ಒಂದು ದಾರಿ… ಇಬ್ಬರು ದಾರಿಗರು… ಒಬ್ಬ ಕಳ್ಳ… ಇನ್ನೊಬ್ಬ ಸಿಪಾಯಿ…

ಅಂದು ನನ್ನ ಇಬ್ಬರು ಜನ ಗೆಳೆಯರೊಂದಿಗೆ ಹರಟೆ ಹೊಡೆಯುತ್ತಿದ್ದೆ. ಆಗ ಒಬ್ಬ ಗೆಳೆಯ ತನ್ನ ಜೇಬಿನಿಂದ ಒಂದು ಗುಟ್ಕಾ ಪ್ಯಾಕ್ ತೆಗೆದು ಬಾಯಿಗೆ ಸುರಿದ ಅದರ ಜೊತೆ ಇನ್ನೊಂದನ್ನು ಸುರಿದ…

ಹಾಕಿದ ಹುಲ್ಲು …. ಕಟ್ಟಿದ ಗೂಟ…

ಆನ್ ಲೈನ್ ನಲ್ಲಿ ಒಬ್ಬರ ಪ್ರವಚನವೊಂದನ್ನು ಕೇಳುತ್ತಾ ಇದ್ದೆ… ಪ್ರವಚನದ ವಿಷಯ ” ಒಂದು ವ್ಯವಹಾರ ಅಥವಾ ಹಲವು ವ್ಯವಹಾರಗಳನ್ನು ಹೊಂದಿ ಅದೆಷ್ಟೋ ಜನ ಜೀವನದಲ್ಲಿ ಯಶಸ್ವಿಯಾದವರು ಇದ್ದಾರೆ. ಆದರೆ, ಒಂದು ಸಂಸ್ಥೆಯಲ್ಲಿ ಕೆಲಸಕ್ಕೆ […]

ನವೋದಯ ಶಾಲೆ ನಿಜಕ್ಕೂ ನವ- ಉದಯವೇ ?

ಇಂದಿನ ದಿನಗಳಲ್ಲಿ ನವೋದಯ ಪರೀಕ್ಷೆ ಈ ಹೆಸರು ಕೇಳದವರಿಲ್ಲ. ಈ ನವೋದಯಕ್ಕೆ ಆಯ್ಕೆಯಾಗಬೇಕು, ಆಯ್ಕೆಯಾಗಲು ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕು… ಇದರಿಂದ ಒಂದು ರೀತಿಯ ಮರ್ಯಾದೆ ಸಮಾಜದಲ್ಲಿ ವಿದ್ಯಾರ್ಥಿಯಾದವನಿಗೆ ಹೆಚ್ಚುತ್ತದೆ ಎನ್ನುವುದು ಪಾಲಕರ ಮತ್ತು ವಿದ್ಯಾರ್ಥಿಗಳ ನಡುವೆ […]

‘ಕನ್ನಡದ ಹಣತೆ’ಯಿಂದ ‘ಹಣತೆ ವಾಹಿನಿ’ಗೆ ಹರಿದು ಬರುತ್ತಿರುವ ‘ನದಿ’

ಈ ಹಿಂದೆ ನನ್ನ ಸಂಪಾದಕತ್ವದಲ್ಲಿ ಮುದ್ರಣವಾಗಿ ಬರುತ್ತಿದ್ದ ‘ಕನ್ನಡದ ಹಣತೆ’ ವಾರಪತ್ರಿಕೆಯಲ್ಲಿ ಹುಟ್ಟಿಕೊಂಡ ‘ನದಿ’ ಇದೀಗ ‘ಹಣತೆ ವಾಹಿನಿ’ ವೆಬ್ ಮಾಧ್ಯಮದಲ್ಲೂ ಹರಿದು ಬರುತ್ತಿರುವುದು ಅನಿರೀಕ್ಷಿತ ತಿರುವೇನಲ್ಲ. ಆಗೆಲ್ಲ ನನ್ನಿಂದ ಬರೆಯಿಸಿಕೊಳ್ಳುತ್ತಿದ್ದ ‘ನದಿ’ ಅಂಕಣ […]