇತರರೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತಾರೆ. 

ಸಂವಹನ ಮತ್ತು ಸಹಯೋಗದ ಸಂಜಿವೀನಿ ಮೃದು ಕೌಶಲ್ಯ

ಮೃದು ಕೌಶಲ್ಯಗಳು ಏಕೆ ಮುಖ್ಯ? ಮೃದು ಕೌಶಲ್ಯಗಳು ಏಕೆ ಮುಖ್ಯ? ಸಾಮಾನ್ಯವಾಗಿ ಕೆಲಸಕ್ಕೆ ಸೇರುವ ಉದ್ಯೋಗಿಗಳು ತಂಡವಾಗಿ ಕೆಲಸ ಮಾಡಬೇಕಾಗುತ್ತದೆ. ಉದ್ಯೋಗಿಗಳ ಸಾಮರ್ಥ್ಯಗಳನ್ನು ಇತರರೊಂದಿಗೆ ಧನಾತ್ಮಕವಾಗಿ ಹೊಲಿಸಲು ಸಂವಹನ ಒಂದು ಪ್ರಮುಖ ಅಂಶವು ಹೌದು. […]

‘ಕನ್ನಡದ ಹಣತೆ’ಯಿಂದ ‘ಹಣತೆ ವಾಹಿನಿ’ಗೆ ಹರಿದು ಬರುತ್ತಿರುವ ‘ನದಿ’

ಈ ಹಿಂದೆ ನನ್ನ ಸಂಪಾದಕತ್ವದಲ್ಲಿ ಮುದ್ರಣವಾಗಿ ಬರುತ್ತಿದ್ದ ‘ಕನ್ನಡದ ಹಣತೆ’ ವಾರಪತ್ರಿಕೆಯಲ್ಲಿ ಹುಟ್ಟಿಕೊಂಡ ‘ನದಿ’ ಇದೀಗ ‘ಹಣತೆ ವಾಹಿನಿ’ ವೆಬ್ ಮಾಧ್ಯಮದಲ್ಲೂ ಹರಿದು ಬರುತ್ತಿರುವುದು ಅನಿರೀಕ್ಷಿತ ತಿರುವೇನಲ್ಲ. ಆಗೆಲ್ಲ ನನ್ನಿಂದ ಬರೆಯಿಸಿಕೊಳ್ಳುತ್ತಿದ್ದ ‘ನದಿ’ ಅಂಕಣ […]

‘ಕರ್ನಾಟಕ ಸಂಭ್ರಮ’ ಕನ್ನಡದ ಸಂಕಟ ದೂರ ಮಾಡಲಿ

ಕರ್ನಾಟಕ ಮೊನ್ನೆ ಮೊನ್ನೆಯಷ್ಟೇ ಕನ್ನಡ ರಾಜ್ಯೋತ್ಸವವನ್ನು ಸಡಗರದಿಂದ ಆಚರಿಸಿಕೊಂಡಿದೆ, ಇಡೀ ವರ್ಷ ಆಚರಿಸುವ ಬಗ್ಗೆ ಸರಕಾರ ತೀರ್ಮಾನಿಸಿದೆ. ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರು ನಿಕ್ಕಿಯಾಗಿ ಐವತ್ತು ವರ್ಷಗಳಾದ ಹಿನ್ನೆಲೆಯಲ್ಲಿ ೨೦೨೪ ನವೆಂಬರ್ ೧ ರವರೆಗೂ […]

ವ್ಯಥೆಯಲ್ಲಿ ಸೊರಗುತ್ತಿದೆ ಕಾಳಿ ಕಾಡು!

ಆರೋಗ್ಯಕರ ಗಾಳಿ, ಸ್ವಚ್ಛ ನೀರು, ಹಾಗೂ ಆಹಾರಉತ್ಪಾದನೆಗೆ ಬೇಕಾದ ಫಲವತ್ತಾದ ಮಣ್ಣುಗಳಂತಹ ಜೀವನಾಧಾರ ವಸ್ತುಗಳ ಸಂರಕ್ಷಣೆಯಅವಶ್ಯಕತೆ ಪ್ರಸ್ತುತ ಸನ್ನಿವೇಶದಲ್ಲಿ ಇದೆ. ಇದನ್ನು ಎಲ್ಲರೂ ಒಪ್ಪಬಹುದಾದರೂ ಮನುಷ್ಯನ ಕ್ಷಣಿಕ ಲಾಭಗಿಟ್ಟಿಸುವ ಹೇಯಕೃತ್ಯದಿಂದಾಗಿ ಹಲವು ಸಮಸ್ಯೆಗಳು ಉದ್ಭವಿಸಿವೆ […]

ಮನುಷ್ಯ ಮನುಷ್ಯತ್ವವನ್ನು ಜಿನುಗಿಸಲಿ…

ಮನಸ್ಸಿನ ಬೆಳವಣಿಗೆಯು ಮಾನವನ ಅಸ್ತಿತ್ವದ ಅಂತಿಮಗುರಿಯಾಗಿರಬೇಕು – ಬಿ.ಆರ್.ಅಂಬೇಡ್ಕರ್) ಉತ್ತರ ಭಾರತದ ಪ್ರಸಿದ್ಧ ಸಂತ ರವಿದಾಸರ ಕತೆಯೊಂದು ಹೀಗಿದೆ : ಒಮ್ಮೆ ಶಿಷ್ಯರೊಡನೆ ಸಂತರವಿದಾಸರು ಹೊಳೆಯೊಂದನ್ನು ದಾಟುತ್ತಿದ್ದಾಗ ಚೇಳೊಂದು ನೀರಿನಲ್ಲಿ ಮುಳುಗೇಳುತ್ತ ಹೊರಬರಲಾರದೆ ಜೀವಚೆಲ್ಲುವ […]

ಹೊನ್ನಾವರ ಟೊಂಕಾ(ಕಾಸರಕೋಡ) ಕಡಲತೀರದಲ್ಲಿ ಗುರುತು ಮೂಡಿಸಿದ ಕಡಲಾಮೆಗಳ ಹೆಜ್ಜೆಗಳು

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಅರಣ್ಯವಲಯದ ಕಡಲ ಮರಳುತೀರ ಕನಾ೯ಟಕದಲ್ಲಿ ಅತಿಹೆಚ್ಚು ಆಲಿವ ರೆಡ್ಲಿ ಕಡಲಾಮೆಗಳು ಮೊಟ್ಟೆಯಿಡಲು ಬರುವ ಸ್ಥಳ, ಇದನ್ನು ಗುರುತಿಸಿದ ಹೊನ್ನಾವರ ಅರಣ್ಯ ವಿಭಾಗ ವನ್ಯಜೀವಿ ಕಾಯ್ದೆ ಅಡಿಯಲ್ಲಿ ಕಡಲಾಮೆ ಸಂರಕ್ಷಣೆಗೆ […]