ಈ ಬಾರಿ ನಾನು 75ನೇ ಗಣರಾಜ್ಯೋತ್ಸವನ್ನು ಆಚರಿಸಿದೆವು… ಶಾಲೆ ಕಾಲೇಜು, ಸರಕಾರೀ ಕಚೇರಿ, ಅಷ್ಟೇ ಏಕೆ, ಖಾಸಗೀ ಸಂಸ್ಥೆಗಳೂ ತಮ್ಮ ತಮ್ಮ ಸ್ಥಳಗಳಲ್ಲಿ ಗಣರಾಜ್ಯೋತ್ಸವವನ್ನು ಧ್ವಜ ಹಾರಿಸುವುದರ ಮೂಲಕ ಆಚರಿಸಿದವು..
Month: January 2024
ಸಂವಹನದಲ್ಲಿ ಬುದ್ಧಿವಂತಿಕೆಗಿಂತ ಆಲೋಚನಾ ಸಾಮರ್ಥ್ಯಕ್ಕೆ ಹೆಚ್ಚಿನ ಮೌಲ್ಯ
ನಾವು ನೋಡುವ ಮತ್ತು ನಮ್ಮ ಸಂಪರ್ಕಕ್ಕೆ ಬರುವ ಎಲ್ಲರಲ್ಲಿ ಇರುವ ಈ ಭಾವವೈವಿಧ್ಯತೆಯನ್ನು ನಾವು ಒಪ್ಪಿಕೊಳ್ಳಬೇಕು. ಹಾಗಲ್ಲದೆ ನಮಗೆ ಹೇಗೆ ಅನುಕೂಲವೋ ಹಾಗಿರಬೇಕೆಂದುಕೊಳ್ಳುವುದು ಶುದ್ಧ ತಪ್ಪು. ಹಿಂದಿನವಾರ ಮುಲ್ಲಾ ನಸ್ರುದ್ದೀನ್ ಜ್ಞಾನೋದಯಕ್ಕಾಗಿ (Enlightement) ಹುಡುಕಾಟ […]
ಒಳ್ಳೆಯ ಶಿಷ್ಯರು ಪ್ರಾಪ್ತರಾಗುವುದು ದೇವರ ದಯೆ : ಎಚ್.ಎನ್ ಪೈ
ಹೊನ್ನಾವರ: ಶಿಷ್ಯರಿಗೆ ಒಳ್ಳೆಯ ಗುರು ಸಿಗಲು ಹೇಗೆ ಯೋಗ ಪ್ರಾಪ್ತವಾಗಬೇಕೋ, ಅದೇ ರೀತಿ ಒಬ್ಬ ಗುರುವಾದವನಿಗೆ ಒಳ್ಳೆಯ ಶಿಷ್ಯಂದಿರು ಸಿಗಲೂ ಸಹ ಯೋಗ ಬೇಕು.
ಭಂಡಾರಿ ಸಮುದಾಯ ಶಿಕ್ಷಣದ ಬಗ್ಗೆ ಎಚ್ಚರಗೊಳ್ಳಲಿ
ಕುಮಟಾ ತಾಲೂಕು ಭಂಡಾರಿ ಸಮಾಜೋನ್ನತಿ ಸಂಘದಸ್ನೇಹ ಸಮ್ಮೇಳನದಲ್ಲಿ ಕರೆ ಕುಮಟಾ: ಇಲ್ಲಿಯ ಮಹಾಸತಿ ಸಭಾಭವನದಲ್ಲಿ ಉತ್ತರಕನ್ನಡ ಜಿಲ್ಲಾ ಭಂಡಾರಿಸಮಾಜೋನ್ನತಿ ಸಂಘದ ಕುಮಟಾ ಶಾಖೆಯ ವಾರ್ಷಿಕ ಸ್ನೇಹ ಸಮ್ಮೇಳನ ನಡೆಯಿತು.
ರಂಗಕರ್ಮಿ ಹೂಲಿ ಶೇಖರ್ ಅವರಿಗೆ ತೋ. ನಂಜುಂಡಸ್ವಾಮಿ ನೆನಪಿನ ಪ್ರಶಸ್ತಿ : ಫೆ. 10ಕ್ಕೆ ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ
ಬೆಂಗಳೂರು: ನಾಡಿನ ಹಿರಿಯ ನಾಟಕಕಾರ, ರಂಗಕರ್ಮಿ ಹೂಲಿ ಶೇಖರ್ ಅವರು 2024ನೇ ಸಾಲಿನ ತೋ. ನಂಜುಂಡಸ್ವಾಮಿ ನೆನಪಿನ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ ಎಂದು ಇಲ್ಲಿಯ ಉಳ್ಳಾಲು ಗ್ರಾಮದ ತೋ. ನಂಜುಂಡಸ್ವಾಮಿ ಗೆಳೆಯರ ಬಳಗ ಪ್ರಕಟಣೆಯಲ್ಲಿ ತಿಳಿಸಿದೆ.
ತಿರುಕನ ಜೋಳಿಗೆಯಲ್ಲಿ ಕನ್ನಡಿ!
ಕುಮಟಾದ ಕಾಮತ್ ಬುಕ್ ಸ್ಟಾಲ್ ನಲ್ಲಿ ನಾನು ನಿಯತಕಾಲಿಕವೊಂದನ್ನು ಕೊಂಡುಕೊಂಡು ಹಿಂತಿರುಗುವಷ್ಟರಲ್ಲಿ ಆ ಭಿಕ್ಷುಕ ಪುಸ್ತಕದ ಅಂಗಡಿಯ ಹುಡುಗನಲ್ಲಿ ಒಂದು ‘ಇಂಡಿಯನ್ ಎಕ್ಸಪ್ರೆಸ್’ ಕೊಡಿ ಅಂತ ಹೇಳುತ್ತಿದ್ದ.
ಕುಮಟಾ ತಾಲೂಕು ಇತಿಹಾಸ ಸಮ್ಮೇಳನದಲ್ಲಿ ಐತಿಹಾಸಿಕ ಮಿಂಚುಗಳು
ಚರಿತ್ರೆ ಸೃಷ್ಟಿಸಿದ ಕುಮಟಾ ಸರಕಾರಿ ಪದವಿ ಕಾಲೇಜು ಕುಮಟಾ: ಇತಿಹಾಸ ತಜ್ಞರು ಈ ನೆಲವನ್ನು ಅಗೆ ಅಗೆದು ಮೊಗೆಮೊಗೆದು ತೆಗೆದ ಬೆಳಕಿನ ಪರಾಮರ್ಷೆ ಮಾಡಲು ಕುಮಟಾ ತಾಲೂಕಿನ ಇತಿಹಾಸ ಕುರಿತಂತೆ ‘ಜಿಲ್ಲಾ ಮಟ್ಟದ ಇತಿಹಾಸ […]
ದಾಂಡೇಲಿ ತಾಲೂಕು ಆಡಳಿತದಿಂದ ಉತ್ತಮ ಬಿ.ಎಲ್.ಓ. ಅಯ್ಕೆ
ದಾಂಡೇಲಿ : ತಾಲೂಕು ಮಟ್ಟದಲ್ಲಿ ಉತ್ತಮ ಬಿ.ಎಲ್.ಓ. ಮತ್ತು ಉತ್ತಮ ಬಿ.ಎಲ್.ಓ. ಮೇಲ್ವಿಚಾರಕರಾಗಿ ಆಯ್ಕೆ ಆದ ಸಿಬ್ಬಂದಿಗಳ ಹೆಸರನ್ನು ತಾಲೂಕು ತಹಸೀಲ್ದಾರ ಹಾಗೂ ತಾಲಕು ದಂಡಾಧಿಕಾರಿ ಘೋಷಣೆ ಮಾಡಿದ್ದಾರೆ.
ರಾಮನೊಬ್ಬ ಮೂಲ ಹಲವು :
‘ರಾಮ ಭರಾಟೆ’ಯ ವರ್ತಮಾನದಲ್ಲಿ ಈ ಅಧ್ಯಯನ ಹೊರಡಿಸುವ ಧ್ವನಿಗಳು ಹಲವು. ಗಾಂಧಿಯ ಹೇ ರಾಮ ಮತ್ತು ಗುಂಪಿನ ಶ್ರೀರಾಮ ಪರಿಕಲ್ಪನೆಗಳ ತಾಕಲಾಟದ ತೀವ್ರತೆ ಹೆಚ್ಚಿರುವ ‘ಹೈವೋಲ್ಟೇಜ್’ ನ ಸಂದರ್ಭದಲ್ಲಿ ಈ ಬರಹ ಹಲವು ರಾಮಾಯಣಗಳ […]
ಹೊಲನಗದ್ದೆಯಲ್ಲಿ ಗಾಂಧಿ ಕನಸು ಅರಳಿ ಹೂವಾಯಿತು…
ಜನ ವಿದ್ಯಾರ್ಥಿಗಳ ಶ್ರಮ ನೆನೆಸಿಕೊಂಡರೆ ಎನ್.ಎಸ್.ಎಸ್. ಶಿಬಿರ ಸಾರ್ಥಕ ! ಕುಮಟಾ : ಗದ್ದೆ, ತೋಟಗಳ ಕುಟುಂಬ ಹಿನ್ನೆಲೆಯ ಎಷ್ಟೋ ವಿದ್ಯಾರ್ಥಿಗಳು ಕೈಕಾಲಿಗೆ ಮಣ್ಣು ಮಾಡಿಕೊಳ್ಳದೆಕಾಲೇಜಿಗೆ ಬಂದು ಹೋಗುತ್ತಾರೆ. ಆದರೆ ಅವರು ಮನೆಯಲ್ಲಿ ತಮ್ಮ […]
ಎಟಿಎಂ ಮುಚ್ಚುವ ಬಗ್ಗೆ ಬ್ಯಾಂಕುಗಳು ಯೋಚಿಸಬಾರದು
ಜಾಗತಿಕ ಬ್ಯಾಂಕಿಂಗ್ ವ್ಯವಸ್ಥೆ ದಿನದಿಂದ ದಿನಕ್ಕೆ ಸುಧಾರಿತ ತಂತ್ರಜ್ಞಾನ ಬಳಸಿಕೊಂಡು ಜನತೆಯ ಆರ್ಥಿಕ ನಿರ್ವಹಣೆ ಸಾಧ್ಯವಾದಷ್ಟು ಕ್ಷಿಪ್ರವಾಗಿ ನಡೆಯುವಂತೆ ಹೊಂದಿಕೊಂಡಿದೆ.
ಯಕ್ಷಗಾನಕ್ಕೆ ಮಹಿಳೆಯರ ಆಗಮನ ಒಂದು ಆಶಾದಾಯಕಬೆಳವಣಿಗೆ.
(…ಹಿಂದಿನ ಸಂಚಿಕೆಯಿಂದ ಮುಂದುವರೆದದ್ದು : ಭಾಗ -4) ಬೆಳವಣಿಗೆ : ಯಕ್ಷಗಾನ ರಂಗಭೂಮಿ ತನ್ನ ಇತಿಹಾಸದುದ್ದಕ್ಕೂ ಅನೇಕ ಬೆಳವಣಿಗೆಗಳಿಗೆ ಸಾಕ್ಷಿಯಾಗಿದೆ.ಅವುಗಳಲ್ಲಿ ಕೆಲವು ಇತ್ಯಾತ್ಮಕವಾದರೆ ಕೆಲವು ನೇತ್ಯಾತ್ಮಕ.
ದೇಶ ಭಾಷಾ ಮಾಧ್ಯಮದ ಬೋಧನೆ ಮತ್ತು ಸೃಜನಶೀಲ ಮನಸ್ಸು
ಮಕ್ಕಳನ್ನು ಇಂಗ್ಲಿಷಿನ ವ್ಯಾಮೋಹ ಮತ್ತು ಆದಷ್ಟು ಬೇಗ ಚಿನ್ನದ ಮೊಟ್ಟೆಯಿಡುವ ಕೋಳಿಯಂತಾಗಲೆಂಬ ಮಹದಾಸೆಯಿಂದ ಆಂಗ್ಲ ಮಾಧ್ಯಮ ಶಾಲೆಗಳಿಗೆ ಸೇರಿಸುತ್ತಾರೆ ಸರಿಹೊತ್ತಿನ ಶಿಕ್ಷಣ ಪದ್ಧತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಕೆಲವು ವಿಚಾರಗಳು ಸ್ಪಷ್ಟವಾಗಿ ಗೋಚರವಾಗುತ್ತವೆ. ಅದರಲ್ಲಿ ಮುಖ್ಯವಾಗಿ,
‘ಸಿಂಗಳೀಕ’ದ ಕೊನೆಯ ತಳಿಯನ್ನಾದರೂ ಉಳಿಸಿಕೊಳ್ಳೋಣ ಸ್ವಾಮಿ!
ಉತ್ತರ ಕನ್ನಡ ಅತ್ಯಮೂಲ್ಯವಾದ ಅರಣ್ಯ ಸಂಪತ್ತನ್ನು ಹೊಂದಿದ ಜಿಲ್ಲೆ. ವಿಶೇಷವಾಗಿ ಕರಾವಳಿ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಹಲವಾರು ಪ್ರಭೇದದ ಪ್ರಾಣಿ, ಪಕ್ಷಿ, ಕ್ರಿಮಿ ಕೀಟ, ಸರೀಸೃಪಗಳು ವಾಸ ಮಾಡುತ್ತಿವೆ.
ನೋಡಬನ್ನಿ ಸಾಣಿಕಟ್ಟೆಯ ಉಪ್ಪಿನಾಗರವ…
ಸಾನು ನಾಯ್ಕ ಅವರು ಕಟ್ಟಿದ ಕಟ್ಟಿನಿಂದಾಗಿ ಈ ಊರು ಸಾಣಿಕಟ್ಟೆಯಾಗಿ ಪ್ರಸಿದ್ಧವಾಯಿತು. ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ ಎಂಬುದು ಗಾದೆಮಾತು. ಈ ಮಾತನ್ನು ಅಕ್ಷರಶಃ ಸತ್ಯವಾಗಿಸಿದವರು ಸಾಣಿಕಟ್ಟೆಯ ಉಪ್ಪು ಮಾಲೀಕರ ಸಂಘ.
ಸಂಸದ ಅನಂತಕುಮಾರ ಹೆಗಡೆ ವಿರುದ್ಧ ಸುಮೋಟೋ : ಕುಮಟಾ ಪತ್ರಕರ್ತರಿಗೆ ಪೊಲೀಸ್ ನೋಟಿಸ್
ಕುಮಟಾ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಂಸದ ಅನಂತಕುಮಾರ ಹೆಗಡೆ ಅವರು ಇತ್ತೀಚೆಗೆ ಬಿ.ಜೆ.ಪಿ ಮುಖಂಡರು ಮತ್ತು ಕಾರ್ಯಕರ್ತರನ್ನುದ್ದೇಶಿಸಿ ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ಮಾತನಾಡಿದ ಹಿನ್ನೆಲೆಯಲ್ಲಿ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂದರ್ಭದಲ್ಲಿ […]
ಆ ಕ್ಷಣದ ಮಾತುಗಳ ಸಾಮರ್ಥ್ಯದ ನಿರ್ಧರಣೆ
ಹಿಂದಿನ ವಾರ ಇಂದಿನ ದಿನದಲ್ಲಿ ವ್ಯಾವಹಾರಿಕ ಪ್ರಪಂಚದ ಸಂದರ್ಭಗಳಲ್ಲಿ ವ್ಯಕ್ತಿಯೊಬ್ಬನ ಸಂವಹನ ಸಾಮರ್ಥ್ಯವೇ ಹೆಚ್ಚು ಗಣನೆಗೆ ಬರುತ್ತಿದ್ದು, ಅಲ್ಲಿ ಸ್ಪಷ್ಟವಾದ ಮಾತುಗಾರಿಕೆ, ಗಹನವಾಗಿ ಕೇಳಿಸಿಕೊಳ್ಳುವಿಕೆ,
ಒಂದು ದಾರಿ… ಇಬ್ಬರು ದಾರಿಗರು… ಒಬ್ಬ ಕಳ್ಳ… ಇನ್ನೊಬ್ಬ ಸಿಪಾಯಿ…
ಅಂದು ನನ್ನ ಇಬ್ಬರು ಜನ ಗೆಳೆಯರೊಂದಿಗೆ ಹರಟೆ ಹೊಡೆಯುತ್ತಿದ್ದೆ. ಆಗ ಒಬ್ಬ ಗೆಳೆಯ ತನ್ನ ಜೇಬಿನಿಂದ ಒಂದು ಗುಟ್ಕಾ ಪ್ಯಾಕ್ ತೆಗೆದು ಬಾಯಿಗೆ ಸುರಿದ ಅದರ ಜೊತೆ ಇನ್ನೊಂದನ್ನು ಸುರಿದ…
ವಾಲ್ಮೀಕಿ ಕವಿಯಾದುದು ಈ ನೆಲದ ಬಹುದೊಡ್ಡ ಪುಣ್ಯ
‘ಕ್ರೌಂಚವಧದುದ್ವೇಗದಳಲ ಬತ್ತಲೆ ಸುತ್ತ ರಾಮಾಯಣ ಶ್ಲೋಕ ರೇಷ್ಮೆ ತೊಗಲು’ ಕವಿ ಅಡಿಗರು ಹೇಳಿದ ಮಾತಿದು. ರೇಷ್ಮೆ ಹುಳು ತನ್ನ ಮೈಯಿಂದ ಜಿನುಗುವ ಮೃದುವಾದ ನೂಲಿನಿಂದತನ್ನಗೂಡನ್ನು ಕಟ್ಟಿಕೊಳ್ಳುತ್ತದೆ. ಅದರ ಮೈಯೂ ಮೃದು. ಜಿನುಗುವ ನೂಲೂ ಮೃದು.