….ಆದರೆ, ಇನ್ನೂ ನನಗೆ ಅವರ ಮೇಲೆ ಕೋಪವಿದೆ !

(ನನ್ನ ವಿದ್ಯಾ ಗುರುಗಳಾದ ಹಳದೀಪುರದ ಎಚ್.ಎನ್.ಪೈ ಸರ್ ಅವರಿಗೆ ಜನವರಿ 21 ರಂದು ಭಾನುವಾರ ಅವರ ಶಿಷ್ಯವೃಂದ ಹಾಗೂ ಊರ ನಾಗರಿಕೆರೆಲ್ಲ ಸೇರಿ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ನೀಲಿ ನಕ್ಷತ್ರವೊಂದರ ನೆನಪ ಇಬ್ಬನಿಯಲ್ಲಿ ……….

ಈ ಅಂಕಣವನ್ನು ಬರೆಯಲು ಕುಳಿತ ಹೊತ್ತಿಗೆ ಆತನ ಹೋರಾಟದ ಬದುಕು ಮತ್ತು ಆ ಬದುಕನ್ನು ಆವರಿಸಿದ್ದ ತಲ್ಲಣಗಳು ವ್ಯಕ್ತಿಗೊಬ್ಬನಿಗಷ್ಟೇ ಸಂಬಂಧಿಸಿದ್ದಲ್ಲವೆಂಬ ಸಂಕಟ ನನ್ನನಾವರಿಸಿಬಿಟ್ಟಿತ್ತು. ನಭದ ಚುಕ್ಕಿ, ಚಂದ್ರಮ, ಗ್ರಹ, ತಾರಾದಿಗಳಷ್ಟು ಹೊಳಪನ್ನು ಕಣ್ಣುಗಳಲ್ಲಿ ತುಂಬಿಕೊಂಡು […]

ಯಕ್ಷಗಾನಕ್ಕೆ ಸ್ಥಿತಿ ಸ್ಥಾಪಕತ್ವ ಪರಮ ಗುಣವಿದೆ

(…ಹಿಂದಿನ ಸಂಚಿಕೆಯಿಂದ ಮುಂದುವರೆದದ್ದು) ಹಾಗೆ ನೋಡಿದರೆ ಈ ರಂಗ ಭೂಮಿಯ ಚರಿತ್ರೆಯುದ್ದಕ್ಕೂ ಯಕ್ಷಗಾನ ಪದವೇ ಬಳಕೆಗೊಳ್ಳುತ್ತಾ ಬಂದಿಲ್ಲ. ಯಕ್ಷಗಾನ ತೀರಾ ಇತ್ತೀಚಿನ ಪರಿಭಾಷೆ. ಡಾ.ಶಿವರಾಮ ಕಾರಂತರು 1957 ರಲ್ಲಿ ಪ್ರಕಟಿಸಿದ ತಮ್ಮ ಪುಸ್ತಕಕ್ಕೆ ‘ […]

ಅಯೋಧ್ಯಾ ರಾಮನ ಹೆಸರಿನಲ್ಲಿ ರಾಜಕಾರಣಿಗಳಿಂದ ಏನೆಲ್ಲ ಡ್ರಾಮ

ಸರಯೂ ನದಿ ಪುಳಕಗೊಳ್ಳುವಂತೆ ಶ್ರೀರಾಮನ ಊರು ಅಯೋಧ್ಯೆ ಸಡಗರದಿಂದ ತನ್ನೊಡೆಯನ ಪುನಃ ಪ್ರತಿಷ್ಠಾಪನೆಗಾಗಿ ಸಜ್ಜುಗೊಳ್ಳುತ್ತಿದೆ. ಇದೀಗ ಬಾಲರಾಮ ಗರ್ಭಗುಡಿಯಲ್ಲಿ ನಿಂತಿದ್ದಾನೆ. ಮರ್ಯಾದಾ ಪುರುಷೋತ್ತಮ, ಶಾಂತಿಪ್ರಿಯ, ನ್ಯಾಯನಿಷ್ಠ, ಕರ್ತವ್ಯಬದ್ಧ ರಾಮ ಸಾವಿರಾರು ವರ್ಷಗಳಿಂದ ಜನರ ಮಸ್ತಕದಲ್ಲಿ, […]

ಬೆಳಕು ಹಂಚಿದ ಅಕ್ಷರ ಪ್ರೇಮಿ  ಕುಟುಂಬ…

ಶತಮಾನೋತ್ಸವ ಆಚರಿಸಿಕೊಂಡ ಖರ್ವಾ ಪ್ರಾಥಮಿಕ ಶಾಲೆಯನ್ನು ಸಲುಹಿದ ನಾಥಗೇರಿಯ ‘ದೊಡ್ಮನೆ’ ಸೇವಾ ಮನೋಭಾವ ಉಳ್ಳವರಿಗೆ ಕುಟುಂಬ, ಪರಿಸರ ಇದಾವುದೂ ಅಡ್ಡಿ ಆತಂಕಗಳೇ ಇರುವುದಿಲ್ಲ. ಅದೊಂದು ಗುಂಡಬಾಳ ನದಿ ಕಿನಾರೆಯ ನೆರೆ ಪೀಡಿತ ಪ್ರದೇಶ. ಅಲ್ಲಿ […]

‘ಪ್ರಜ್ಞಾ ಜಾಗೃತಿ’ ವಿಸ್ತರಿಸಲು ಹೊರಟ ಡಾ. ಎಚ್.ಎಸ್.ಅನುಪಮಾ

ನಾಡಿನ ಸಶಕ್ತ ಬರಹಗಾರ್ತಿ, ಪ್ರಗತಿಪರ ಚಿಂತಕಿ ಡಾ. ಎಚ್.ಎಸ್.ಅನುಪಮಾ ಅವರು ವೃತ್ತಿಯಲ್ಲಿ ವೈದ್ಯೆ. ಜೊತೆಜೊತೆಗೇ ಕಥೆ ಕವನದ ಝರಿ ಜಿನುಗಿಸುತ್ತ ಬಂದವರು. ತಮ್ಮ ‘ಮಂಥನ’ ಸಂಘಟನೆಯಡಿ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಸರಣಿ ಕಾರ್ಯಕ್ರಮ ಹಮ್ಮಿಕೊಂಡು […]

ಅಕಾಲಿಕ ಮಳೆ ಭತ್ತದ ಫಸಲಿಗೆ ಹಾನಿ :ಪರಿಶೀಲಿಸಿದ ಕೃಷಿ ಸಹಾಯಕ ಅಧಿಕಾರಿ

ಹೊನ್ನಾವರ: ಇತ್ತೀಚೆಗೆ ಸುರಿದ ಅಕಾಲಿಕ ಮಳೆಗೆ ತಾಲೂಕಿನ ಚಿಕ್ಕನಕೋಡ ಗ್ರಾಮದ ಗುಂಡಿಬೈಲ್ ಭಾಗದಲ್ಲಿ ಬೆಳೆದ ಭತ್ತದ ಫಸಲು ಹಾನಿಯಾಗದ್ದ ಬಗ್ಗೆ ‘ಹಣತೆ ವಾಹಿನಿ’ ಮಾಡಿದ ವರದಿಗೆ ಸ್ಪಂದಿಸಿದ ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಪುನೀತಾ […]

ಅಯೋಧ್ಯಾ ರಾಮನಿಗೆ ಅಳಿಲು ಸೇವೆ ಸಲ್ಲಿಸಿದ ಕೆಕ್ಕಾರದ ಹುಡುಗ

ನಾನು ಹೊನ್ನಾವರ ತಾಲೂಕಿನ ಚಂದಾವರ ಚರ್ಚ್ ಬಳಿ ಬೈಕ್ ನಿಲ್ಲಿಸಿ ವಿನಾಯಕನಿಗೆ ಕಾಲ್ ಮಾಡಿದೆ. ಐದು ನಿಮಿಷದಲ್ಲೇ ಆತ ನಾನಿದ್ದಲ್ಲಿಗೆ ಬಂದ. ಆತನ ಕಣ್ಣಿನಲ್ಲಿ ಇನ್ನೂ ಮೂರು ದಿನಗಳ ನಿದ್ದೆ ತುಳುಕುತ್ತಿತ್ತು. ನನ್ನ ಕಾಲ್ […]

ಕುಮಟಾದಲ್ಲಿ ಸರಕಾರಿ ಪ್ರ.ದ.ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಇತಿಹಾಸ ಸಮ್ಮೇಳನ

ಕುಮಟಾ : ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜ.17 ರಂದು ಕುಮಟಾ ತಾಲೂಕಿನ ಇತಿಹಾಸ ಕುರಿತಂತೆ ಜಿಲ್ಲಾ ಮಟ್ಟದ ಇತಿಹಾಸ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಸಮ್ಮೇಳನ ಸಮಿತಿಯ ಸಂಚಾಲಕ ಹಾಗೂ ಕಾಲೇಜಿನ ಇತಿಹಾಸ […]

ಪ್ರಜಾಪ್ರಭುತ್ವದ ಎರಡು ಬಿಡಿ ಚಿತ್ರಗಳು !

ಅವರು ನಾಗರೀಕ ಸಮಾಜದ ಮುಖ್ಯವಾಹಿನಿಯಿಂದ ಹೊರಗೇ ವಾಸಿಸಲು ಇಷ್ಟಪಡುವ ಜನ. ತಮ್ಮದೇ ವಿಶಿಷ್ಟ ಸಂಸ್ಕೃತಿ-ಆಚರಣೆಗಳನ್ನು ಮೈಗೂಡಿಸಿಕೊಂಡವರು. ಸಮುದಾಯದ ಬಹುಪಾಲು ತಳಸ್ತರದ ಕೂಲಿ ಕಾರ್ಮಿಕರು. ಬಹುಶಃ ಸರ್ಕಾರಗಳಿನ್ನೂ ಅವರನ್ನು ತಲುಪಲು ಸಾಧ್ಯವೇ ಆಗಿಲ್ಲ.

ಜೋಯಿಡಾದಲ್ಲಿ ಮಳೆಯಾದರೆ…

ಜೋಯಿಡಾದಲ್ಲಿ ಮಳೆಯಾದರೆ ಹಳ್ಳ ಕೊಳ್ಳವೆಲ್ಲ ತುಂಬಿದಾಟಲಾಗದೆ ಶಾಲೆ ಕನಸುಕಾಣುವ‌ ಮಕ್ಕಳ ಮನಮರಿ ದುಂಬಿಯಾಗಿಹಾರಿ ಹಾರಿಅಕ್ಷರವಾಗುವ ಹೊತ್ತು

ಜಪಾನಿನ ‘ಕುಬುಕಿ’ ಚೀನಾದ ‘ಒಪೇರಾ’ ಗಳಿಗೂ ಯಕ್ಷಗಾನಕ್ಕೂ ಸಾಮ್ಯತೆ

ದೊಡ್ಡಾಟದ ಇತಿಹಾಸದಲ್ಲಿ ‘ಕುಮಾರ ರಾಮ’ ಅತ್ಯಂತ ಪ್ರಾಚೀನವಾದ ಕೃತಿ. (…ಹಿಂದಿನ ಸಂಚಿಕೆಯಿಂದ ಮುಂದುವರೆದದ್ದು) ಯಕ್ಷಗಾನ ಆಟಕ್ಕೆ ಶಾಸ್ತ್ರೀಯ ರೂಪುಕೊಟ್ಟು ಅದನ್ನು ಲೋಕಪ್ರಿಯವನ್ನಾಗಿ ಮಾಡಿದವರು ಸಂಗೀತ ತಜ್ಞರಾದ ಪುಂಡರೀಕ ವಿಠಲ ಮತ್ತು ಸಂಗೀತ ದರ್ಪಣಕಾರ ಚತುರ […]

ಬದುಕಲು ವಿಷ ತಿನ್ನಬೇಕು….

ಉದ್ಯಾನವನವೊಂದರಲ್ಲಿ ನಿಂತಿದ್ದೆ… ಅಲ್ಲಿಯ ಮರವೊಂದರಲ್ಲಿ ಹಕ್ಕಿಯೊಂದು ಆಚೆ ಈಚೆ ಹಾರಾಡುತ್ತ ತನ್ನ ಆಹಾರ ಹುಡುಕುತ್ತಿತ್ತು… ಅದರ ಚುರುಕು ಚಟುವಟಿಕೆ ನನಗೆ ತುಂಬಾ ಆಕರ್ಷಕ ಎನಿಸಿತು.

ಸರ್ಕಾರಕ್ಕೆ ಭಾರವಾಗಲಿರುವ ‘ಗ್ಯಾರಂಟಿ ಅಧ್ಯಕ್ಷರುಗಳು’

ಕರ್ನಾಟಕ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ (Congress Government) ಪಂಚ ‘ಗ್ಯಾರಂಟಿ’ ಯೋಜನೆಗಳ ಭರವಸೆ ನೀಡಿ, ಜನರ ಮನ ಒಲಿಸಿ ಅಧಿಕಾರಕ್ಕೆ ಬಂದು ಇದೀಗ 8 ತಿಂಗಳಾಗುತ್ತ ಬಂದಿದೆ.

ಇನ್ನಷ್ಟು ಉತ್ತಮ ಮಾತುಗಾರರಾಗಲು ನಾವೇನು ಮಾಡಬಹುದು ?

ಹಿಂದಿನವಾರ ಉತ್ತಮ ಮಾತುಗಾರ ರಾಗಬೇಕೆಂದರೆ ಯಾವ ವಿಚಾರಗಳನ್ನು ಗಮನದಲ್ಲಿಟ್ಟು ಕೊಳ್ಳಬೇಕು ಎಂಬುದನ್ನು ಗಮನಿಸಿದೆವು. ಕೆಲವೊಮ್ಮೆ ಮೌನವೂ ಅತ್ಯುತ್ತಮ ಉತ್ತಮ ಸಂವಹನವಾಗಬಹುದಾಗಿದ್ದು, ಯಾವ ಸಂದರ್ಭದಲ್ಲಿ ಯಾವುದೇ ರೀತಿಯ ಪ್ರತಿಕ್ರಿಯೆಗಳನ್ನು ನೀಡಬಾರದೋ ಅಲ್ಲಿ ಮೌನವಾಗಿರುವುದೇ ಲೇಸು. ಇದರಿಂದಾಗಿ […]

ಸ್ವಾಧ್ಯಾಯವೆಂಬ ಜ್ಞಾನಾರ್ಜನೆಯ ಏರುಪಥ

ಪತಂಜಲಿಗಳ ಯೋಗಸೂತ್ರದ ಕೊನೆಯ ಎರಡು ನಿಯಮಗಳು ಸ್ವಾಧ್ಯಾಯ ಮತ್ತು ಈಶ್ವರ ಪ್ರಣಿಧಾನ. ವ್ಯಾಸಭಾಷ್ಯದ ಅನುಸಾರ ಮೋಕ್ಷಶಾಸ್ತ್ರದ ಅಧ್ಯಯನ ಹಾಗೂ ಪ್ರಣವ ಜಪವೇ ಸ್ವಾಧ್ಯಾಯ. ಸ್ವಾಧ್ಯಾಯದ ನೇರವಾದ ಅರ್ಥ ತನ್ನನ್ನೇ ತಾನು ಅಧ್ಯಯನ ಮಾಡಿಕೊಳ್ಳುವುದು, ಆತ್ಮಾವಲೋಕನ […]

ಕೆರೆಗಳ ಅಂಗಳದಲ್ಲಿ ಸರ್ವೇ ಕಲ್ಲು ಮಾಯ, ಇಟ್ಟಂಗಿ ಬಟ್ಟಿಗೆ ಉಪಾಯ

ಇಂದು ಹಳಿಯಾಳ, ದಾಂಡೇಲಿ, ಜೋಯಿಡಾ (ಸೂಪಾ) ತಾಲ್ಲೂಕಿನ ಕೆರೆಗಳ ಸ್ಥಿತಿ ಚಿಂತಾಜನಕವಾಗಿದೆ. ಒತ್ತುವರಿ, ಹೂಳು ತುಂಬುವಿಕೆ ನೀರು ಶೇಖರಣಾ ಸಾಮರ್ಥ್ಯವನ್ನು ಕುಂಠಿತಗೊಳಿಸಿದೆ. ಕೆರೆಗೆ ನೀರು ಹರಿದು ಬರುವಕಾಲುವೆಗಳು, ಏರಿ, ಕೋಡಿಗಳು ಶಿಥಿಲಾವಸ್ಥೆ ತಲುಪಿದೆ.

ಉತ್ತಮ ಮಾತುಗಾರರಾಗಲು ನಾವೇನು ಮಾಡಬಹುದು

ಹಿಂದಿನ ವಾರ ಮಾತು ವ್ಯಕ್ತಿ ವ್ಯಕ್ತಿಗಳ ಮಧ್ಯೆ ಸ್ನೇಹವನ್ನು ಬೆಳೆಸುವಲ್ಲಿ, ಸಂಬಂಧವನ್ನುಕೆಡಿಸುವಲ್ಲಿ ವ್ಯಕ್ತಿಗಳ ನಡುವೆ ಸರಸವನ್ನು ಸೃಷ್ಟಿಸುವಲ್ಲಿ ಹಾಗೂ ವಿರಸವನ್ನು ಮೂಡಿಸುವಲ್ಲಿಪ್ರಮುಖ ಪಾತ್ರವಹಿಸಬಲ್ಲುದು.ಹಾಗೂ ನಮ್ಮ ಮಾತಿನ ಶೈಲಿಯಿಂದ ಬಲು ದೊಡ್ಡದಾದಸಂಘಟನೆಯನ್ನು ಯಶಸ್ವಿಯಾಗಿ ನಿರ್ಮಿಸಿದರೆ, ಅಸಂಬದ್ಧ […]